More

    ರಂಗನಾಥಸ್ವಾಮಿ ದೇಗುಲದಲ್ಲಿ 26.51 ಲಕ್ಷ ರೂ. ಸಂಗ್ರಹ

    ಯಳಂದೂರು: ತಾಲೂಕಿನ ಪ್ರಸಿದ್ಧ ಪೌರಾಣಿಕ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಹುಂಡಿಯಲ್ಲಿ 26.51 ಲಕ್ಷ ರೂ. ಸಂಗ್ರಹವಾಗಿದೆ.

    ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ದೇಗುಲದಲ್ಲಿ ಕಳೆದ 3 ತಿಂಗಳಿಂದ ಸಂಗ್ರಹವಾದ ಹುಂಡಿ ಹಣವನ್ನು ಮಂಗಳವಾರ ಎಣಿಕೆ ಮಾಡಲಾಯಿತು. ಪ್ರತಿ ಬಾರಿಯೂ ವಿದೇಶಿ ಕರೆನ್ಸಿ ಕಾಣಿಸುತ್ತಿದ್ದ ಈ ದೇಗುಲದಲ್ಲಿ ಈ ಬಾರಿ ದೊರೆತ್ತಿಲ್ಲ. ಅಲ್ಲದೆ ಅಲ್ಪ ಪ್ರಮಾಣದ ಚಿನ್ನ ಹಾಗೂ ಬೆಳ್ಳಿಯೂ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts