ಆಲೂರ ಕೆರೆಯಲ್ಲಿ ಕಾಲಭೈರವ ವಿಗ್ರಹ ಪತ್ತೆ

ಹಳಿಯಾಳ: ಅಂಬಿಕಾನಗರ ಜಿಪಂ ವ್ಯಾಪ್ತಿಯ ಆಲೂರ ಗ್ರಾಮದಲ್ಲಿ ಕೆರೆ ಹೂಳೆತ್ತುವಾಗ ಕಾಲಭೈರವನ ಪ್ರಾಚೀನ ವಿಗ್ರಹ ಇತ್ತೀಚೆಗೆ ಪತ್ತೆಯಾಗಿದೆ. ಗ್ರಾಮದ ಪ್ರಮುಖರು ಜಿಪಂ ಮಾಜಿ ಸದಸ್ಯ ವಾಮನ ಮಿರಾಶಿ ಅವರು ವಿಗ್ರಹದ ಕುರಿತು ಪ್ರಾಚ್ಯವಸ್ತು ಹಾಗೂ ಇತಿಹಾಸ…

View More ಆಲೂರ ಕೆರೆಯಲ್ಲಿ ಕಾಲಭೈರವ ವಿಗ್ರಹ ಪತ್ತೆ

ಆರೋಪಿಗಳ ಬಂಧನ ದೊಡ್ಡ ನಾಟಕ

ಕಲಘಟಗಿ: ಬೂದನಗುಡ್ಡ ಶ್ರೀ ಬಸವಣ್ಣ ದೇವರ ಮೂರ್ತಿಯನ್ನು ಭಗ್ನ ಮಾಡಿರುವ ಆರೋಪಿಗಳನ್ನು ಬಂಧಿಸದ ಪೊಲೀಸರು ಭಕ್ತರ ಹೋರಾಟದ ಮುನ್ನಾ ದಿನ ಆರೋಪಿತರೆಲ್ಲರನ್ನೂ ಬಂಧಿಸಿದ್ದೇವೆ ಎಂದು ನಾಟಕವಾಡುತ್ತಿದ್ದಾರೆ ಎಂದು ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಧಾನ…

View More ಆರೋಪಿಗಳ ಬಂಧನ ದೊಡ್ಡ ನಾಟಕ

ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನಗೊಳಿಸಿದವರನ್ನು ಬಂಧಿಸಿ

ಹುಬ್ಬಳ್ಳಿ: ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ವಿುಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಲ್ಲಿಯ ವೀರಶೈವ ಸಂಘಟನಾ ಸಮಿತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ ತಿಂಗಳು ಬಸವಣ್ಣ…

View More ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನಗೊಳಿಸಿದವರನ್ನು ಬಂಧಿಸಿ

ಶ್ರೀ ಸವಿತಾ ಮಹರ್ಷಿ ಪುತ್ಥಳಿ ಸ್ಥಾಪಿಸಲು ಡಿಸಿ ಕಚೇರಿ ಅಧಿಕಾರಿಗೆ ಸಮುದಾಯ ಮನವಿ

ರಾಯಚೂರು: ನಗರದಲ್ಲಿ ಶ್ರೀ ಸವಿತಾ ಮಹರ್ಷಿ ಪುತ್ಥಳಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಸವಿತಾ ಸಮುದಾಯದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸಮುದಾಯದ 12 ಸಾವಿರಕ್ಕೂ…

View More ಶ್ರೀ ಸವಿತಾ ಮಹರ್ಷಿ ಪುತ್ಥಳಿ ಸ್ಥಾಪಿಸಲು ಡಿಸಿ ಕಚೇರಿ ಅಧಿಕಾರಿಗೆ ಸಮುದಾಯ ಮನವಿ

ಸುಖ, ಶಾಂತಿಗಾಗಿ ಶ್ರೀಗಳ ಸಂದೇಶ ಪಾಲಿಸಿ

ರಾಮನಗರ: ತಾಲೂಕಿನ ಕೂಟಗಲ್ ಹೋಬಳಿಯ ಕೃಷ್ಣರಾಜಪುರ (ಲಿಂಗಾಯತರದೊಡ್ಡಿ) ಗ್ರಾಮದಲ್ಲಿ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದಿಂದ ಲಿಂಗೈಕ್ಕ ಡಾ. ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು ಗುರುವಾರ ಅನಾವರಣ ಮಾಡಲಾಯಿತು. ಪ್ರತಿಮೆ ಅನಾವರಣಗೊಳಿಸಿದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ…

View More ಸುಖ, ಶಾಂತಿಗಾಗಿ ಶ್ರೀಗಳ ಸಂದೇಶ ಪಾಲಿಸಿ

ಸಂವಿಧಾನ ಶಿಲ್ಪಿ ಕಂಚಿನ ಪ್ರತಿಮೆ ಸ್ಥಾಪಿಸಿ

ಭರಮಸಾಗರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪಿಸಲು ಒತ್ತಾಯಿಸಿ ಅಂಬೇಡ್ಕರ್ ಸೇನೆ ಕಾರ್ಯಕರ್ತರು ಗ್ರಾಪಂ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಎ.ತಾಳಿಕೆರೆ ಮಾತನಾಡಿ, ಅಂಬೇಡ್ಕರ್ ರಚಿತ…

View More ಸಂವಿಧಾನ ಶಿಲ್ಪಿ ಕಂಚಿನ ಪ್ರತಿಮೆ ಸ್ಥಾಪಿಸಿ

ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆ ನಿರ್ಮಾಣ ಅಗತ್ಯ

ಚಿತ್ರದುರ್ಗ: ನಗರದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆ ನಿರ್ಮಿಸಬೇಕೆಂದು ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಒತ್ತಾಯಿಸಿದರು. ಚಿತ್ರದುರ್ಗದ ಕೋಟೆಯಲ್ಲಿ ನಡೆದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕರ 298ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು. ತನ್ನ…

View More ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆ ನಿರ್ಮಾಣ ಅಗತ್ಯ

ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಪರಶುರಾಮಪುರ: ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ, ಈಶ್ವರಲಿಂಗ, ನಂದಿ ಪ್ರತಿಮೆ ಹಾಗೂ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಶ್ರೀಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ…

View More ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಪ್ರಧಾನಿ ನರೇಂದ್ರ ಮೋದಿ 200 ವರ್ಷ ಹಳೆಯ ಪರಂಪರೆಯನ್ನು ಮರಳಿ ಕೊಡುವರೇ: ಮಮತಾ ಬ್ಯಾನರ್ಜಿ

ಮಥುರಾಪುರ್​ (ಪ.ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಭವ್ಯವಾದ ಮೂರ್ತಿಯನ್ನು ಮರುಸ್ಥಾಪಿಸುವುದಾಗಿ ಹೇಳಿದ್ದಾರೆ. ಬಂಗಾಳ ಸರ್ಕಾರದಲ್ಲಿ ಪ್ರತಿಮೆ ಸ್ಥಾಪಿಸುವಷ್ಟು ಹಣವಿದೆ. ಆದರೆ, 200 ವರ್ಷ ಹಳೆಯ ಪರಂಪರೆಯನ್ನು ಮರಳಿ…

View More ಪ್ರಧಾನಿ ನರೇಂದ್ರ ಮೋದಿ 200 ವರ್ಷ ಹಳೆಯ ಪರಂಪರೆಯನ್ನು ಮರಳಿ ಕೊಡುವರೇ: ಮಮತಾ ಬ್ಯಾನರ್ಜಿ

ವಿದ್ಯಾಸಾಗರರ ಪ್ರತಿಭೆ ಭಗ್ನಗೊಂಡ ಸ್ಥಳದಲ್ಲೇ ದೊಡ್ಡ ಪ್ರತಿಮೆ ಸ್ಥಾಪಿಸಲಾಗುವುದು: ನರೇಂದ್ರ ಮೋದಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರ ರೋಡ್​ ಶೋ ನಂತರ ಟಿಎಂಸಿ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದು ಸುಧಾರಣಾವಾದಿ ಚಿಂತಕ, ಲೇಖಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ನಾವು ಅದೇ…

View More ವಿದ್ಯಾಸಾಗರರ ಪ್ರತಿಭೆ ಭಗ್ನಗೊಂಡ ಸ್ಥಳದಲ್ಲೇ ದೊಡ್ಡ ಪ್ರತಿಮೆ ಸ್ಥಾಪಿಸಲಾಗುವುದು: ನರೇಂದ್ರ ಮೋದಿ