More

    ಉತ್ತರ ಕನ್ನಡ ಜಿಲ್ಲೆಯಲ್ಲಿ 33 ಜನರಿಗೆ ಕರೊನಾ

    ಕಾರವಾರ: ಶುಕ್ರವಾರದ ವರದಿಯಂತೆ ಜಿಲ್ಲೆಯ 33 ಜನರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಕುಮಟಾದಲ್ಲಿ 1 ಸಾವು ಸಂಭವಿಸಿದೆ. 35 ಜನ ಗುಣವಾಗಿದ್ದಾರೆ. ಕಾರವಾರ, ಅಂಕೋಲಾದಲ್ಲಿ ತಲಾ 4, ಕುಮಟಾ ಯಲ್ಲಾಪುರದಲ್ಲಿ ತಲಾ 3, ಮುಂಡಗೋಡಿನಲ್ಲಿ 10, ಹಳಿಯಾಳದಲ್ಲಿ 5, ಶಿರಸಿ, ಹೊನ್ನಾವರದಲ್ಲಿ ತಲಾ 1, ಸಿದ್ದಾಪುರದಲ್ಲಿ 2 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಕಾರವಾರ, ಹಳಿಯಾಳದಲ್ಲಿ ತಲಾ 3, ಅಂಕೋಲಾ, ಕುಮಟಾದಲ್ಲಿ ತಲಾ 2, ಹೊನ್ನಾವರದಲ್ಲಿ 11, ಶಿರಸಿಯಲ್ಲಿ 9, ಯಲ್ಲಾಪುರದಲ್ಲಿ 5, ಹಳಿಯಾಳದಲ್ಲಿ 3 ಜನರು ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 13749 ಜನ ಕೋವಿಡ್​ಗೆ ತುತ್ತಾಗಿದ್ದು, 13382 ಜನ ಸೋಂಕಿನಿಂದ ಮುಕ್ತವಾಗಿದ್ದಾರೆ. 178 ಜನ ಸಾವನ್ನಪ್ಪಿದ್ದಾರೆ. 189 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts