ಹೆಬ್ರಿ: ಇತಿಹಾಸ ಪ್ರಸಿದ್ಧ ವರಂಗ ಜೈನ ಬಸದಿಯ ಕಂಬಳ ಸೋಮವಾರ ನಡೆಯಿತು. ವರಂಗ ಅರ್ಬಿ ಮನೆಯ ವಿಠ್ಠಲ ಪೂಜಾರಿ ನೇತೃತ್ವದಲ್ಲಿ ಕಂಬಳ ನಡೆಯಿತು.
ಫಲಿತಾಂಶ: ಪ್ರಮೋದ್ ಪೂಜಾರಿ ಅರ್ಬ್ಮಿನೆ ವರಂಗ ಪ್ರಥಮ ಬಹುಮಾನ, ವರಶ್ರೀ ವಾದಿರಾಜ ಶೆಟ್ಟಿ ಹಾಲಾಡಿ ದ್ವಿತೀಯ ಬಹುಮಾನ, ಕೃಷ್ಣ ಪೂಜಾರಿ ಬಲ್ಲಾಡಿ ತೃತೀಯ ಬಹುಮಾನ ಪಡೆದರು. ಕಾರ್ಕಳ, ಹೆಬ್ರಿ ತಾಲೂಕುಗಳ ಸಾವಿರಾರು ಕಂಬಳಾಭಿಮಾನಿಗಳು ಭಾಗವಹಿಸಿದ್ದರು.