ಚುರುಕುಗೊಂಡ ಕೃಷಿ ಚಟುವಟಿಕೆ

ಐಮಂಗಲ: ಹೋಬಳಿಯಾದ್ಯಂತ ಭಾನುವಾರ, ಗುಡುಗು, ಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ರೋಹಿಣಿ ಮಳೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು, ರೈತರಿಗೆ ಸಂತಸದ ಜತೆ ಹಾನಿ ತಂದೊಡ್ಡಿದೆ. ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರಿಗೆ…

View More ಚುರುಕುಗೊಂಡ ಕೃಷಿ ಚಟುವಟಿಕೆ

ಸಿಡಿಲಿಗೆ 5 ಕುರಿ ಬಲಿ

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಶನಿವಾರ ನಸುಕಿನ ಜಾವ 5 ಕುರಿಗಳು ಸಾವಗೀಡಾಗಿವೆ. ಯರನಾಳ ಅವರ ಹೊಲದಲ್ಲಿದ್ದ ಪದಮಗೊಂಡ ಹೊನ್ನಮೀಸಿ ಅವರ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸ್…

View More ಸಿಡಿಲಿಗೆ 5 ಕುರಿ ಬಲಿ

ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಕೊಂಡ್ಲಹಳ್ಳಿ: ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಗುಡುಗು ಸಿಡಿಲು ಸಹಿತ ಮಳೆಗೆ ಹೋಬಳಿಯ ಹಲವೆಡೆ ಮರಗಿಡಗಳು ನೆಲಕಚ್ಚಿದ್ದು ಕೆಲ ಮನೆಗಳು ಕುಸಿದು ಬಿದ್ದಿವೆ. ಹನುಮಂತನಹಳ್ಳಿ ಹೊರವಲಯದ ಜಯರಾಮಪ್ಪ ಹಾಗೂ ಚನ್ನವೀರಪ್ಪ ಅವರ ಮನೆಗಳ ಚಾವಣಿ…

View More ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಮಳೆಗೆ ಮೈದುಂಬಿದ ಕೃಷಿ ಹೊಂಡಗಳು

ನಾಯಕನಹಟ್ಟಿ: ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಸತತ ನಾಲ್ಕು ಗಂಟೆ ಸುರಿದ ಕಾರಣ ಹೋಬಳಿಯ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ. ಹೋಬಳಿಯಾದ್ಯಂತ 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಯ ಸಬ್ಸಿಡಿಯಡಿ ನಿರ್ಮಿಸಿದ್ದ 172 ಕೃಷಿ…

View More ಮಳೆಗೆ ಮೈದುಂಬಿದ ಕೃಷಿ ಹೊಂಡಗಳು

ಚಳ್ಳಕೆರೆಯಲ್ಲಿ ಗುಡುಗು, ಗಾಳಿ

ಚಳ್ಳಕೆರೆ: ನಗರದಲ್ಲಿ ಸೋಮವಾರ, ಭಾರಿ ಗಾಳಿ, ಗುಡುಗಿನಿಂದ ಆರಂಭವಾದ ಮಳೆ ಕೇವಲ 10-15 ನಿಮಿಷ ಮಾತ್ರ ಸುರಿದು, ಮಳೆ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ನಿರಾಸೆ ಮೂಡಿಸಿತು. ಬೇಸಗೆ ಬಿಸಿಲಿನಿಂದ ನಿರಂತರ ಹೆಚ್ಚುತ್ತಿದ್ದ ಝಳ, ಉತ್ತಮ ಮಳೆ…

View More ಚಳ್ಳಕೆರೆಯಲ್ಲಿ ಗುಡುಗು, ಗಾಳಿ

ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ದಂಪತಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ನಗರಕ್ಕೆ ಸಮೀಪದ ತೇಗೂರು ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜಾಚಾರ್​ (50), ಭಾರತಿ (43) ಮೃತರು. ಜಮೀನಿನಲ್ಲಿ ಕೆಲಸ ಮುಗಿಸಿ ಇವರಿಬ್ಬರೂ ಸಂಜೆ ಮನೆಗೆ ಹಿಂದಿರುಗುತ್ತಿದ್ದರು. ಆಗ…

View More ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ದಂಪತಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವು

ಘಟ್ಟದ ಮೇಲಿನ ತಾಲೂಕುಗಳಲ್ಲಿ ಗಾಳಿ-ಮಳೆ; ಸಿಡಿಲು ಬಡಿದು ರೈತ ಸಾವು

ಹಳಿಯಾಳ/ದಾಂಡೇಲಿ/ಶಿರಸಿ/ಮುಂಡಗೋಡ: ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಶನಿವಾರ ಸಂಜೆ ಭರ್ಜರಿ ಗಾಳಿಯೊಂದಿಗೆ ಮಳೆಯಾಗಿದೆ. ಹಳಿಯಾಳ ತಾಲೂಕಿನ ನೀರಲಗಾ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನರಸಪ್ಪ ಜೈವಂತ ಕದಂ (55) ಸಾವಿಗೀಡಾಗಿದ್ದಾರೆ. ಅಲ್ಲದೆ, ಚೇತನಕಟ್ಟಾ ಗ್ರಾಮದಲ್ಲಿ…

View More ಘಟ್ಟದ ಮೇಲಿನ ತಾಲೂಕುಗಳಲ್ಲಿ ಗಾಳಿ-ಮಳೆ; ಸಿಡಿಲು ಬಡಿದು ರೈತ ಸಾವು

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಶಿವಮೊಗ್ಗ: ಯುಗಾದಿ ಹಬ್ಬದ ಮುನ್ನ ದಿನ ಶಿವಮೊಗ್ಗ, ಭದ್ರಾವತಿ ಹೊರತುಪಡಿಸಿ ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಶಿಕಾರಿಪುರದಲ್ಲಿ ತುಂತುರುಮಳೆ ತಂಪೆರೆಯಿತು. ಗುಡುಗು ಮಿಂಚು…

View More ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಮಲೆನಾಡಿಗೆ ಮೊದಲ ಮಳೆಯ ಸಿಂಚನ

ಶಿವಮೊಗ್ಗ: ಬಿಸಿಲಿನ ಬೇಗೆಗೆ ಬಂದಿದ್ದ ಮಲೆನಾಡು ಶಿವಮೊಗ್ಗಕ್ಕೆ ಶುಕ್ರವಾರ ಮೊದಲ ಮಳೆ ಸಿಂಚನವಾಯಿತು. ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ನಲುಗಿದ್ದ ಜನತೆಗೆ ಸಂಜೆ ಸುರಿದ ವರ್ಷಧಾರೆ ತಂಪೆರೆಯಿತು. ಭಾರಿ ಸಿಡಿಲು ಮತ್ತು ಗುಡುಗಿನ ಆರ್ಭಟದ…

View More ಮಲೆನಾಡಿಗೆ ಮೊದಲ ಮಳೆಯ ಸಿಂಚನ

ಹಾವೇರಿಯಲ್ಲಿ ಆಲಿಕಲ್ಲು ಮಳೆ

ಹಾವೇರಿ: ಜಿಲ್ಲೆಯ ವಿವಿಧೆಡೆಗಳಲ್ಲಿ ಶುಕ್ರವಾರ ಹತ್ತಾರು ನಿಮಿಷಗಳ ಕಾಲ ಸಂಜೆ ಆಲಿಕಲ್ಲು ಸಹಿತ ರಭಸದ ಮಳೆಯಾಗಿದೆ. ಈ ಮಳೆ ಬೇಸಿಗೆ ಬಿಸಿಲಿಗೆ ಬಸವಳಿದಿದ್ದ ಜನತೆಗೆ ಸ್ವಲ್ಪ ತಂಪೆರೆಯಿತು. ಹಿಂಗಾರು ಮಳೆಯ ನಂತರ ಇದೇ ಮೊದಲ…

View More ಹಾವೇರಿಯಲ್ಲಿ ಆಲಿಕಲ್ಲು ಮಳೆ