ರೋಟಾ ವೈರಸ್ ಲಸಿಕಾ ತರಬೇತಿ ಕಾರ್ಯಾಗಾರ

ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ರೋಟಾ ವೈರಸ್ ನಿಯಂ ತ್ರಣ ಲಸಿಕಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ರೋಟಾ ವೈರಸ್ ಲಸಿಕೆ ಬಳಕೆ ಕುರಿತಂತೆ ಏರ್ಪಡಿಸಿದ್ದ…

View More ರೋಟಾ ವೈರಸ್ ಲಸಿಕಾ ತರಬೇತಿ ಕಾರ್ಯಾಗಾರ

ರೋಟಾ ವೈರಸ್ ಲಸಿಕೆ ಅರಿವು ಕಾರ್ಯಾಗಾರ

ಚಾಮರಾಜನಗರ: ರೋಟಾ ವೈರಸ್ ಲಸಿಕೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಆರೋಗ್ಯ ಮೇಲ್ವಿಚಾರಕರು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಸೂಚಿದರು. ನಗರದ ಜಿಲ್ಲಾಡಳಿತ ಭವನದ ಜಿಲ್ಲಾ…

View More ರೋಟಾ ವೈರಸ್ ಲಸಿಕೆ ಅರಿವು ಕಾರ್ಯಾಗಾರ

ಕರ್ನಾಟಕದಲ್ಲೂ ನಿಫಾ ಮುನ್ನೆಚ್ಚರಿಕೆ ಕ್ರಮ: ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ನಿಗಾವಹಿಸಲು ಸೂಚನೆ

ಬೆಂಗಳೂರು: ಕೇರಳದಲ್ಲಿ ಮಹಾಮಾರಿ ನಿಫಾ ವೈರಸ್ ಸೋಂಕು ಪತ್ತೆಯಾಗಿರುವ ಶಂಕೆ ಹಿನ್ನಲೆಯಲ್ಲಿ ರಾಜ್ಯದಲ್ಲೂ ನಿಫಾ ಬಗ್ಗೆ ಹೈ ಅಲರ್ಟ್ ಘೋಷಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ…

View More ಕರ್ನಾಟಕದಲ್ಲೂ ನಿಫಾ ಮುನ್ನೆಚ್ಚರಿಕೆ ಕ್ರಮ: ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ನಿಗಾವಹಿಸಲು ಸೂಚನೆ

ರಾಜ್ಯದಲ್ಲಿ ನಿಫಾ ವೈರಸ್​​ ಬಗ್ಗೆ ಆತಂಕ ಬೇಡ ಎಂದ ಆರೋಗ್ಯ ಸಚಿವ

ಬೆಂಗಳೂರು: ರಾಜ್ಯದಲ್ಲಿ ನಿಫಾ ವೈರಸ್​​​ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್​​​​​​​ ತಿಳಿಸಿದ್ದಾರೆ. ಗುರುವಾರ ವಿಧಾನ ಸೌಧದಲ್ಲಿ ನಿಫಾ ವೈರಸ್​​​ ಬಗ್ಗೆ ಮಾತನಾಡಿ ಅವರು ಕೇರಳ ಗಡಿ…

View More ರಾಜ್ಯದಲ್ಲಿ ನಿಫಾ ವೈರಸ್​​ ಬಗ್ಗೆ ಆತಂಕ ಬೇಡ ಎಂದ ಆರೋಗ್ಯ ಸಚಿವ

ವೈದ್ಯಾಧಿಕಾರಿಗೂ ತಗುಲಿದ ಕೆಎಫ್​ಡಿ ವೈರಸ್

ಶಿವಮೊಗ್ಗ: ಕೆಎಫ್​ಡಿ ವೈರಾಣುವಿಗೆ ತುತ್ತಾಗುವವರನ್ನು ಪರೀಕ್ಷಿಸುವ ಬರದಲ್ಲಿ ತಮ್ಮ ಸುರಕ್ಷತೆ ಮರೆಯುವ ವೈದ್ಯರು, ಸಿಬ್ಬಂದಿ ಕೂಡ ಇದಕ್ಕೆ ತುತ್ತಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯೊಬ್ಬರು ಮಂಗನ ಕಾಯಿಲೆಗೆ ತುತ್ತಾಗಿದ್ದರು. ಇದೀಗ…

View More ವೈದ್ಯಾಧಿಕಾರಿಗೂ ತಗುಲಿದ ಕೆಎಫ್​ಡಿ ವೈರಸ್

ಆರೋಗ್ಯ ಭಾಗ್ಯ ದೌರ್ಭಾಗ್ಯ

| ವರುಣ ಹೆಗಡೆ ಬೆಂಗಳೂರು ‘ಸರ್ವರಿಗೂ ಆರೋಗ್ಯ ಸೇವೆ’ ಎಂಬ ವಾಗ್ದಾನದೊಂದಿಗೆ ಚಾಲನೆಗೊಂಡ ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದ ರೋಗಿಗಳ ಪಾಲಿಗೆ ಇನ್ನೂ ಕನಸಿನ ಗಂಟಾಗಿದೆ. ಎಚ್1ಎನ್1 ಮಾರಿಯ ಆರ್ಭಟ ರಾಜ್ಯಾದ್ಯಂತ ಮರಣ ಮೃದಂಗ…

View More ಆರೋಗ್ಯ ಭಾಗ್ಯ ದೌರ್ಭಾಗ್ಯ

ರಾಜ್ಯಕ್ಕೆ ಎಚ್1ಎನ್1 ಭೀತಿ

ಬೆಂಗಳೂರು: ರಾಜ್ಯದಲ್ಲಿ ಮಾರಣಾಂತಿಕ ಎಚ್1ಎನ್1 ಜ್ವರ ಹಾವಳಿ ತೀವ್ರಗೊಂಡಿದ್ದು, ಕಳೆದ ಎರಡು ತಿಂಗಳಲ್ಲಿ ಸೋಂಕಿಗೆ 7 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಜನವರಿ ಯಿಂದ ಈವರೆಗೆ 456 ಮಂದಿಗೆ ಎಚ್1ಎನ್1 ಸೋಂಕು ತಗಲಿರುವುದು ದೃಢಪಟ್ಟಿದೆ.…

View More ರಾಜ್ಯಕ್ಕೆ ಎಚ್1ಎನ್1 ಭೀತಿ