More

    ಕರಾಟೆ ಶಿಬಿರದಲ್ಲಿ ಬೆಲ್ಟ್​ ವಿತರಣೆ

    ಕಲಬುರಗಿ: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ, ಅಜಯಕುಮಾರ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನಿಂದ ಆಳಂದ ಚೆಕ್‌ಪೋಸ್ಟ್ ಬಳಿಯ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಕಲರ ಬೆಲ್ಟ್ ವಿತರಿಸಲಾಯಿತು. ಹನುಮಂತ ರೆಡ್ಡಿ, ಮಾಸ್ಟರ್ ಶ್ರೀನಿವಾಸ, ರಾಜವರ್ಧನ ಚವ್ಹಾಣ್, ಶ್ರೀಕಾಂತ ಪೀಸಾಳ, ಅಂಬರೀಶ ಜೋಗಿ, ಪ್ರತಾಪಸಿಂಗ್ ಪವಾರ್, ಪ್ರೇಮಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts