ಪ್ಯಾಕೇಜ್‌ನಿಂದ ಮಹತ್ತರ ಬದಲಾವಣೆ
ಬಾಗಲಕೋಟೆ: ಕರೊನಾ ಹೊಡೆತಕ್ಕೆ ದೇಶ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕ, ಸಾಮಾಜಿಕ ಚಟುವಟಿಕೆ ಪುನಶ್ಚೇತನಕ್ಕೆ…
ರೈತರು, ಎಪಿಎಂಸಿ ಹಿತಕ್ಕಾಗಿ ಹಳೇ ಕಾಯ್ದೆ ಇರಲಿ
ಬಾಗಲಕೋಟೆ: ವಿವಾದಿತ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಸುಗ್ರೀವಾಜ್ಞೆಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ವಿರೋಧ ವ್ಯಕ್ತಪಡಿಸಿದ್ದಾರೆ.…
ನನ್ನ ಹೆಸರು ಹೇಳಿ ಹಣ ಕೇಳಿದ್ರೇ ಕೊಡಬೇಡಿ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಹೆಸರು ಹೇಳಿಕೊಂಡು ನೌಕರಿ, ಮನೆ ಕೊಡಿಸುತ್ತೇವೆ ಎಂದು…
ಸರ್ವರು ಸಂವಿಧಾನ ಓದುವುದು ಕಡ್ಡಾಯ
ಬಾಗಲಕೋಟೆ: ನಮ್ಮ ಸಂವಿಧಾನ ಸಮಾನತೆ ಹಕ್ಕು, ಪರಸ್ಪರ ಭ್ರಾತೃತ್ವ, ಸರ್ವ ಧರ್ಮಗಳ ಸಮನ್ವಯತೆಯಿಂದ ಕೂಡಿದ ಪರಿಪೂರ್ಣತೆ…
7 ರಂದು ಪದಗ್ರಹಣ ಸಮಾರಂಭ
ಬಾಗಲಕೋಟೆ: ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ನನಗೆ ವಹಿಸಿರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತೇನೆ.…
ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಿ
ಬಾಗಲಕೋಟೆ: ಸಮಸ್ಯೆಗಳ ತಾಣವಾಗಿರುವ ನಗರದ ರೈಲು ನಿಲ್ದಾಣಕ್ಕೆ ಶಾಸಕ ವೀರಣ್ಣ ಚರಂತಿಮಠ ಭಾನುವಾರ ದಿಢೀರ್ ಭೇಟಿ…
ವೈದ್ಯರು ಮನುಕುಲದ ಮಿತ್ರರು
ಬಾಗಲಕೋಟೆ: ಸಮಾಜದಲ್ಲಿ ವೈದ್ಯರನ್ನು ದೇವರಂತೆ ಕಾಣಲಾಗುತ್ತದೆ. ವೈದ್ಯರಾಗುವ ಯೋಗ ಎಲ್ಲರಿಗೂ ಬರುವುದಿಲ್ಲ. ಇದು ದೇವರು ನೀಡಿದ…
27, 28 ರಂದು ಜಿಲ್ಲಾಮಟ್ಟದ ಉದ್ಯೋಗ ಮೇಳ
ಬಾಗಲಕೋಟೆ: ಜಿಲ್ಲೆಯಲ್ಲಿ ೆ.27 ಮತ್ತು 28 ರಂದು ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ಮಟ್ಟದ ಉದ್ಯೋಗ ಮೇಳದ…