ಈಜಲು ಹೋದ ಯುವಕ ಸಾವು, ಮತ್ತೊಬ್ಬ ಅಸ್ವಸ್ಥ

ಹೊಸದುರ್ಗ: ತಾಲೂಕಿನ ಕಾರೇಹಳ್ಳಿ ಬಳಿ ವೇದಾವತಿ ಬ್ಯಾರೇಜ್‌ಗೆ ಶನಿವಾರ ಮಧ್ಯಾಹ್ನ ಈಜಲು ತೆರಳಿದ್ದ ಅತ್ತಿಘಟ್ಟ ಗ್ರಾಮದ ಯುವಕ ಪ್ರವೀಣ (21) ಮೃತಪಟ್ಟಿದ್ದು, ಈತನನ್ನು ರಕ್ಷಿಸಲು ಪ್ರಯತ್ನಿಸಿದ್ದ ಮಾರುತಿ ಅಸ್ವಸ್ಥಗೊಂಡಿದ್ದಾನೆ. ಪ್ರವೀಣ ಈಜಾಡಲು ನೀರಿಗಿಳಿದ ವೇಳೆ…

View More ಈಜಲು ಹೋದ ಯುವಕ ಸಾವು, ಮತ್ತೊಬ್ಬ ಅಸ್ವಸ್ಥ

ಆಯುಧಪೂಜೆ ಮುಗಿಸಿ ಕೆರೆಗೆ ಈಜಲು ಇಳಿದ ಮೂವರು ಬಾಲಕರು ನೀರುಪಾಲು: ಇಬ್ಬರ ಶವ ಪತ್ತೆ, ಮತ್ತೊಬ್ಬನ ಶವಕ್ಕಾಗಿ ಹುಡುಕಾಟ

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಇಳಿದಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಬಿಳೆಕಲ್ಲು ಗ್ರಾಮದ ಕಂಚಿಕಟ್ಟೆ ಕರೆಯಲ್ಲಿ ಸೋಮವಾರ ನಡೆದಿದ್ದು, ಮಂಗಳವಾರ ಘಟನೆ ಬೆಳಕಿಗೆ ಬಂದಿದೆ. ಮುರುಳಿ ಕಾರ್ತಿಕ್ (೧೪), ಜೀವಿತ್ (೧೪) ಮೃತದೇಹ ಪತ್ತೆಯಾಗಿದ್ದು,…

View More ಆಯುಧಪೂಜೆ ಮುಗಿಸಿ ಕೆರೆಗೆ ಈಜಲು ಇಳಿದ ಮೂವರು ಬಾಲಕರು ನೀರುಪಾಲು: ಇಬ್ಬರ ಶವ ಪತ್ತೆ, ಮತ್ತೊಬ್ಬನ ಶವಕ್ಕಾಗಿ ಹುಡುಕಾಟ

ಈಜುವ ವೇಳೆ ಬಾಲಕಿಯ ದೇಹ ಪ್ರವೇಶಿಸಿದ ಮಿದುಳು ತಿನ್ನುವ ಅಮೀಬಾ: ಸೋಂಕಿಗೆ ತುತ್ತಾಗಿ ಪ್ರಾಣಬಿಟ್ಟ ಪೋರಿ!

ನ್ಯೂಯಾರ್ಕ್​: ಅಮೆರಿಕದ ಟೆಕ್ಸಾಸ್​ನ ಹತ್ತು ವರ್ಷದ ಬಾಲಕಿ ಮಿದುಳು ತಿನ್ನುವ ಅಪರೂಪದ ಪರಾವಲಂಬಿ ಜೀವಿ ಅಮೀಬಾ ಸೋಂಕಿಗೆ ಒಳಗಾಗಿ ವಾರಕ್ಕಿಂತ ಹೆಚ್ಚಿನ ಕಾಲ ಅದರ ವಿರುದ್ಧ ಹೋರಾಡಿ ಕೊನೆಗೂ ಸಾವಿಗೀಡಾಗಿರುವುದಾಗಿ ಆಕೆಯ ಕುಟುಂಬ ಹಾಗೂ…

View More ಈಜುವ ವೇಳೆ ಬಾಲಕಿಯ ದೇಹ ಪ್ರವೇಶಿಸಿದ ಮಿದುಳು ತಿನ್ನುವ ಅಮೀಬಾ: ಸೋಂಕಿಗೆ ತುತ್ತಾಗಿ ಪ್ರಾಣಬಿಟ್ಟ ಪೋರಿ!

ಕ್ರೀಡಾ ಸಂಕೀರ್ಣಕ್ಕೆ ಬಾಲಗ್ರಹ ಪೀಡೆ

ವಿಕ್ರಮ ನಾಡಿಗೇರ ಧಾರವಾಡ : ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದ ಕೋರ್ಟ್ ವೃತ್ತದ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ (ಸ್ಪೋರ್ಟ್ಸ್ ಕಾಂಪ್ಲೆಕ್ಸ್) ನಿರ್ವಿುಸಲು ಒಂದು ವರ್ಷದ ಹಿಂದೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ,…

View More ಕ್ರೀಡಾ ಸಂಕೀರ್ಣಕ್ಕೆ ಬಾಲಗ್ರಹ ಪೀಡೆ

6 ಪುಟಾಣಿಗಳು ನೀರುಪಾಲು: ಗಣೇಶ ವಿಸರ್ಜನೆಗೆ ತೆರಳಿದ್ದ ಮಕ್ಕಳು, ಕೆಜಿಎಫ್​ನ ಮರದಘಟ್ಟ ಗ್ರಾಮದಲ್ಲಿ ದುರಂತ

ಕೋಲಾರ: ತಾವೇ ತಯಾರಿಸಿದ ಪುಟ್ಟ ಗಣೇಶನನ್ನು ವಿಸರ್ಜಿಸಲು ಸಂಭ್ರಮದಿಂದ ಕೆರೆಗೆ ತೆರಳಿದ್ದ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ತೇಜಶ್ರೀ (11), ರಕ್ಷಿತಾ (8),…

View More 6 ಪುಟಾಣಿಗಳು ನೀರುಪಾಲು: ಗಣೇಶ ವಿಸರ್ಜನೆಗೆ ತೆರಳಿದ್ದ ಮಕ್ಕಳು, ಕೆಜಿಎಫ್​ನ ಮರದಘಟ್ಟ ಗ್ರಾಮದಲ್ಲಿ ದುರಂತ

ಗಣೇಶ ವಿಸರ್ಜನೆಗೆ ತೆರಳಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿ ಆರು ಮಕ್ಕಳು ನೀರುಪಾಲು

ಕೋಲಾರ: ಗಣೇಶ ವಿಸರ್ಜನೆಗೆ ತೆರಳಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿದಂತೆ ಆರು ಶಾಲಾಮಕ್ಕಳು ನೀರುಪಾಲಾಗಿರುವ ದಾರುಣ ಘಟನೆ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ಬಳಿ ಮಂಗಳವಾರ ನಡೆದಿದೆ. ರೋಹಿತ್, ಧನುಷ್, ರಕ್ಷಿತ, ತೇಜ, ವೈಷ್ಣವಿ…

View More ಗಣೇಶ ವಿಸರ್ಜನೆಗೆ ತೆರಳಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿ ಆರು ಮಕ್ಕಳು ನೀರುಪಾಲು

ಬೆಳಗಾವಿಯಲ್ಲಿ ಪ್ರವಾಹ: 6 ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದವ 2 ಕಿ.ಮೀ. ಈಜಿ ಜೀವ ಉಳಿಸಿಕೊಂಡ ಯುವಕ

ಬೆಳಗಾವಿ: ಉತ್ತರ ಕರ್ನಾಟಕದಾದ್ಯಂತ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಉಂಟಾಗಿದೆ. ಪ್ರವಾಹದಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಮಾಡುತ್ತಿದ್ದು, ಆರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ಯುವಕ ಈಜುವ ಮೂಲಕ ಪಾರಾಗಿದ್ದಾನೆ. 6 ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ 23…

View More ಬೆಳಗಾವಿಯಲ್ಲಿ ಪ್ರವಾಹ: 6 ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದವ 2 ಕಿ.ಮೀ. ಈಜಿ ಜೀವ ಉಳಿಸಿಕೊಂಡ ಯುವಕ

ಮೌನೇಶ್ವರ ನನ್ನನ್ನು ಕರೆದಿದ್ದಾನೆಂದು ನದಿಗೆ ಹಾರಿದ ಮಾನಸಿಕ ಅಸ್ವಸ್ಥ, ಬಳಿಕ ಆಯಿತೊಂದು ಬಹುದೊಡ್ಡ ಅಚ್ಚರಿ!

ಯಾದಗಿರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಅಪಾಯವನ್ನು ಲೆಕ್ಕಿಸದೆ ಉಕ್ಕಿ ಹರಿಯುತ್ತಿದ್ದ ನದಿಗೆ 80 ಅಡಿ ಎತ್ತರದಿಂದ ಹಾರಿದ ಬಳಿಕವೂ ಬದುಕಿ ಬಂದಿದ್ದಾನೆ. ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಶರಣಪ್ಪ ಎಂಬಾತ ಮಾನಸಿಕ ಕಾಯಿಲೆಯಿಂದ…

View More ಮೌನೇಶ್ವರ ನನ್ನನ್ನು ಕರೆದಿದ್ದಾನೆಂದು ನದಿಗೆ ಹಾರಿದ ಮಾನಸಿಕ ಅಸ್ವಸ್ಥ, ಬಳಿಕ ಆಯಿತೊಂದು ಬಹುದೊಡ್ಡ ಅಚ್ಚರಿ!

ನಿಷೇಧ ಲೆಕ್ಕಿಸದೆ ನೀರಿಗೆ ಇಳಿದ ನಾಲ್ವರು: ಇಬ್ಬರ ರಕ್ಷಣೆ, ಮತ್ತಿಬ್ಬರು ನೀರುಪಾಲು

ಮಂಗಳೂರು: ಬೀಚ್​​ನಲ್ಲಿ ನಿಷೇಧವಿದ್ದರೂ ನೀರಿಗಿಳಿದು ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್​​ನಲ್ಲಿ ಭಾನುವಾರ ನಡೆದಿದೆ. ಬಜಪೆ ನಿವಾಸಿ ಸುಜಿತ್ (32) ಕಾವೂರು ನಿವಾಸಿ ಗುರುಪ್ರಸಾದ್(28) ಮೃತಪಟ್ಟವರು. ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನಾ…

View More ನಿಷೇಧ ಲೆಕ್ಕಿಸದೆ ನೀರಿಗೆ ಇಳಿದ ನಾಲ್ವರು: ಇಬ್ಬರ ರಕ್ಷಣೆ, ಮತ್ತಿಬ್ಬರು ನೀರುಪಾಲು

ವೀಕೆಂಡ್​ ಮೋಜು ಮಸ್ತಿಗಾಗಿ ಹೋಗಿ ಇಬ್ಬರು ಯುವತಿಯರು ಸೇರಿ ಆರು ಮಂದಿ ನೀರುಪಾಲು

ಮಂಡ್ಯ/ಚಿಕ್ಕಬಳ್ಳಾಪುರ/ಕಾರವಾರ: ವೀಕೆಂಡ್​ನಲ್ಲಿ ಮೋಜು ಮಸ್ತಿಗಾಗಿ ಹೋಗಿ ಸಾವಿಗೀಡಾಗಿರುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಅದೇ ರೀತಿಯಾಗಿ ಈ ವೀಕೆಂಡ್​ನಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಆರು ಮಂದಿ…

View More ವೀಕೆಂಡ್​ ಮೋಜು ಮಸ್ತಿಗಾಗಿ ಹೋಗಿ ಇಬ್ಬರು ಯುವತಿಯರು ಸೇರಿ ಆರು ಮಂದಿ ನೀರುಪಾಲು