ಎಲೆಕ್ಟ್ರಾನಿಕ್​ ಸಿಟಿ: ಆದಾಯ ತೆರಿಗೆ ಅಧಿಕಾರಿ ಮಗ ಮಹಡಿಯಿಂದ ಹಾರಿ ಆತ್ಮಹತ್ಯೆ

ಬೆಂಗಳೂರು: ನಗರದಲ್ಲಿ ಐಐಐಟಿ ಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಾನಿಕ್​ ಸಿಟಿಯಲ್ಲಿ 7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಧ್ರ ಪ್ರದೇಶ ಮೂಲದ ಸಾಯಿ ಶರತ್​ (22) ಮೃತ ವಿದ್ಯಾರ್ಥಿ. ಸಾಯಿ ಶರತ್​ ಐಐಐಟಿಯಲ್ಲಿ ನಾಲ್ಕನೇ…

View More ಎಲೆಕ್ಟ್ರಾನಿಕ್​ ಸಿಟಿ: ಆದಾಯ ತೆರಿಗೆ ಅಧಿಕಾರಿ ಮಗ ಮಹಡಿಯಿಂದ ಹಾರಿ ಆತ್ಮಹತ್ಯೆ

ನೀರಿಲ್ಲದಿದ್ದಕ್ಕೆ ಶಾಲೆಗೆ ಹೋಗದೆ ಮನೆಯಲ್ಲೆ ಉಳಿದ ಮಕ್ಕಳು

ಬೆಂಗಳೂರು: ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಹೊಸದೇನಲ್ಲ ಆದರೆ ಐದು ದಿನಗಳ ಕಾಲ ನೀರು ಬರದಿದ್ದರೆ ಗತಿಯೇನು? ಸದ್ಯ ಇಲ್ಲಿನ ಜನತೆಯ ಪರಿಸ್ಥಿತಿ ಕೂಡ ಹೇಳತೀರದು. ನೀರಿಲ್ಲದೆ ಮಕ್ಕಳು ಶಾಲೆಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.…

View More ನೀರಿಲ್ಲದಿದ್ದಕ್ಕೆ ಶಾಲೆಗೆ ಹೋಗದೆ ಮನೆಯಲ್ಲೆ ಉಳಿದ ಮಕ್ಕಳು

ಬೈಕ್​-ಟ್ರಾಕ್ಟರ್​ ಡಿಕ್ಕಿ: ವೀಕೆಂಡ್​ನಲ್ಲಿ ನಂದಿ ಬೆಟ್ಟಕ್ಕೆ ಹೋಗ್ತಿದ್ದ ವಿದ್ಯಾರ್ಥಿಗಳ ಸಾವು

ದೇವನಹಳ್ಳಿ: ವೀಕೆಂಡ್​ ಮೋಜು ಮಾಡಲೆಂದು ಬೈಕ್​ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಟ್ರಾಕ್ಟರ್​​​​​​ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಚಪ್ಪರಕಲ್ಲು ರಸ್ತೆಯಲ್ಲಿ ನಡೆದಿದೆ. ವಿಕೇಂಡ್​ನಲ್ಲಿ…

View More ಬೈಕ್​-ಟ್ರಾಕ್ಟರ್​ ಡಿಕ್ಕಿ: ವೀಕೆಂಡ್​ನಲ್ಲಿ ನಂದಿ ಬೆಟ್ಟಕ್ಕೆ ಹೋಗ್ತಿದ್ದ ವಿದ್ಯಾರ್ಥಿಗಳ ಸಾವು

ಇದೇನಾ ಗುರು ಪಾಠ: ಬಡಿಗೆ ಹಿಡಿದು ಮಕ್ಕಳಿಂದಲೇ ಸ್ಕೂಟರ್​ ತೊಳೆಸಿದ ಶಿಕ್ಷಕಿ

ಒಡಿಸ್ಸಾ: ಶಿಕ್ಷಕರು ತಪ್ಪು ಮಾರ್ಗದಲ್ಲಿ ಹೋಗುವ ಮಕ್ಕಳಿಗೆ ತಿಳಿ ಹೇಳಿ ಅವರನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಶಿಕ್ಷಕಿ ಅದಕ್ಕೆ ತದ್ವಿರುದ್ಧವಾಗಿದ್ದಾರೆ. ತಮ್ಮ ಸ್ವಾರ್ಥಕ್ಕೆ ಮಕ್ಕಳನ್ನು ಬಳಸಿಕೊಂಡು ಹಲವರ ಕೆಂಗಣ್ಣಿಗೆ…

View More ಇದೇನಾ ಗುರು ಪಾಠ: ಬಡಿಗೆ ಹಿಡಿದು ಮಕ್ಕಳಿಂದಲೇ ಸ್ಕೂಟರ್​ ತೊಳೆಸಿದ ಶಿಕ್ಷಕಿ

ವಿದ್ಯಾರ್ಥಿಗಳೇ ಗಮನಿಸಿ ಇನ್ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳು ಇನ್ಮುಂದೆ ಯಾವುದೇ ಪ್ರತಿಭಟನೆಗೆ ಇಳಿಯುವುದಕ್ಕೂ ಮುಂಚೆ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು. ಪ್ರತಿಭಟನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಈ ವಿಚಾರವಾಗಿ ದಿಗ್ವಿಜಯ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ…

View More ವಿದ್ಯಾರ್ಥಿಗಳೇ ಗಮನಿಸಿ ಇನ್ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ

ಯಾಕೆ? ಊಟ ಮಾಡಿ ಕೆರೆಯಲ್ಲಿ ಕೈತೊಳೆಯುವ ಶಾಲಾ ವಿದ್ಯಾರ್ಥಿಗಳು!

ಬೆಳಗಾವಿ: ಶಾಲೆ ಆವರಣದಲ್ಲಿ ಏನೇನಿರಬಾರದು ಎಂದು ನಿಷೇಧಿಸುವ ಸರ್ಕಾರ ಶಾಲೆಯ ಒಳಗೆ ಏನಿರಬೇಕು ಎಂಬುದನ್ನು ಮರೆತಂತಿದೆ. ಬೆಳಗಾವಿಯ ಖೋದನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯವಶ್ಯವಾಗಿರುವ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶಾಲೆಯಲ್ಲಿ ಬಿಸಿ…

View More ಯಾಕೆ? ಊಟ ಮಾಡಿ ಕೆರೆಯಲ್ಲಿ ಕೈತೊಳೆಯುವ ಶಾಲಾ ವಿದ್ಯಾರ್ಥಿಗಳು!

ಬಿಕಾಂ ವಿದ್ಯಾರ್ಥಿಗಳಿಗೆ ಇನ್ಮುಂದೆ GST ಪಾಠ!

ನವದೆಹಲಿ: ಹೇಳಿಕೇಳಿ ಇದು ಕಾಂಪಿಟೇಶನ್ ಯುಗ ಮತ್ತು ಮಾಹಿತಿ ಯುಗವೂ ಆಗಿದೆ. ಈ ಕಾಂಪಿಟೇಶನ್ ಯುಗದಲ್ಲಿ ಕಾರ್ಪೊರೇಟ್ ಕಂಪನಿಗಳು ಸದಾ ಮಾಹಿತಿ ಅಪ್​ಡೇಟ್ ಕ್ಯಾಂಡಿಟೇಟ್​ಗಳನ್ನೇ ಕೆಲಸಕ್ಕೆ ತೆಗೆದುಕೊಳ್ಳಲು ಹಾತೊರೆಯುತ್ತವೆ. ಇದನ್ನು ಅರಿತು, ವಿಶ್ವವಿದ್ಯಾಲಯಗಳೂ ಸಹ…

View More ಬಿಕಾಂ ವಿದ್ಯಾರ್ಥಿಗಳಿಗೆ ಇನ್ಮುಂದೆ GST ಪಾಠ!

ಮೋದಿ 2 ಲಕ್ಷ ಕೊಡ್ತಾರೆಂಬ ವದಂತಿ: ಅಂಚೆ ಕಚೇರಿ ಮುಂದೆ ಜಮಾಸಿದ ಮಹಿಳೆಯರು

ಬೀದರ್​: ಪ್ರಧಾನಿ ನರೇಂದ್ರ ಮೋದಿ ಅವರು ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ಯೋಜನೆ ಅಡಿಯಲ್ಲಿ 2 ಲಕ್ಷ ಹಣ ನೀಡುತ್ತಾರೆ ಎಂಬ ವದಂತಿಯನ್ನು ನಂಬಿದ ಬೀದರ್​ ಜನರು ‘ಜನಮರಳೋ ಜಾತ್ರೆ ಮರಳೋ’ ಎಂಬ…

View More ಮೋದಿ 2 ಲಕ್ಷ ಕೊಡ್ತಾರೆಂಬ ವದಂತಿ: ಅಂಚೆ ಕಚೇರಿ ಮುಂದೆ ಜಮಾಸಿದ ಮಹಿಳೆಯರು

ಆರ್ಡರ್ ಮಾಡಿದ್ದು ಸ್ನೇಲ್​ ನೂಡಲ್ಸ್​! ಸರ್ವ್​ ಆಗಿದ್ದು ಸ್ನೇಕ್​ ನೂಡಲ್ಸ್​!

ಗಾಂಗ್​ ಕ್ಸಿ (ಚೀನಾ): ನೀವು ನೂಡಲ್ಸ್​ ಪ್ರಿಯರೆ? ನೂಡಲ್ಸ್ ಅಂದ್ರೆ ನಿಮಗೆ ಪಂಚ ಪ್ರಾಣವಾ? ಹಾಗಾದರೆ, ನೂಡಲ್ಸ್​ ತಿನ್ನೋ ಮುಂಚೆ ಸ್ವಲ್ಪ ಹುಷಾರಾಗಿರಿ. ಯಾಕಂದ್ರೆ ನೀವು ತಿನ್ನೋ ನೂಡಲ್ಸ್​ನಲ್ಲಿ​ ಬುಸ್​ ಬುಸ್ ಅಂತ ಹಾವು…

View More ಆರ್ಡರ್ ಮಾಡಿದ್ದು ಸ್ನೇಲ್​ ನೂಡಲ್ಸ್​! ಸರ್ವ್​ ಆಗಿದ್ದು ಸ್ನೇಕ್​ ನೂಡಲ್ಸ್​!

SOS: ಬಾಗಲಕೋಟೆ ವಿದ್ಯಾರ್ಥಿ ಜರ್ಮನಿಯಲ್ಲಿ ನಾಪತ್ತೆ

ಬಾಗಲಕೋಟೆ: ಜಿಲ್ಲೆಯ ಸೀಮಿಕೇರಿ ಗ್ರಾಮದಿಂದ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಯುವ ವಿದ್ಯಾರ್ಥಿಯೊಬ್ಬ ಜರ್ಮನಿಯ ಹ್ಯಾಂಬರ್ಗ್​​ನಲ್ಲಿ ನಾಪತ್ತೆಯಾಗಿದ್ದಾನೆ. ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮ ಮಂಜುನಾಥ ಸಿದ್ದಣ್ಣ ಚೂರಿ (27) ನಾಪತ್ತೆಯಾದ ವಿದ್ಯಾರ್ಥಿ. ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್…

View More SOS: ಬಾಗಲಕೋಟೆ ವಿದ್ಯಾರ್ಥಿ ಜರ್ಮನಿಯಲ್ಲಿ ನಾಪತ್ತೆ