More

    ಏಟಿಗೊಂದು ಸಾವು!; ಕಾಳಗದಲ್ಲಿ ಎರಡು ಟಗರುಗಳ ಮರಣ..

    ವಿಜಯಪುರ: ‘ಒಂದೇ ಏಟು, ತಕ್ಷಣ ಸಾವು..’ ಇದು ಟಗರು ಕಾಳಗವೊಂದರಲ್ಲಿ ಕಾಣಿಸಿಕೊಂಡ ಎರಡು ದೃಶ್ಯಗಳು. ಕಾಳಗವೊಂದರಲ್ಲಿ ಎರಡು ಟಗರುಗಳು ಒಂದೇ ಏಟಿಗೆ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ.

    ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಜಾತ್ರೆಯಲ್ಲಿ ಎರಡು ದಿನಗಳ ಹಿಂದೆ ಈ ಟಗರು ಕಾಳಗ ನಡೆದಿತ್ತು. ಅಲ್ಲಿ ಸಂಭವಿಸಿದ್ದ ಈ ಎರಡು ಸಾವುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಗರು ಸಾವಿಗೀಡಾದ ಕಾರಣ ಅದರ ಮಾಲೀಕರು ನಷ್ಟಕ್ಕೊಳಗಾಗಿ ಚಿಂತೆಗೀಡಾಗಿದ್ದಾರೆ.

    ಇದನ್ನೂ ಓದಿ: 12 ಗಂಟೆಯೊಳಗೆ ವಾಪಸ್​ ಬರುವುದಿದ್ದರೆ ಆ ಪ್ರಯಾಣಕ್ಕೆ ಟೋಲ್​ ಇಲ್ಲ!: ಏನಿದರ ಅಸಲಿಯತ್ತು?

    ಬಾಗಲಕೋಟೆ ಜಿಲ್ಲೆಯ ಬೆನ್ನಿಕಟ್ಟಿ ಗ್ರಾಮದ ಟಗರು ಗುದ್ದಿದ ಪರಿಣಾಮ ಎರಡು ಟಗರುಗಳು ಸಾವಿಗೀಡಾಗಿವೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರುಗಳು ಮೃತಪಟ್ಟಿವೆ.

    ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

    ರಾಜ್ಯದಲ್ಲಿ ಬಿಡುವು ಕೊಟ್ಟಿದ್ದ ಭಾರಿ ಮಳೆ ಮತ್ತೆ ಶುರು; ಯಾವಾಗಿಂದ? ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts