More

    ತಿಪ್ಪಾರೆಡ್ಡಿ ಪರ ಮುಖ್ಯಸಚೇತರಕರಿಂದ ಮತಯಾಚನೆ

    ಚಿತ್ರದುರ್ಗ: ಚಿತ್ರದುರ್ಗದ 5ನೇ ವಾರ್ಡಿನಲ್ಲಿ ಮನೆ,ಮನೆಗೆ ಭೇಟಿ ಭಾನುವಾರ ಗುಜರಾತ್ ವಿಧಾನಸಭೆ ಮುಖ್ಯಸಚೇತಕ ಜಗದೀಶಭಾಯಿ ಮ ಕ್ವಾನ ಅವರು ಭೇಟಿ ನೀಡಿ,ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪರವಾಗಿ ಮತಯಾಚಿಸಿದರು.

    ಈ ವೇಳೆ ಪಟೇಲ್,ಜಾಡ್,ಗುಜ್ಜಾರ್ ಸಮುದಾಯಗಳ ಮುಖಂಡರೊಂದಿಗೆ ಚರ್ಚಿಸಿದರು. ಪಕ್ಷದ ಜಿಲ್ಲಾ ವಕ್ತಾರ ನಾಗರಾಜ್‌ಬೇಂದ್ರೆ,ನಗರಸಭಾ ಸದಸ್ಯ ಹರೀಶ್,ಓಂಪ್ರಕಾಶ್ ಗುಜ್ಜಾರ್,ರಾಜುರಾಮ್ ಚೌಧರಿ,ಕನರಾಂ ಪಟೇಲ್,ಓಂಪ್ರಕಾಶ್‌ಬಿಸೋನಿ,ಬೇಹ್ರರಾಂ ಚೌಧರಿ,ಕಿಶೋರ್ ಸುತಾರ್,ಭಜರಂಗಲಾಲ್,ರಮೇಶ್‌ದೇವ್ಸಿ ಮತ್ತಿತರ ಪ್ರಮುಖರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts