More

    ಜಲಶಕ್ತಿ ಸಚಿವಾಲಯದಲ್ಲಿ ತಂತ್ರಜ್ಞರಾಗಿ

    ನವದೆಹಲಿ: ಸಂಸ್ಕೃತಿ ಸಚಿವಾಲಯ, ಜಲಶಕ್ತಿ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ.
    ಸಹಾಯಕ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿ (ಸಾಮಾನ್ಯ)-3, ಸೈಂಟಿಸ್ಟ್ ಬಿ (ಸಿಎಸ್​​/ ಐಟಿ)-1, ಸೈಂಟಿಸ್ಟ್ ಸಿ ( ಸೀನಿಯರ್ ಹೈಡ್ರಾಲಜಿಸ್ಟ್) -3, ಸಂಶೋಧನಾ ಅಧಿಕಾರಿ-1, ಸಹಾಯಕ ಕಾರ್ಯದರ್ಶಿ (ಕಾನೂನು)-1 ಹುದ್ದೆಗಳಿವೆ.
    ಆಯಾ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ಅರ್ಜಿ ಸಲ್ಲಿಸಲು ಜುಲೈ 30 ಕೊನೇ ದಿನ. ಹೆಚ್ಚಿನ ಮಾಹಿತಿಗೆ https://upsc.gov.in/ ಸಂಪರ್ಕಿಸಬಹುದು.

    ಪೂಜೆಗೆ ಎಲೆ ತರಲೆಂದು ಬಾಲ ಬಾಲೆಯನ್ನು ಕರೆದೊಯ್ದ ಆ ಕಾಮಪೀಪಾಸು ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts