More

    ಧಾರವಾಡ ಜಿಲ್ಲೆಗೆ ಕರೊನಾ ಆಘಾತ

    ಧಾರವಾಡ: ಜಿಲ್ಲೆಯಲ್ಲಿ ಗುರುವಾರ 176 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1574ಕ್ಕೆ ಏರಿದೆ. ಇದುವರೆಗೆ 542 ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 988 ಪ್ರಕರಣಗಳು ಸಕ್ರಿಯವಾಗಿದ್ದು, 44 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

    ಗುರುವಾರ ದೃಢಪಟ್ಟ ಕರೊನಾ ಪೀಡಿತರ ವಿವರ:

    ಧಾರವಾಡ: ಕೆಮ್ಮು ನೆಗಡಿ, ಜ್ವರ, ಉಸಿರಾಟದಿಂದ ಬಳಲುತ್ತಿದ್ದ ಧಾರವಾಡದ 68 ವರ್ಷದ ಮಹಿಳೆ, 26 ವರ್ಷದ ಪುರುಷ, ಲಕ್ಷ್ಮೀಸಿಂಗನಕೇರಿಯ 54 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಧಾರವಾಡ ಶೆಟ್ಟರ್ ಕಾಲನಿಯ 23 ವರ್ಷದ ಪುರುಷ, ಕ್ಯಾರಕೊಪ್ಪ ರಸ್ತೆಯ ಆನಂದನಗರದ 32 ವರ್ಷದ ಪುರುಷ, ಧಾರವಾಡದ 19 ವರ್ಷದ ಮಹಿಳೆ, ಶಿವಗಂಗಾನಗರದ 37 ವರ್ಷದ ಮಹಿಳೆ, ರೀಗಲ್ ವೃತ್ತದ ಹತ್ತಿರದ 65 ವರ್ಷದ ಮಹಿಳೆ, ಸತ್ತೂರ ಉದಯಗಿರಿಯ 36 ವರ್ಷದ ಪುರುಷ, ಬಾಲಾಜಿ ಅಪಾರ್ಟ್​ವೆುಂಟ್​ನ 41 ವರ್ಷದ ಪುರುಷ, ಕೆಲಗೇರಿ ಆಂಜನೇಯನಗರದ 32 ವರ್ಷದ ಮಹಿಳೆ, ಸಾಧನಕೇರಿಯ 48 ವರ್ಷದ ಪುರುಷ, ಆಂಜನೇಯನಗರದ 50 ವರ್ಷದ ಪುರುಷ, ಕೆಲಗೇರಿ ಹೊಸೂರ ಓಣಿಯ 78 ವರ್ಷದ ಮಹಿಳೆ, ಮಾಳಮಡ್ಡಿಯ 36 ವರ್ಷದ ಪುರುಷ, ನೆಹರೂನಗರದ 31 ವರ್ಷದ ಪುರುಷ, ಗೌರವ್ ಹೈಟ್ಸ್​ನ 46 ವರ್ಷದ ಮಹಿಳೆ, ನೆಹರೂನಗರದ 39 ವರ್ಷದ ಮಹಿಳೆ, ಹೆಬ್ಬಳ್ಳಿ ಅಗಸಿಯ 50 ವರ್ಷದ ಪುರುಷ, ಚರಂತಿಮಠ ಗಾರ್ಡನ್​ನ 65 ವರ್ಷದ ಪುರುಷ, ಕಮಲಾಪುರದ 33 ವರ್ಷದ ಪುರುಷ, ಶಿವಗಿರಿಯ 21 ವರ್ಷದ ಪುರುಷ, ನೆಹರು ನಗರದ 65 ವರ್ಷದ ಮಹಿಳೆ, ಮೃತ್ಯುಂಜಯನಗರ ಮೇದಾರ ಓಣಿಯ 59 ವರ್ಷದ ಪುರುಷ, ಜನ್ನತನಗರದ 31 ವರ್ಷದ ಪುರುಷ, ಮೃತ್ಯುಂಜಯನಗರದ 4 ವರ್ಷದ ಬಾಲಕ, ಶಿವಗಿರಿಯ 23 ವರ್ಷದ ಪುರುಷ, ಎಎಫ್​ಎಸ್ ಹಾಲ್ ಹತ್ತಿರದ 36 ವರ್ಷದ ಪುರುಷ, ಶ್ರೇಯಾನಗರದ 58 ವರ್ಷದ ಪುರುಷ, ಮಂಜುನಾಥನಗರದ 49 ವರ್ಷದ ಪುರುಷ, ತಾಲೂಕಿನ ಅಮ್ಮಿನಭಾವಿ ಕುಸುಗಲ್ ಓಣಿಯ 50 ವರ್ಷದ ಪುರುಷ, ಧಾರವಾಡದ 42 ವರ್ಷದ ಪುರುಷ, ಸಿಟಿ ಕ್ಲಿನಿಕ್​ನ 55 ವರ್ಷದ ಪುರುಷ, ಬನಶ್ರೀನಗರದ 32 ವರ್ಷದ ಪುರುಷ, ರೆವಿನ್ಯೂ ಕಾಲನಿಯ 46 ವರ್ಷದ ಪುರುಷ, ಶ್ರೀನಗರದ 29 ವರ್ಷದ ಪುರುಷ, ಧಾರವಾಡದ 32 ವರ್ಷದ ಪುರುಷ, 45 ವರ್ಷದ ಪುರುಷ, ಜನತಾ ಕಾಲನಿಯ 51 ವರ್ಷದ ಪುರುಷ, ಮಾಳಾಪುರದ 30 ವರ್ಷದ ಪುರುಷ, ಸಂಪಿಗೆನಗರದ 33 ವರ್ಷದ ಮಹಿಳೆ, ಜಯನಗರದ 36 ವರ್ಷದ ಪುರುಷ, ಕೆಲಗೇರಿ ಹೊಸೂರ ಓಣಿ 12 ವರ್ಷದ ಬಾಲಕಿ, ಮೃತ್ಯುಂಜಯನಗರದ 28 ವರ್ಷದ ಪುರುಷ, ಚನ್ನರಾಯನಗರದ 70 ವರ್ಷದ ಪುರುಷನಿಗೆ ಕರೊನಾ ಸೋಂಕು ತಗುಲಿದೆ. ಧಾರವಾಡದ 35 ವರ್ಷದ ಪುರುಷ ಉತ್ತರಪ್ರದೇಶ ಪ್ರವಾಸ ಹಿನ್ನೆಲೆ ಹೊಂದಿದ್ದು ಕರೊನಾ ಸೋಂಕಿತನಾಗಿದ್ದಾನೆ.

    ಹುಬ್ಬಳ್ಳಿ: ಆದರ್ಶನಗರದ 54 ವರ್ಷದ ಪುರುಷ, ಹುಬ್ಬಳ್ಳಿಯ 62 ವರ್ಷದ ಪುರುಷ, ದೇಶಪಾಂಡೆನಗರದ 34 ವರ್ಷದ ಪುರುಷ, ಹಳೇ ಹುಬ್ಬಳ್ಳಿಯ 70 ವರ್ಷದ ಪುರುಷ ಕೆಮ್ಮು ನೆಗಡಿ, ಜ್ವರ, ಉಸಿರಾಟದಿಂದ ಬಳಲುತ್ತಿದ್ದರು.

