More

    ಸಿಬಿಐ ನೂತನ ನಿರ್ದೇಶಕ ಸುಬೋಧ ಕುಮಾರ್ ಜೈಸ್ವಾಲ್ ಯಾರು?

    ನವದೆಹಲಿ; ದೇಶದ ಹಿರಿಯ ಪೊಲೀಸ್ ಅಧಿಕಾರಿ ಸುಬೋಧ ಕುಮಾರ್  ಜೈಸ್ವಾಲ್ ಅವರು ಮಂಗಳವಾರ ಕೇಂದ್ರೀಯ ತನಿಖಾ ದಳದ (ಸಿಬಿಐ)  ನೂತನ ಮುಖ್ಯಸ್ಥರಾಗಿ ನಿಯುಕ್ತಿಗೊಂಡಿದ್ದಾರೆ. ಪ್ರಸ್ತುತ ಅವರು ಸಿಐಎಸ್ಎಫ್ ನ ಮುಖ್ಯಸ್ಥರಾಗಿದ್ದಾರೆ.

    1985 ರ ಬ್ಯಾಚ್ ನ ಐಪಿಎಸ್ (ಮಹಾರಾಷ್ಟ್ರ ಕೇಡರ್) ಅಧಿಕಾರಿಯಾಗಿರುವ ಜೈಸ್ವಾಲ್  ಅವರು ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ್ದಾರೆ.

    ಜೈಸ್ವಾಲ್  ಅವರು ಇದಕ್ಕೂ ಮುನ್ನ ಮುಂಬೈ ಪೊಲೀಸ್ ಕಮೀಷನರ್ ಆಗಿ, ಮಹಾರಾಷ್ಟ್ರ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ‘ರಾ’ ದಲ್ಲೂ ಸೇವೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts