More

    VIDEO: ಹೇಗಿದೆ ನೋಡಿ ಐರಾ ಮತ್ತು ಯಥರ್ವ್ ಡ್ಯಾನ್ಸ್ ಝಲಕ್…

    ಬೆಂಗಳೂರು: ಸ್ಯಾಂಡ್​ಲ್​ವುಡ್​​ನ ಸ್ಟಾರ್ ಕಿಡ್​​ಗಳೆಂದೇ ಬಿಂಬಿತವಾಗಿರುವ ರಾಕಿಂಗ್​​ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದಿನ ಮಕ್ಕಳ ಡ್ಯಾನ್ಸ್ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಕ್ಕ ಐರಾ ಮತ್ತು ತಮ್ಮ ಯಥರ್ವ್ ಒಟ್ಟಿಗೆ ಡ್ಯಾನ್ಸ್ ಮಾಡುವ ವಿಡಿಯೋವನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲೀಷ್​​ ಭಾಷೆಯಲ್ಲಿರುವ ಮಕ್ಕಳ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ.
    ಇದಕ್ಕೆ ಇಬ್ಬರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Radhika Pandit (@iamradhikapandit)

     

    ನಮ್ಮ ಮುದ್ದಿನ ಮಗಳು ಈಗ ಹೀಗಿದ್ದಾಳೆ ನೋಡಿ… ಫೋಟೋ ಶೇರ್‌ ಮಾಡಿಕೊಂಡ ನಟಿ ರಾಧಿಕಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts