More

    VIDEO| ವರಮಹಾಲಕ್ಷ್ಮಿ ಪೂಜಿಸದಿದ್ರೆ ದಾರಿದ್ರ್ಯ ಬರುತ್ತಾ? ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

    ಬೆಂಗಳೂರು: ಶ್ರಾವಣ ಮಾಸವೆಂದರೆ ಸಾಲು ಸಾಲು ಹಬ್ಬಳು ಬರುತ್ತವೆ. ಅದರಲ್ಲೂ ಹೆಣ್ಣು ಮಕ್ಕಳ ಖುಷಿಯನ್ನು ದ್ವಿಗುಣಗೊಳಿಸುವುದು ವರಮಹಾಲಕ್ಷ್ಮೀ ಹಬ್ಬ. ಲಕ್ಷ್ಮೀಯನ್ನು ಅಲಂಕಾರ ಮಾಡುವುದು ಹಾಗೂ ತಾವೂ ಸಹ ಸಿಂಗಾರಗೊಳ್ಳುವುದು ಸೇರಿದಂತೆ ಇಡೀ ಮನೆಯೇ ಕಳೆಗಟ್ಟುತ್ತದೆ. ಸಂಭ್ರಮದ ನಡುವೆ ವರಮಹಾಲಕ್ಷ್ಮೀಯ ವಿಶೇಷತೆ ಏನು? ಲಕ್ಷ್ಮೀಯನ್ನು ಪೂಜಿಸದಿದ್ದರೆ ದಾರಿದ್ರ್ಯ ಬರುತ್ತದೆಯೇ? ಲಕ್ಷ್ಮೀ ಪೂಜೆಗಳಿಗೆ ಬೇಕಿರುವ ಸಿದ್ಧತೆಗಳೇನು? ಎಂಬುದನ್ನು ದಿಗ್ವಿಜಯ ನ್ಯೂಸ್​ನಲ್ಲಿ ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts