More

    VIDEO: ಹಾರೋ ಜಾತಿಗೆ ಸೇರಿದ ವಿರಳ ಅಳಿಲು ಗಂಗೋತ್ರಿಯಲ್ಲಿ ಪತ್ತೆ

    ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಗಂಗೋತಿ ನ್ಯಾಷನಲ್ ಪಾರ್ಕ್​ನಲ್ಲಿ ವಿರಳ ಜಾತಿಗೆ ಸೇರಿದ ಹಾರುವ ಅಳಿಲು ಪತ್ತೆಯಾಗಿದೆ. 70 ವರ್ಷಗಳ ಹಿಂದೆಯೇ ಈ ಜಾತಿಯ ಅಳಿಲುಗಳನ್ನು ಅಳಿವಿನಂಚಿನ ಪ್ರಾಣಿ ಎಂದು ಐಯುಸಿಎನ್​ ಕೆಂಪು ಪಟ್ಟಿಗೆ ಸೇರಿಸಿತ್ತು.

    ಇದನ್ನೂ ಓದಿ: ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!

    ಈ ಹಾರುವ ಅಳಿಲನ್ನು ಇಂಗ್ಲಿಷ್​ನಲ್ಲಿ ವೂಲಿ ಫ್ಲೈಯಿಂಗ್ ಸ್ಕ್ವಿರಲ್ ಎಂದು ಹೇಳಲಾಗುತ್ತಿದೆ. ಇವುಗಳು ಹಾರುವಾಗ ಎರಡೂ ಕೈ, ಕಾಲುಗಳನ್ನು ರೆಕ್ಕೆಯಂತೆ ಅಗಲಿಸಿ ಹಾರಾಡುತ್ತವೆ. ಈ ಹಾರುವ ಜಾತಿಗೆ ಸೇರಿದ ಅಳಿಲುಗಳ ಪೈಕಿ ಶೇಕಡ 90 ರಷ್ಟು ಇರುವುದು ಏಷ್ಯಾಖಂಡದಲ್ಲೇ ಆಗಿದೆ. ಹಾರುವ ಅಳಿಲುಗಳು ಹೇಗೆ ಹಾರುತ್ತವೆ ಅನ್ನೋದಕ್ಕೆ ಹಳೆಯ ವಿಡಿಯೋ ಒಂದರ ಲಿಂಕ್ ಮೇಲಿದೆ. ಅದನ್ನು ವೀಕ್ಷಿಸಬಹುದು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts