ರಾಜ್ಯ ಹೆದ್ದಾರಿ ಹೊಂಡಗಳ ತಾಣ

ಶಶಿ ಈಶ್ವರಮಂಗಲ ಪುತ್ತೂರು ತಾಲೂಕಿನ ಪ್ರಮುಖ ಕೇಂದ್ರಗಳಾದ ಪುತ್ತೂರು ಮತ್ತು ಉಪ್ಪಿನಂಗಡಿ ಸಂಪರ್ಕ ರಸ್ತೆಯಾಗಿರುವ ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಈಗ ಹೊಂಡಗಳ ತಾಣವಾಗಿ ಮಾರ್ಪಟ್ಟಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಪ್ರತಿದಿನ ಸಾವಿರಾರು ವಾಹನಗಳು…

View More ರಾಜ್ಯ ಹೆದ್ದಾರಿ ಹೊಂಡಗಳ ತಾಣ

ಬಂಟ್ವಾಳದಲ್ಲಿ ತಗ್ಗುಪ್ರದೇಶ ಜಲಾವೃತ

ಬಂಟ್ವಾಳ: ನೇತ್ರಾವತಿ ನದಿ ಗುರುವಾರ ಸಾಯಂಕಾಲ ವೇಳೆಗೆ ಅಪಾಯದ ಮಟ್ಟ ಮೀರಿ 8.85 ಮೀ.ನಲ್ಲಿ ಹರಿಯುತ್ತಿತ್ತು. ನದಿ ನೀರಿನ ಮಟ್ಟ ಬೆಳಗ್ಗಿನಿಂದಲೇ ಏರಿಳಿತ ಕಾಣುತ್ತಿದ್ದು, ಮಧ್ಯಾಹ್ನದ ವೇಳೆಗೆ ಅಪಾಯದ ಮಟ್ಟ 8.5 ಮೀಟರ್ ಮೀರಿತ್ತು.…

View More ಬಂಟ್ವಾಳದಲ್ಲಿ ತಗ್ಗುಪ್ರದೇಶ ಜಲಾವೃತ

ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಉದನೆ ಬಳಿ ಎಂಜಿರ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಬುಲೆಟ್ ಟ್ಯಾಂಕರ್ ರಸ್ತೆಗೆ ಅಡ್ಡ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾದ ಪರಿಣಾಮ ಹೆದ್ದಾರಿಯಲ್ಲಿ ಸುಮಾರು 6 ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.…

View More ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ

ಬಾಲಕಿ ಮೇಲೆ ಆರು ಮಂದಿ ಅತ್ಯಾಚಾರ

ಉಪ್ಪಿನಂಗಡಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗಿದೆ ಎಂಬ ಪ್ರಕರಣವನ್ನು ಭೇದಿಸಿದ ಉಪ್ಪಿನಂಗಡಿ ಪೊಲೀಸರು ಬಾಲಕಿಯನ್ನು ಬೇರೆ ಬೇರೆ ದಿನಗಳಲ್ಲಿ ಅತ್ಯಾಚಾರ ನಡೆಸಿದ ಆರು ಮಂದಿಯ ಮಾಹಿತಿ ಕಲೆ ಹಾಕಿ ಈ ಪೈಕಿ…

View More ಬಾಲಕಿ ಮೇಲೆ ಆರು ಮಂದಿ ಅತ್ಯಾಚಾರ

ದಕ್ಷಿಣ ಕಾಶಿಯಲ್ಲಿ ಪಿಂಡ ಪ್ರದಾನಕ್ಕೂ ಪರದಾಟ

ಶ್ರವಣ್‌ಕುಮಾರ್ ನಾಳ ಪುತ್ತೂರು ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿಯ ಕುಮಾರಧಾರಾ-ನೇತ್ರಾವತಿ ನದಿಗಳ ಪವಿತ್ರ ಸಂಗಮ ತಾಣದಲ್ಲಿ ಪಿಂಡ ಪ್ರದಾನಕ್ಕೂ ನೀರಿಲ್ಲದ ಸ್ಥಿತಿ! ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ ಸಮೀಪ ನೇತ್ರಾವತಿ…

View More ದಕ್ಷಿಣ ಕಾಶಿಯಲ್ಲಿ ಪಿಂಡ ಪ್ರದಾನಕ್ಕೂ ಪರದಾಟ

ಉಪ್ಪಿನಂಗಡಿ ಸೇತುವೆ ಮೇಲೆ ಗೋ ಮಾಂಸ ಪತ್ತೆ

ಪುತ್ತೂರು: ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಗೋ ಮಾಂಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪವಿತ್ರ ತೀರ್ಥ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮೀಪದ ನದಿಯಲ್ಲೂ ಮಾಂಸದ ತುಂಡುಗಳು ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ…

View More ಉಪ್ಪಿನಂಗಡಿ ಸೇತುವೆ ಮೇಲೆ ಗೋ ಮಾಂಸ ಪತ್ತೆ

ಮಾಡತ್ತಾರಿನಲ್ಲಿ ಪುರಾತನ ದೈವಸ್ಥಾನ ಕುರುಹು ಪತ್ತೆ

<<ಅಷ್ಟಮಂಗಲ ಪ್ರಶ್ನೆ ಆಧಾರದಲ್ಲಿ ಉತ್ಖನನ *500 ವರ್ಷ ಇತಿಹಾಸ ಹೊಂದಿದ್ದ ಸಾನ್ನಿಧ್ಯ>> ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿದಂತೆ ನೆಲಸಮವಾದ ಮನೆಯೊಂದರ ಅವಶೇಷದಡಿ ಪತ್ತೆಯಾಗಿವೆ. ಈ ಘಟನೆ ಬೆಳಕಿಗೆ ಬಂದದ್ದು ಬಂಟ್ವಾಳ ತಾಲೂಕು…

View More ಮಾಡತ್ತಾರಿನಲ್ಲಿ ಪುರಾತನ ದೈವಸ್ಥಾನ ಕುರುಹು ಪತ್ತೆ

ಪುತ್ತೂರು ನಗರ ನೀರು ಪೂರೈಕೆ ಪೈಪ್‌ಲೈನ್‌ಗೆ ಹಾನಿ

<ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿ ಕಾಮಗಾರಿ ವೇಳೆ ಸಮಸ್ಯೆ*ನೀರು ಸರಬರಾಜು ವಿಳಂಬ ಸಾಧ್ಯತೆ> ಪುತ್ತೂರು: ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿ ಕಾಮಗಾರಿ ವೇಳೆ ಪುತ್ತೂರಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆ ಕೆಮ್ಮಯಿ ಬಳಿ ಹಾನಿಯಾಗಿದೆ. ಪುತ್ತೂರು-ಉಪ್ಪಿನಂಗಡಿ…

View More ಪುತ್ತೂರು ನಗರ ನೀರು ಪೂರೈಕೆ ಪೈಪ್‌ಲೈನ್‌ಗೆ ಹಾನಿ

ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

< ಕಳಸ ಸಮೀಪ ಅಪಘಾತ * ಸಂಬಂಧಿ ಮನೆಗೆ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಘಟನೆ> ಕಳಸ/ಉಪ್ಪಿನಂಗಡಿ/ಬಂಟ್ವಾಳ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ…

View More ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

ಹಾಸ್ಟೆಲ್ ಮಕ್ಕಳಿಗೆ ಕಳಪೆ ಅಕ್ಕಿ!

ಶ್ರವಣ್ ಕುಮಾರ್ ನಾಳ ಪುತ್ತೂರು ಉಪ್ಪಿನಂಗಡಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಆರು ತಿಂಗಳ ಹಿಂದಿನ ಅಕ್ಕಿ ಇನ್ನೂ ದಾಸ್ತಾನಿದೆ. ಸಂಗ್ರಹ ಕೊಠಡಿ ಹುಳ, ಹೆಗ್ಗಣ, ಗುಗ್ಗುರು ಕೂಪವಾಗಿದೆ!…

View More ಹಾಸ್ಟೆಲ್ ಮಕ್ಕಳಿಗೆ ಕಳಪೆ ಅಕ್ಕಿ!