    ಕುಸುಗಲ್ ಗ್ರಾಮದ 42 ವರ್ಷದ ಮಹಿಳೆ, ಗಣೇಶಪೇಟೆಯ 41 ವರ್ಷದ ಪುರುಷ, 41 ವರ್ಷದ ಮಹಿಳೆ, ಬಂಕಾಪುರ ಚೌಕ್​ನ 46 ವರ್ಷದ ಮಹಿಳೆ, ಹುಬ್ಬಳ್ಳಿಯ 24 ವರ್ಷದ ಮಹಿಳೆ, 40 ವರ್ಷದ ಮಹಿಳೆ, 10 ವರ್ಷದ ಬಾಲಕಿ, 59 ವರ್ಷದ ಪುರುಷ, ಕೇಶ್ವಾಪುರದ 52 ವರ್ಷದ ಮಹಿಳೆ, ಸುಳ್ಳ ಗ್ರಾಮದ 48 ವರ್ಷದ ಪುರುಷ, ಕೌಲಪೇಟ ಮೋಮಿನ್ ಪ್ಲಾಟ್​ನ 58 ವರ್ಷದ ಪುರುಷ, ಕೇಶ್ವಾಪುರ ರಮೇಶ ಭವನ ಹತ್ತಿರದ 38 ವರ್ಷದ ಮಹಿಳೆ, ಕುಸುಗಲ್ ರಸ್ತೆಯ 23 ವರ್ಷದ ಪುರುಷ, ಹುಬ್ಬಳ್ಳಿಯ ಲೋಕಪ್ಪನ ಹಕ್ಕಲದ 29 ವರ್ಷದ ಪುರುಷ, ಶಿರಗುಪ್ಪಿಯ 53 ವರ್ಷದ ಮಹಿಳೆ, ವಿಕಾಸನಗರ ಇಂದಿರಾ ಕಾಲನಿಯ 47 ವರ್ಷದ ಪುರುಷ, ಶಿರಡಿನಗರದ 39 ವರ್ಷದ ಪುರುಷ, ನಗರ ಪೊಲೀಸ್ ಠಾಣೆಯ 40 ವರ್ಷದ ಪುರುಷ, ಚಾಲುಕ್ಯ ನಗರದ 11 ವರ್ಷದ ಬಾಲಕಿ, ಸಹ್ಯಾದ್ರಿ ಕಾಲನಿಯ 26 ವರ್ಷದ ಪುರುಷ, ಘೊಡಕೆ ಓಣಿ 19 ವರ್ಷದ ಯುವತಿ, ನೇಕಾರ ನಗರ ರಣದಮ್ಮ ಕಾಲನಿಯ 36 ವರ್ಷದ ಪುರುಷ, ಮೂರುಸಾವಿರಮಠ ಹತ್ತಿರದ ಹರಪನಹಳ್ಳಿ ಓಣಿಯ 29 ವರ್ಷದ ಪುರುಷ, ಹಳೇಹುಬ್ಬಳ್ಳಿಯ 46 ವರ್ಷದ ಪುರುಷ, ಕಾಳಿದಾಸನಗರದ 27 ವರ್ಷದ ಮಹಿಳೆ, ಗೋಕುಲ ರಸ್ತೆಯ 80 ವರ್ಷದ ವೃದ್ಧೆ, ಹಳೇಹುಬ್ಬಳ್ಳಿಯ 25 ವರ್ಷದ ಪುರುಷ,ನಗರದ ಗದಗ ರಸ್ತೆಯ ಚೇತನಾ ಕಾಲನಿಯ 65 ವರ್ಷದ ಪುರುಷ, 60 ವರ್ಷದ ಮಹಿಳೆ, ರೇಣುಕಾನಗರದ 44 ವರ್ಷದ ಪುರುಷ, ಬೇಗೂರಿನ 42 ವರ್ಷದ ಪುರುಷ, ಕಸಬಾಪೇಟ ಪೊಲೀಸ್ ಠಾಣೆಯ 48 ವರ್ಷದ ಪುರುಷ, 25 ವರ್ಷದ ಪುರುಷ, ಕೇಶ್ವಾಪುರದ 42 ವರ್ಷದ ಮಹಿಳೆ, 38 ವರ್ಷದ ಪುರುಷ, ಈಶ್ವರನಗರದ 50 ವರ್ಷದ ಪುರುಷ, ಹಳೇಹುಬ್ಬಳ್ಳಿ ಪತ್ರೇಶ್ವರನಗರ 49 ವರ್ಷದ ಪುರುಷ, ಸೆಟ್ಲಮೆಂಟ್ 2ನೇ ಕ್ರಾಸ್​ನ 75 ವರ್ಷದ ಮಹಿಳೆ, 54 ವರ್ಷದ ಮಹಿಳೆ, ತಾರಿಹಾಳದ 25 ವರ್ಷದ ಮಹಿಳೆ, ತಾಜ್​ನಗರದ 65 ವರ್ಷದ ಪುರುಷ, ಹಳೇಹುಬ್ಬಳ್ಳಿ ಚನ್ನಪೇಟ ನಾರಾಯಣ ಸೋಫಾದ 31 ವರ್ಷದ ಪುರುಷ, ಗೋಕುಲ ರಸ್ತೆ ಕೆಎಸ್​ಆರ್ ಟಿ ಸಿ ಕ್ವಾರ್ಟರ್ಸ್​ನ 14 ವರ್ಷದ ಬಾಲಕಿ, 34 ವರ್ಷದ ಮಹಿಳೆ, 11 ವರ್ಷದ ಬಾಲಕಿ, ರೇಲ್ವೆ ರಕ್ಷಣಾ ದಳದ ಬ್ಯಾರಕ್​ನ 52 ವರ್ಷದ ಮಹಿಳೆ, ಅರುಣ ಕಾಲನಿಯ 37 ವರ್ಷದ ಪುರುಷ, ಅಕ್ಷಯ ಪಾರ್ಕ್​ನ 40 ವರ್ಷದ ಮಹಿಳೆ, ಗೋಪನಕೊಪ್ಪದ 42 ವರ್ಷದ ಮಹಿಳೆ, ಕಸಬಾಪೇಟ ಪೊಲೀಸ್ ಠಾಣೆಯ 49 ವರ್ಷದ ಪುರುಷ, ಬೀರಬಂದ್ ಓಣಿಯ 42 ವರ್ಷದ ಮಹಿಳೆ, ಸೆಟ್ಲಮೆಂಟ್ ಪ್ರದೇಶದ 56 ವರ್ಷದ ಪುರುಷ, ಹುಬ್ಬಳ್ಳಿಯ 48 ವರ್ಷದ ಪುರುಷ, ಅಸ್ಕಿ ಓಣಿಯ 69 ವರ್ಷದ ಪುರುಷ, ತಬೀಬ್ ಲ್ಯಾಂಡ್​ನ 21 ವರ್ಷದ ಪುರುಷ, ಅಮರಗೋಳ ಅಶ್ವಮೇಧ ಪಾರ್ಕ್​ನ 33 ವರ್ಷದ ಮಹಿಳೆ, ಹುಬ್ಬಳ್ಳಿಯ 26 ವರ್ಷದ ಮಹಿಳೆ, ಮಂಟೂರ ರಸ್ತೆ ಬ್ಯಾಳಿ ಪ್ಲಾಟ್ 50 ವರ್ಷದ ಪುರುಷ, ಛಬ್ಬಿ ಗ್ರಾಮದ ಹೊಂಡದ ಓಣಿಯ 37 ವರ್ಷದ ಪುರುಷ, ನಗರ ಪೊಲೀಸ್ ಠಾಣೆಯ 47 ವರ್ಷದ ಪುರುಷ, 36 ವರ್ಷದ ಪುರುಷ, ಹಳೆಹುಬ್ಬಳ್ಳಿ ಈಶ್ವರನಗರದ 49 ವರ್ಷದ ಪುರುಷ, ಕಾರವಾರ ರಸ್ತೆಯ 33 ವರ್ಷದ ಮಹಿಳೆ, ನವನಗರ 2 ನೇ ಹಂತ ನಿವಾಸಿ 19 ವರ್ಷದ ಯುವಕ, ನಗರ ಪೊಲೀಸ್ ಠಾಣೆಯ 48 ವರ್ಷದ ಪುರುಷ, ಕಸಬಾ ಪೊಲೀಸ್ ಠಾಣೆಯ 20 ವರ್ಷದ ಪುರುಷ, ಹುಬ್ಬಳ್ಳಿ ಗೋಕುಲ ರಸ್ತೆ 63 ವರ್ಷದ ಮಹಿಳೆ, ಕೋಟಿಲಿಂಗನಗರದ 39 ವರ್ಷದ ಪುರುಷ, ವಿಕಾಸ ನಗರದ 24 ವರ್ಷದ ಪುರುಷ, ನೇಕಾರನಗರ ನೂರಾನಿ ಪ್ಲಾಟ್ ನಿವಾಸಿ 39 ವರ್ಷದ ಮಹಿಳೆ, ಬೊಮ್ಮಾಪುರ ಓಣಿಯ 50 ವರ್ಷದ ಪುರುಷ, ಬೂಸಪೇಟ ಅಕ್ಕಿಹೊಂಡದ 50 ವರ್ಷದ ಪುರುಷ, ಭವಾನಿ ನಗರ 63 ವರ್ಷದ ಪುರುಷ, ಕಮರಿಪೇಟ ಮೊದಲ ಕ್ರಾಸ್​ನ 22 ವರ್ಷದ ಪುರುಷ, ಶಾಲಿನಿ ಪಾರ್ಕ್​ನ 28 ವರ್ಷದ ಪುರುಷ, ಹುಬ್ಬಳ್ಳಿಯ 32 ವರ್ಷದ ಪುರುಷ, ಮಂಟೂರ ರಸ್ತೆಯ ಮೌಲಾಲಿ ದರ್ಗಾ ಹತ್ತಿರದ 38 ವರ್ಷದ ಮಹಿಳೆ, ನಾಗಶೆಟ್ಟಿಕೊಪ್ಪದ 28 ವರ್ಷದ ಪುರುಷ, ದೇಶಪಾಂಡೆ ನಗರ ಬ್ಯಾಹಟ್ಟಿ ಪ್ಲಾಟ್​ನ 36 ವರ್ಷದ ಪುರುಷ, ತಿಮ್ಮಸಾಗರ ಗಲ್ಲಿಯ 46 ವರ್ಷದ ಪುರುಷ, ಸೆಟ್ಲಮೆಂಟ್ 7 ನೇ ಕ್ರಾಸ್​ನ 47 ವರ್ಷದ ಮಹಿಳೆ, ಬಿಡ್ನಾಳದ 46 ಪುರುಷ, ಪಾಟೀಲ ಗಲ್ಲಿಯ 55 ವರ್ಷದ ಮಹಿಳೆ, 24 ವರ್ಷದ ಮಹಿಳೆ, ಶಿರಡಿನಗರದ 56 ವರ್ಷದ ಮಹಿಳೆ, ರ್ಕಬಸವೇಶ್ವರ ನಗರದ 48 ವರ್ಷದ ಪುರುಷ, ಕಾರವಾರ ರಸ್ತೆಯ 55 ವರ್ಷದ ಪುರುಷ, ಮಂಗಳೇಶ್ವರ ಪೇಟೆಯ 67 ವರ್ಷದ ಪುರುಷ, ಗೋಕುಲ ರಸ್ತೆಯ 30 ವರ್ಷದ ಪುರುಷ, ಹುಬ್ಬಳ್ಳಿಯ 29 ವರ್ಷದ ಪುರುಷ, ಹುಬ್ಬಳ್ಳಿಯ 29 ವರ್ಷದ ಪುರುಷ, 61 ವರ್ಷದ ಪುರುಷ, ಕುಸುಗಲ್ ರಸ್ತೆ ನವೀನ್ ಪಾರ್ಕ್​ನ 40 ವರ್ಷದ ಪುರುಷ, ವಿನೋಬನಗರದ 30 ವರ್ಷದ ಪುರುಷ, 34 ವರ್ಷದ ಪುರುಷ ಸೋಂಕಿತನಾಗಿದ್ದಾನೆ.

    ಅಂತರ ಜಿಲ್ಲೆ: ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಬಿಲ್ಲಳ್ಳಿಯ 20 ವರ್ಷದ ಪುರುಷ ಕೆಮ್ಮು ನೆಗಡಿ, ಜ್ವರ, ಉಸಿರಾಟದಿಂದ ಬಳಲುತ್ತಿದ್ದರು. ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದ 73 ವರ್ಷದ ಮಹಿಳೆ ಸೋಂಕಿತಳಾಗಿದ್ದಾಳೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ 30 ವರ್ಷದ ಪುರುಷ, ಬಾಗಲಕೋಟೆಜಿಲ್ಲೆಯ ತಿಮ್ಮಾಪುರದ 40 ವರ್ಷದ ಪುರುಷ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡದ 25 ವರ್ಷದ ಯುವತಿ ಕರೊನಾ ಪೀಡಿತರಾಗಿದ್ದಾರೆ.

    ಕಲಘಟಗಿ ತಾಲೂಕು: ಕಲಘಟಗಿಯ 55 ವರ್ಷದ ಪುರುಷ ಕೆಮ್ಮು ನೆಗಡಿ, ಜ್ವರ, ಉಸಿರಾಟದಿಂದ ಬಳಲುತ್ತಿದ್ದರು. ಕಲಘಟಗಿ ಲಾಲಬಂದ್ ಓಣಿಯ 40 ವರ್ಷದ ಪುರುಷ, ಗಾಂಧಿನಗರದ 26 ವರ್ಷದ ಮಹಿಳೆ, ಹಿರೇಹೊನ್ನಳ್ಳಿ ಗ್ರಾಮದ 24 ವರ್ಷದ ಮಹಿಳೆ ಕರೊನಾ ಸೋಂಕಿತರಾಗಿದ್ದಾರೆ.

    ನವಲಗುಂದ ತಾಲೂಕು: ತಿರ್ಲಾಪುರ ಗ್ರಾಮದ 72 ವರ್ಷದ ವೃದ್ಧ, ನವಲಗುಂದ ಪಟ್ಟಣದ 20 ವರ್ಷದ ಮಹಿಳೆ, 40 ವರ್ಷದ ಮಹಿಳೆ, 12 ವರ್ಷದ ಬಾಲಕಿ, 8 ವರ್ಷದ ಬಾಲಕಿ, 16 ವರ್ಷದ ಯುವತಿ, 60 ವರ್ಷದ ಪುರುಷ, 40 ವರ್ಷದ ಪುರುಷ, 28 ವರ್ಷದ ಮಹಿಳೆ, 32 ವರ್ಷದ ಮಹಿಳೆ, 49 ವರ್ಷದ ಪುರುಷ, ಮಣಕವಾಡದ 16 ವರ್ಷದ ಮಹಿಳೆ, 20 ವರ್ಷದ ಮಹಿಳೆ, ಜಾವೂರ ಗ್ರಾಮದ 62 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

    ಕುಂದಗೋಳ ತಾಲೂಕು: ಹರ್ಲಾಪುರದ 60 ವರ್ಷದ ಪುರುಷ, ತಾಲೂಕು ಆಸ್ಪತ್ರೆಯ 38 ವರ್ಷದ ಪುರುಷ, 44 ವರ್ಷದ ಪುರುಷ, 35 ವರ್ಷದ ಮಹಿಳೆ, ಕುಂದಗೋಳ ಪಟ್ಟಣದ 57 ವರ್ಷದ ಮಹಿಳೆ, ಸಂಶಿ ಗ್ರಾಮದ ಚಾಕಲಬ್ಬಿ ರಸ್ತೆಯ 35 ವರ್ಷದ ಪುರುಷ, ಸಂಶಿ ಗ್ರಾ.ಪಂ.ಹಿಂಭಾಗದ 48 ವರ್ಷದ ಪುರುಷ, ಸಂಶಿ ಬೆಕಗನೂರ ಓಣಿಯ 37 ವರ್ಷದ ಪುರುಷ, ಸಾಲಿಯವರ ಪ್ಲಾಟ್​ನ 23 ವರ್ಷದ ಪುರುಷ, ಬೆಲವಂತರ ಗ್ರಾಮದ 65 ವರ್ಷದ ಮಹಿಳೆ, ನೆಹರೂನಗರದ 33 ವರ್ಷದ ಪುರುಷ, ತರ್ಲಘಟ್ಟ ಗ್ರಾಮದ 46 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts