More

    ‘ರಾಜಸ್ಥಾನದ ಯೋಗಿ’ ಬಾಲಕ ನಾಥ್ ಮುನ್ನಡೆ

    ಜೈಪುರ: ಅಲ್ವಾರ್‌ನ ಬಿಜೆಪಿ ಸಂಸದ ಮಹಂತ್ ಬಾಲಕ್ ನಾಥ್ ಅವರು ತಿಜಾರಾದಲ್ಲಿ ಕಾಂಗ್ರೆಸ್‌ನ ಇಮ್ರಾನ್ ಖಾನ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಬಾಲಕ ನಾಥ್ ಇದನ್ನು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದು ಕರೆದಿದ್ದರು. ‘ರಾಜಸ್ಥಾನದ ಯೋಗಿ’ ಎಂದು ಕರೆಯಲ್ಪಡುವ ಈ ಮಹಂತ್ ಯಾರು? ನೋಡುವುದಾದರೆ…

    ಇದನ್ನೂ ಓದಿ: ‘ಅಂಡರ್‌ಕರೆಂಟ್ ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ’: ರಮಣ್ ಸಿಂಗ್
    ಬಿಜೆಪಿಯ ಮಹಂತ್ ಬಾಲಕನಾಥ್ ಚುನಾವಣೆಗೆ ಸ್ಪರ್ಧಿಸಿರುವುದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಂತೆಯೇ ರಾಜಸ್ಥಾನದಲ್ಲಿ ಮತ್ತೊಬ್ಬ ಯೋಗಿಯ ಉದಯವಾಗಿದೆ ಎಂದೇ ಜನ ಹೇಳುತ್ತಿದ್ದಾರೆ. ಮಹಂತ್ ಬಾಲಕ್ ನಾಥ್ ನಿರ್ಣಾಯಕ ಕ್ಷೇತ್ರವಾದ ತಿಜಾರಾದಲ್ಲಿ ಕಾಂಗ್ರೆಸ್‌ನ ಇಮ್ರಾನ್ ಖಾನ್ ಅವರನ್ನು ಎದುರಿಸಲು ಅಲ್ವಾರ್‌ನ ಬಿಜೆಪಿ ಲೋಕಸಭಾ ಸಂಸದ ಬಾಲಕ ನಾಥ್ ಅವರನ್ನು ಪಕ್ಷವು ಆಯ್ಕೆ ಮಾಡಿತ್ತು.

    ಇದು ಲಘುವಾದ ಹೋರಾಟವಲ್ಲ, ಪ್ರತಿ ಸ್ಥಾನವೂ ನಮಗೆ ಮುಖ್ಯವಾಗಿದೆ ಎಂದು ಮುನ್ನಡೆ ಕಾಯ್ದುಕೊಂಡಿರುವ ಬಾಲಕ ನಾಥ್ ಹೇಳುತ್ತಾರೆ.

    ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ಜನರು ತಿರಸ್ಕರಿಸಿದ್ದಾರೆ: ಪ್ರಹ್ಲಾದ್ ಜೋಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts