ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಗೋಕಾಕ: ನಗರದ ಕಿಲ್ಲಾದಲ್ಲಿರುವ ಶ್ರೀ ಬಸವೇಶ್ವವರ ದೇವಸ್ಥಾನದಲ್ಲಿ ವಿಶ್ವಗುರು ಬಸವ ಜಯಂತಿ ಅಂಗವಾಗಿ 3 ದಿನಗಳವೆರೆಗೆ ವಿವಿಧ ಧರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ…

View More ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ದೇಗುಲಗಳಿಂದ ಮಾನಸಿಕ ನೆಮ್ಮದಿ

ಸಿದ್ದಾಪುರ: ಪ್ರತಿ ಮನೆಯಲ್ಲಿ ದೇವರಕೋಣೆ ಇರುವ ಹಾಗೆ ಪ್ರತಿ ಊರಿನಲ್ಲಿ ದೇವಸ್ಥಾನ ಇರಬೇಕು. ಇದರಿಂದ ಮಾನಸಿಕ ನೆಮ್ಮದಿ, ಊರಿನಲ್ಲಿ ಸಂಘಟನೆಯ ಶಕ್ತಿ ಬೆಳೆಯುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.…

View More ದೇಗುಲಗಳಿಂದ ಮಾನಸಿಕ ನೆಮ್ಮದಿ

ಭಾಷಣದ ವೇಳೆ ಕಾಂಗ್ರೆಸ್​ ಕಾರ್ಯಕರ್ತ ಮಾತನಾಡಿದಕ್ಕೆ ಕೋಪಗೊಂಡ ಮುಖ್ಯಮಂತ್ರಿ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಕಾಂಗ್ರೆಸ್​ ಕಾರ್ಯಕರ್ತನೊಬ್ಬನ ಮೇಲೆ ಸಿಎಂ ಕುಮಾರಸ್ವಾಮಿ ಗರಂ ಆದ ಘಟನೆ ಕೆ.ಆರ್.ನಗರದ ಸಾತಿ ಗ್ರಾಮದಲ್ಲಿ ನಡೆದಿದೆ. ಭಾಷಣದ ವೇಳೆ ಕೈ ಕಾರ್ಯಕರ್ತ ಮಾತನಾಡಿದ್ದಕ್ಕೆ…

View More ಭಾಷಣದ ವೇಳೆ ಕಾಂಗ್ರೆಸ್​ ಕಾರ್ಯಕರ್ತ ಮಾತನಾಡಿದಕ್ಕೆ ಕೋಪಗೊಂಡ ಮುಖ್ಯಮಂತ್ರಿ

ಸಂಸ್ಕೃತಿಯ ರಕ್ಷಣೆ ಇಂದಿನ ಅಗತ್ಯ

ಕುಮಟಾ: ಕೇವಲ ಆದಾಯ ಗಳಿಕೆಯಲ್ಲಿ ಮಾತ್ರವಲ್ಲದೇ ನಮ್ಮ ನೆಲ, ಜಲ, ಸಂಸ್ಕೃತಿಯ ಉಳಿಕೆಯಲ್ಲೂ ಮನಸ್ಸುಗಳು ಜಾಗೃತವಾಗಬೇಕಿದೆ ಎಂದು ಹಿರೇಹಡಗಲಿ ಹಾಲಸ್ವಾಮಿ ಮಹಾಸಂಸ್ಥಾನದ ಶ್ರೀ ಅಭಿನವ ಹಾಲಸ್ವಾಮೀಜಿಗಳುಗಳು ಅಭಿಪ್ರಾಯಪಟ್ಟರು. ಮಣಕಿ ಮೈದಾನದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ…

View More ಸಂಸ್ಕೃತಿಯ ರಕ್ಷಣೆ ಇಂದಿನ ಅಗತ್ಯ

ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿ

ಬೆಂಗಳೂರು: ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಸಂಜೆ ಅಡ್ಡಿಪಡಿಸಿದರು. ಕಾರ್ಯಕ್ರಮಕ್ಕೂ ಮೊದಲೇ ಬಂದಿದ್ದ ಕಾಂಗ್ರೆಸ್…

View More ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿ

ಅಥಣಿ: ಶರಣರ ಮಾತಿಗೂ ಮೀರಿದ್ದೂ ಹೆಣ್ಣಿನ ಸೇವೆ

ಅಥಣಿ: ಹೆಣ್ಣು ಹುಣ್ಣಲ್ಲ. ಜಗದ ಕಣ್ಣು. ತಾಯಿಯಾಗಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ದೇವರ ಇನ್ನೊಂದು ಅವತಾರ ಆಕೆ. ಅವಳ ಸೇವೆ ಶರಣರ ಮಾತಿಗೂ ಮೀರಿದ್ದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ…

View More ಅಥಣಿ: ಶರಣರ ಮಾತಿಗೂ ಮೀರಿದ್ದೂ ಹೆಣ್ಣಿನ ಸೇವೆ

ವಿಜ್ಞಾನ ಜತೆಗೆ ಪ್ರಕೃತಿಗೂ ಮಹತ್ವ: ಶ್ರೀ ಮಾತಾ ಅಮೃತಾನಂದಮಯಿ

ಮಂಗಳೂರು: ಇಂದು ನಾವು ವೇಗದ ಯುಗದಲ್ಲಿದ್ದೇವೆ. ಜೀವನವೆಂಬ ಓಟದಲ್ಲಿ ಯಾರಿಗೂ ಸಮಯವೇ ಇಲ್ಲ. ಬಾಹ್ಯದಲ್ಲಿ ಮಾತ್ರವಲ್ಲದೆ, ಅಂತರಂಗದಲ್ಲಿಯೂ ವೇಗದ ಹೊಡೆತಕ್ಕೆ ಸಿಲುಕಿದ್ದೇವೆ. ವೇಗಕ್ಕೆ ಕಾರಣವಾಗಿರುವ ವಿಜ್ಞಾನ ತಂತ್ರಜ್ಞಾನದ ಜತೆಗೆ ಪ್ರಕೃತಿ ಹಾಗೂ ಸಂಸ್ಕೃತಿಗೂ ಸಮಾನ ಮಹತ್ವ…

View More ವಿಜ್ಞಾನ ಜತೆಗೆ ಪ್ರಕೃತಿಗೂ ಮಹತ್ವ: ಶ್ರೀ ಮಾತಾ ಅಮೃತಾನಂದಮಯಿ

ಕಾಂಗ್ರೆಸ್, ಜೆಡಿಎಸ್ ಮಾತಿನ ಚಕಮಕಿ

ಹುಣಸೂರು: ಆಸ್ಪತ್ರೆ ಕಟ್ಟಡದ ಭೂಮಿಪೂಜೆ ಸಮಾರಂಭಕ್ಕೆ ಅಳವಡಿಸಿದ್ದ ಪ್ಲೆಕ್ಸ್‌ನಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರವನ್ನು ಅಳವಡಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬೈಪಾಸ್‌ರಸ್ತೆಯ ತೋಟಗಾರಿಕಾ ಇಲಾಖೆಯ ಬಳಿ ಏರ್ಪಡಿಸಿದ್ದ…

View More ಕಾಂಗ್ರೆಸ್, ಜೆಡಿಎಸ್ ಮಾತಿನ ಚಕಮಕಿ

ಪಟನಾ ಸಮಾವೇಶದ ಭಾಷಣಕ್ಕೆ ಟೆಲಿಪ್ರಾಂಪ್ಟರ್​ ಬಳಸಿದ ಮೋದಿ!

ಪಟನಾ: ವಾಕ್ಚಾತುರ್ಯ, ಆಕ್ರಮಣಕಾರಿ ಭಾಷಣಗಳಿಗೆ ಖ್ಯಾತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಟನಾದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣಕ್ಕಾಗಿ ಟೆಲಿಪ್ರಾಂಪ್ಟರ್​ ಬಳಕೆ ಮಾಡಿದ್ದಾರೆ. ಸುದ್ದಿಗಾರರಿಗೆ ನಿಗದಿ ಮಾಡಿದ್ದ ಸ್ಥಳದಿಂದ ಗೋಚರಿಸದ ಟೆಲಿಪ್ರಾಂಪ್ಟರ್​​,…

View More ಪಟನಾ ಸಮಾವೇಶದ ಭಾಷಣಕ್ಕೆ ಟೆಲಿಪ್ರಾಂಪ್ಟರ್​ ಬಳಸಿದ ಮೋದಿ!

ಸಮಸ್ತ ವಿಶ್ವದ ಚಿತ್ತ ಭಾರತದತ್ತ

ಗೋಕರ್ಣ: ಭಾರತ ಅಸಹಾಯಕ ಸ್ಥಿತಿಯಿಂದ ವಿಶ್ವದತ್ತ ನೋಡುವ ಕಾಲವೊಂದಿತ್ತು. ಆದರೆ, ಮೋದಿಯವರ ಆಡಳಿತ ಸಮಸ್ತ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಹಿರೇಗುತ್ತಿಯಲ್ಲಿ ಟೀಮ್ ಮೋದಿ ವತಿಯಿಂದ ಭಾನುವಾರ…

View More ಸಮಸ್ತ ವಿಶ್ವದ ಚಿತ್ತ ಭಾರತದತ್ತ