More

    PHOTOS| ಹಾಟ್​ ಅವತಾರದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ!

    ಬೆಂಗಳೂರು: ಜನಪ್ರಿಯ ಧಾರವಾಹಿ “ಅಗ್ನಿಸಾಕ್ಷಿ”ಯಿಂದ ಮನೆ ಮಾತಾಗಿರುವ ನಟಿ ವೈಷ್ಣವಿ ಗೌಡ ಎಲ್ಲರಿಗೂ ಸನ್ನಿಧಿ ಎಂದೇ ಚಿರಪರಿಚಿತರು. ಅಗ್ನಿಸಾಕ್ಷಿ ಮುಗಿದ ಬಳಿಕ ಕಿರುತೆರೆ ಲೋಕದಿಂದ ವಿರಾಮ ಪಡೆದುಕೊಂಡಿರುವ ವೈಷ್ಣವಿ, ಇದೀಗ ಹಾಟ್​ ಫೋಟೋಶೂಟ್​ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

    ಹಿಂದೆಂದೂ ಕಾಣಿಸಿಕೊಂಡಿರದ ಹಾಟ್​ ಲುಕ್​ನಲ್ಲಿ ವೈಷ್ಣವಿ ಅಲಿಯಾಸ್​ ಸನ್ನಿಧಿ ದರ್ಶನ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಧಾರವಾಹಿಯಲ್ಲಿ ಸಂಪ್ರದಾಯಸ್ತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸನ್ನಿಧಿ, ಇದೀಗ ಬೋಲ್ಡ್​ ಅವತಾರದಲ್ಲಿ ದರ್ಶನ ನೀಡಿರುವುದು ಅಭಿಮಾನಿಗಳಿಗೆ ಅಚ್ಚರಿಯಾಗಿದೆ.

    ಸಂಪೂರ್ಣ ಶ್ವೇತ ವರ್ಣದ ಉಡುಪಿನಲ್ಲಿ ಸನ್ನಿಧಿ ಮಿಂಚಿದ್ದಾರೆ. ಅದರಲ್ಲೂ ಪಾರದರ್ಶಕ ಬಟ್ಟೆ ಧರಿಸಿ ಬೋಲ್ಡ್​ ಆಗಿ ಕ್ಯಾಮರಾಗೆ ಪೋಸ್​ ನೀಡಿದ್ದಾರೆ. ಎಲ್​ಕೆಎಲ್​ ಕ್ಯಾಲೆಂಡರ್​ಗಾಗಿ ಸನ್ನಿಧಿ ಫೋಟೋವನ್ನು ಸೆರೆಹಿಡಿಯಲಾಗಿದ್ದು, ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts