More

    ಮತದಾನದಲ್ಲಿ ಹೊಸಕೋಟೆಗೆ 2ನೇ ಸ್ಥಾನ

    ಶೇ. 90.95 ವೋಟಿಂಗ್


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆಯ ನಿರಂತರ ಚಟುವಟಿಕೆಗಳ ಮೂಲಕ ಈ ಬಾರಿ ಗ್ರಾಮಾಂತರ ಜಿಲ್ಲೆ ಸದ್ದು ಮಾಡಿದ್ದು, ಮತದಾನದಲ್ಲಿ ರಾಜ್ಯದಲ್ಲೇ ವಿಧಾನಸಭಾ ಕ್ಷೇತ್ರವಾರು ಹೊಸಕೋಟೆ ಕ್ಷೇತ್ರ ಶೇ.90.95 ಮತದಾನವಾಗಿದ್ದು ಎರಡನೇ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದಲ್ಲಿ ಶೇ.91.01 ಮತಗಳು ದಾಖಲಾಗಿದ್ದು ಮೊದಲ ಸ್ಥಾನ ಪಡೆದಿದೆ.

    ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಚುನಾವಣಾ ಆಯೋಗ ಕೈಗೊಂಡ ಕಾರ್ಯಕ್ರಮಗಳು ಲ ನೀಡಿದೆ. ಕಳೆದ ಬಾರಿ ಗ್ರಾಮಾಂತರ ಜಿಲ್ಲೆಯಲ್ಲಿ ಶೇ.84.02 ಮತದಾನ ದಾಖಲಾಗಿತ್ತು. ಈ ಬಾರಿ ಶೇ85.08 ಮತದಾಖಲಾಗಿದ್ದು ಮತದಾನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

    435835 ಪುರುಷ, 441907 ಮಹಿಳೆ ಹಾಗೂ 148 ಇತರೆ ಸೇರಿ 877890 ಮತದಾರರಿದ್ದಾರೆ.

    ಪುರುಷ :374588
    ಮಹಿಳೆ : 372230
    ಇತರೆ : 55
    ಒಟ್ಟು ಮತದಾನ: 746873

    ಮತದಾನ ಶೇ. 85.00

    ಹೊಸಕೋಟೆ ಮತದಾರರು: 234079
    ಪುರುಷ : 116252
    ಮಹಿಳೆ : 117805
    ಇತರೆ : 22
    ಮತದಾನ ಮಾಡಿದವರು
    ಪುರುಷ : 105973
    ಮಹಿಳೆ : 106909
    ಇತರೆ : 8
    ಒಟ್ಟು ಮತದಾನ 212890

    ಮತದಾನ ಶೇ.90.95

    ದೇವನಹಳ್ಳಿ ಒಟ್ಟು ಮತದಾರರು: 212185
    ಪುರುಷ : 105520
    ಮಹಿಳೆ : 106646
    ಇತರೆ : 19
    ಮತದಾನ ಮಾಡಿದವರು
    ಪುರುಷ : 90800
    ಮಹಿಳೆ : 88945
    ಇತರೆ : 2
    ಒಟ್ಟು ಮತದಾನ: 179747

    ಮತದಾನ ಶೇ. 84.71

    ದೊಡ್ಡಬಳ್ಳಾಪುರ ಒಟ್ಟು ಮತದಾರರು: 214182
    ಪುರುಷ : 106621
    ಮಹಿಳೆ : 107559
    ಇತರೆ : 2
    ಮತದಾನ ಮಾಡಿದವರು
    ಪುರುಷ : 90969
    ಮಹಿಳೆ : 90055
    ಇತರೆ : 2
    ಒಟ್ಟು ಮತದಾನ 181026

    ಮತದಾನ ಶೇ. 84.52

    ನೆಲಮಂಗಲ ಒಟ್ಟು ಮತದಾರರು: 217444
    ಪುರುಷ : 107442
    ಮಹಿಳೆ : 109897
    ಇತರೆ : 105
    ಮತದಾನ ಮಾಡಿದವರು
    ಪುರುಷ : 86846
    ಮಹಿಳೆ : 86321
    ಇತರೆ : 43
    ಒಟ್ಟು ಮತದಾನ 173210
    ಮತದಾನ ಶೇ. 79.66

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts