More

    ಜಗತ್ತಿನ ಟಾಪ್ 10 ಶ್ರೀಮಂತ ದೇಶಗಳ ಪಟ್ಟಿ ಇಲ್ಲಿದೆ…..

    ಜಗತ್ತಿನ ಅತಿ ಶ್ರೀಮಂತ ದೇಶ ಯಾವುದು, ವಿಶ್ವದ ಕುಬೇರ ಯಾರು ಎಂಬುದನ್ನು ತಿಳಿಯಲು ಜನರು ಕುತೂಹಲಿಗಳಾಗಿರುತ್ತಾರೆ. ನಿವ್ವಳ ಆಂತರಿಕ ಉತ್ಪನ್ನ ದರ (ಜಿಡಿಪಿ)ವನ್ನು ತಿಳಿಯುವ ಮೂಲಕ ಅತಿ ಶ್ರೀಮಂತ ದೇಶ ಯಾವುದು ಎಂಬುದನ್ನು ತಿಳಿದು ಕೊಳ್ಳಬಹುದು. ಸದ್ಯ ಲಭ್ಯವಿರುವ ಜನರ ತಲಾ ಆದಾಯ (ಜಿಡಿಪಿ-ಪಿಪಿಪಿ) ಮಾಹಿತಿ ಅನ್ವಯ ಜಗತ್ತಿನ 10 ಹೆಚ್ಚು ಶ್ರೀಮಂತ ರಾಷ್ಟ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು ಐರ್ಲೆಂಡ್ ಅದರಲ್ಲಿ ಅಗ್ರ ಸ್ಥಾನದಲ್ಲಿದೆ.

    ಹತ್ತು ಶ್ರೀಮಂತ ದೇಶಗಳು

    1. ಐರ್ಲೆಂಡ್: ಜಿಡಿಪಿ-ಪಿಪಿಪಿ 1,45,196 ಡಾಲರ್. ಜನಸಂಖ್ಯೆ 49.61 ಲಕ್ಷ.

    2. ಲಕ್ಸೆಂಬರ್ಗ್: ಜಿಡಿಪಿ-ಪಿಪಿಪಿ 1,42,490 ಡಾಲರ್. ಜನಸಂಖ್ಯೆ ಸುಮಾರು 6.55 ಲಕ್ಷ.

    3. ಸಿಂಗಾಪುರ: ಜಿಡಿಪಿ-ಪಿಪಿಪಿ 1,24,848 ಡಾಲರ್. ಜನಸಂಖ್ಯೆ 59.81 ಲಕ್ಷ.

    4. ಕತಾರ್: ಜಿಡಿಪಿ-ಪಿಪಿಪಿ 1,24,848 ಡಾಲರ್. ಜನಸಂಖ್ಯೆ ಸುಮಾರು 30.20 ಲಕ್ಷ.

    5. ಮಕಾವೋ ಎಸ್​ಎಆರ್: ಜಿಡಿಪಿ-ಪಿಪಿಪಿ 89,558 ಡಾಲರ್. ಜನಸಂಖ್ಯೆ ಸುಮಾರು 6.74 ಲಕ್ಷ.

    6. ಅರಬ್ ಸಂಯುಕ್ತ ಸಂಸ್ಥಾನ: ಜಿಡಿಪಿ-ಪಿಪಿಪಿ 88,221 ಡಾಲರ್. ಜನಸಂಖ್ಯೆ ಸುಮಾರು 1 ಕೋಟಿ.

    7. ಸ್ವಿಜರ್ಲೆಂಡ್: ಜಿಡಿಪಿ-ಪಿಪಿಪಿ 87,963 ಡಾಲರ್. ಜನಸಂಖ್ಯೆ 87 ಲಕ್ಷ.

    8. ನಾರ್ವೆ: ಜಿಡಿಪಿ-ಪಿಪಿಪಿ 82,655 ಡಾಲರ್. ಜನಸಂಖ್ಯೆ ಸುಮಾರು 50 ಲಕ್ಷ .

    9. ಅಮೆರಿಕ: ಜಿಡಿಪಿ-ಪಿಪಿಪಿ 80,035 ಡಾಲರ್. ಜನಸಂಖ್ಯೆ 33 ಕೋಟಿ.

    10. ಸ್ಯಾನ್ ಮಾರಿನೋ: ಜಿಡಿಪಿ-ಪಿಪಿಪಿ 78,926 ಡಾಲರ್. ಜನಸಂಖ್ಯೆ ಸುಮಾರು 34,000.

    ಶಾಪಿಂಗ್​ಗೆಂದು ಅಪರಿಚಿತ ವಕೀಲನ ಬಳಿ 1 ಲಕ್ಷ ರೂ. ಕೇಳಿದ ಜೋಡಿ: ಪ್ರಶ್ನಿಸಿದ್ದಕ್ಕೆ ರಾಡ್​ನಿಂದ ಹಲ್ಲೆ

    ಕಲಾಪದಲ್ಲಿ ವ್ಯವಹಾರ ಕದನ: ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಘರ್ಷಣೆ; ವರ್ಗಾವಣೆ ದಂಧೆ ವಿಚಾರಕ್ಕೆ ಗದ್ದಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts