More

    ಭಾರತ ಎ 6 ವಿಕೆಟ್​ಗೆ 229ರನ್

    ಹುಬ್ಬಳ್ಳಿ: ಆರಂಭಿಕ ಬ್ಯಾಟರ್, ನಾಯಕ ಪ್ರಿಯಾಂಕ ಪಾಂಚಾಲ (87ರನ್, 148 ಎಸೆತ, 12 ಬೌಂ., 2 ಸಿ.) ಹಾಗೂ ವಿಕೆಟ್ ಕೀಪರ್ ಶ್ರೀಕರ ಭರತ್ (74ಅ, 104ಎಸೆತ, 10 ಬೌಂ.) ಅರ್ಧ ಶತಕಗಳ ನೆರವಿನಿಂದ ಆತಿಥೇಯ ಭಾರತ ಎ, ಪ್ರವಾಸಿ ತಂಡ ನ್ಯೂಜಿಲೆಂಡ್ ಎ ವಿರುದ್ಧ 2ನೇ ಚತುರ್ದಿನ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ಗೆ 229 ರನ್​ಗಳಿಸಿದೆ.

    ಸಂಕ್ಷಿಪ್ತ ಸ್ಕೋರ್: ಭಾರತ ಎ ಪ್ರಥಮ ಇನ್ನಿಂಗ್ಸ್- 6ವಿಕೆಟ್​ಗೆ 229 ರನ್ (ಪ್ರಿಯಾಂಕ ಪಾಂಚಾಲ 87, ಅಭಿಮನ್ಯು ಈಶ್ವರನ್ 22, ಶ್ರೀಕರ ಭರತ 74ಅ, ಶಾರ್ದೂಲ ಠಾಕೂರ್ 26, ಜಾಕೋಬ ಡಫಿ 55ಕ್ಕೆ 2, ಲೋಗಾನ ವಾನ್ ಬೀಕ್ 39ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts