ಪೂಜೆಗೆ ಎಲೆ ತರಲೆಂದು ಬಾಲ ಬಾಲೆಯನ್ನು ಕರೆದೊಯ್ದ ಆ ಕಾಮಪೀಪಾಸು ಮಾಡಿದ್ದೇನು?

ರಾಯ್ಪುರ: ಆಘಾತಕಾರಿ ಘಟನೆಯೊಂದರಲ್ಲಿ, 17 ವರ್ಷದ ಹುಡುಗ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಬಾವಿಗೆ ಎಸೆದಿದ್ದು, ಆಕೆಯ ಸೋದರ ಸಂಬಂಧಿಯನ್ನು ಕೊಲೆ ಗೈದಿದ್ದಾನೆ. ಈ ದುರ್ಘಟನೆ ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್, ಅತ್ಯಾಚಾರಕ್ಕೊಳಗಾದ ಬಾಲಕಿ ಗಾಯಗೊಂಡಿದ್ದರೂ ಬಾವಿಯಲ್ಲಿ ತೇಲುತ್ತಿದ್ದು, ಸಹಾಯಕ್ಕಾಗಿ ಕೂಗಿದ ನಂತರ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಆ ದೃಶ್ಯ ನೋಡಿದ, ಅತ್ಯಾಚಾರಕ್ಕೊಳಗಾದ ಬಾಲಕಿಯ 6 ವರ್ಷದ ಸೋದರಸಂಬಂಧಿಯನ್ನು ಸಹ ಆರೋಪಿ ಕತ್ತು ಹಿಸುಕಿದ್ದಾನೆ.ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. … Continue reading ಪೂಜೆಗೆ ಎಲೆ ತರಲೆಂದು ಬಾಲ ಬಾಲೆಯನ್ನು ಕರೆದೊಯ್ದ ಆ ಕಾಮಪೀಪಾಸು ಮಾಡಿದ್ದೇನು?