More

    ಅಂಚೆ ಜನ ಸಂಪರ್ಕ ಅಭಿಯಾನ

    ಬೆಳಗಾವಿ: ಭಾರತೀಯ ಅಂಚೆ ಇಲಾಖೆ, ಅಂಚೆ ಅಧೀಕ್ಷಕರ ಕಚೇರಿ, ಬೆಳಗಾವಿ ಅಂಚೆ ವಿಭಾಗ ಇವರ ಆಶ್ರಯದಲ್ಲಿ ಬೆಳಗಾವಿ: ಸೆ.16 ರಂದು ಬೆಳಗ್ಗೆ 10ಗಂಟೆಗೆ ಬೆಳಗಾವಿಯ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Related articles

    Share article

    Latest articles