More

    ಹಳಿ ತಪ್ಪಿದ ರೈಲು; ರೈಲು ಸಂಚಾರ ವ್ಯತ್ಯಯ

    ಬಿಹಾರ್​: ಗೋರಖ್​ಪುರ-ಕೋಲ್ಕತ ಪೂಜಾ ಸ್ಪೆಷಲ್ ರೈಲು ಹಳಿ ತಪ್ಪಿದೆ. ಸದ್ಯಕ್ಕೆ ಯಾವುದೇ ಸಾವು-ನೋವು ವರದಿ ಆಗಿಲ್ಲ. ಆದರೆ ಆ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದ್ದು, ರೈಲ್ವೆ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಗೋರಖ್​ಪುರ-ಕೋಲ್ಕತ ಪೂಜಾ ಸ್ಪೆಷಲ್​ 05048 ರೈಲಿನ ಎರಡು ಕೋಚ್​ಗಳು ಇಂದು ಬಿಹಾರದ ಸಿಲೌಟ್​ ಮತ್ತು ಸಿಹೊ ನಡುವೆ ಹಳಿ ತಪ್ಪಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts