More

    ಎಸ್.ಪಿ.ಬ್ಯಾಗ್ಸ್ ಕಂಪನಿಗೆ ಅತ್ಯುತ್ತಮ ವಾಣಿಜ್ಯೋದ್ಯಮ ಪ್ರಶಸ್ತಿ

    ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಬ್ಯಾಗ್ ಕಂಪನಿ ಎಸ್.ಪಿ. ಬ್ಯಾಗ್ಸ್​ನ ವ್ಯವಸ್ಥಾಪಕ ನಿರ್ದೇಶಕ ಪಾರಸಮಲ್ ಬನ್ಸಾಲಿ ಅವರಿಗೆ ಐಕಾನ್ಸ್ ಆಫ್ ಇಂಡಿಯನ್ ಬಿಜಿನೆಸ್ ಮ್ಯಾಗಜಿನ್​ನವರು ‘ಬೆಸ್ಟ್ ಎಂಟರ್​ಪ್ರಿನರ್ ಆಫ್ ದಿ ಇಯರ್ 2022’ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್.ಪಿ. ಬ್ಯಾಗ್ಸ್​ನ ನಿರ್ದೇಶಕರಾದ ಪ್ರವೀಣ ಬನ್ಸಾಲಿ ಮತ್ತು ಮನೋಜ್ ಬನ್ಸಾಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts