ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಕೆಮ್ಮಾರದಲ್ಲಿ ಅವಘಡ : ಒಳಗಿದ್ದ ವಸ್ತುಗಳೆಲ್ಲ ಸುಟ್ಟು ಕರಕಲು
ಕಡಬ: ಕೊಯಿಲ ಗ್ರಾಮದ ಕೆಮ್ಮಾರ ಶಾಲೆ ಬಳಿ ಬೆಂಕಿ ಹತ್ತಿಕೊಂಡು ಮನೆ ಒಳ ಭಾಗ ಸಂಪೂರ್ಣವಾಗಿ…
ಐರಾವತ ಬಸ್ ಬೆಂಕಿಗಾಹುತಿ
ತರೀಕೆರೆ: ಬೆಟ್ಟದಹಳ್ಳಿಯಲ್ಲಿ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಬೆಂಕಿ ತಗುಲಿ ಸುಟ್ಟುಹೋಗಿದ್ದು,…
ಗರಸಂಗಿ ಹಳ್ಳದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ
ಕೊಲ್ಹಾರ: ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ-218ರ ಎಚ್‌ಪಿ ಪೆಟ್ರೋಲ್ ಬಂಕ್ ಸಮೀಪದ ಗರಸಂಗಿ ಹಳ್ಳದಲ್ಲಿ ಶುಕ್ರವಾರ…
ಮೊಬೈಲ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸಜೀವ ದಹನ
ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಮೊಬೈಲ್ ಸ್ಫೋಟಗೊಂಡ ಪರಿಣಾಮ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ವರು ಅಮಾಯಕ…
ಬೆಂಕಿ ತಗುಲಿ 3 ಎಕರೆ ಕಬ್ಬು ಭಸ್ಮ
ಕಿಕ್ಕೇರಿ : ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಸುಮಾರು 3…
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ನಾಶ
ಕೆ.ಎಂ.ದೊಡ್ಡಿ : ಸಮೀಪದ ಕೆ.ಶೆಟ್ಟಹಳ್ಳಿಯಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಮಾರು 8 ಎಕ್ಕರೆ ಕಬ್ಬು…
ಪಿಡಬ್ಲುೃಡಿ ಕ್ಯಾಂಪ್‌ನಲ್ಲಿ ಶಾರ್ಟ್‌ಸರ್ಕ್ಯೂಟ್, ಶೆಡ್‌ಗಳಿಗೆ ಬೆಂಕಿ
ಸಿಂಧನೂರು: ನಗರದ ಪಿಡಬ್ಲುೃಡಿ ಕ್ಯಾಂಪ್‌ನಲ್ಲಿ ಮೆಕಾನಿಕ್ ಅಂಗಡಿಯ ಶೆಡ್‌ಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಶುಕ್ರವಾರ ರಾತ್ರಿ…
ಯಾದಗಿರಿ | ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾದ ದಂಪತಿ
ಯಾದಗಿರಿ: ಶಾರ್ಟ್ ಸರ್ಕ್ಯೂಟ್‌ನಿಂದ ದಂಪತಿ ಬೆಂಕಿಗೆ ಆಹುತಿಯಾಗಿರುವ ಘಟನೆ ಗುರಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಇಂದು…
ನರೇಗಲ್ಲದಲ್ಲಿ ಬೆಂಕಿ ಅವಘಡ
ನರೇಗಲ್ಲ: ಪಟ್ಟಣದ ಬುಲ್ಡೋಜರ್ ನಗರದ ವೀರವ್ವ ಓಲಿ ಎಂಬುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ…
ಕಬ್ಬಿಗೆ ಬೆಂಕಿ; ಶಾರ್ಟ್ ಸರ್ಕ್ಯೂಟ್ ಅವಾಂತರದಿಂದ ಬಡ ರೈತ ಹೈರಾಣ…
ಬೀದರ್: ಶಾರ್ಟ್ ಸರ್ಕ್ಯೂಟ್‌ನಿಂದ ಬಡ ರೈತನ ಕಬ್ಬು ಸುಟ್ಟು ಭಸ್ಮವಾಗಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ಹೈರಾಣಾಗಿ ಹೋಗಿದ್ದ…