More

    ಉತ್ತರ ಕನ್ನಡ ಜಿಲ್ಲೆಯಲ್ಲಿ 346 ಜನರಿಗೆ ಸೋಂಕು

    ಕಾರವಾರ: ಭಾನುವಾರದ ಜಿಲ್ಲಾ ಹೆಲ್ತ್ ಬುಲೆಟಿನ್​ನಂತೆ 346 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. 6 ಜನ ಮೃತಪಟ್ಟಿದ್ದಾರೆ. ಕಾರವಾರದ 41, ಅಂಕೋಲಾ- 15, ಕುಮಟಾ- 28, ಹೊನ್ನಾವರ- 59, ಭಟ್ಕಳ- 32, ಶಿರಸಿ- 79, ಸಿದ್ದಾಪುರ- 19, ಯಲ್ಲಾಪುರ- 18, ಮುಂಡಗೋಡ- 21, ಜೊಯಿಡಾ- 1, ಹಳಿಯಾಳ ಹಾಗೂ ದಾಂಡೇಲಿ ಸೇರಿ 33 ಪ್ರಕರಣಗಳು ಪತ್ತೆಯಾಗಿವೆ. ಅಂಕೋಲಾ, ಯಲ್ಲಾಪುರ, ಹಳಿಯಾಳದಲ್ಲಿ ತಲಾ 1 ಹಾಗೂ ಭಟ್ಕಳದಲ್ಲಿ ಮೂವರು ಮೃತಪಟ್ಟಿದ್ದಾರೆ. 693 ಜನ ಗುಣವಾಗಿದ್ದಾರೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 3994 ಕ್ಕೆ ಇಳಿಕೆಯಾಗಿದೆ. 460 ಜನ ಆಸ್ಪತ್ರೆಗಳಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts