ಮುತ್ತೈದೆಯರಿಂದ ಭೋಗಿ ವಿನಿಮಯ
ಹಟ್ಟಿಚಿನ್ನದಗಣಿ: ಮಕರ ಸಂಕ್ರಾಂತಿ ನಿಮಿತ್ತ ಪಟ್ಟಣದ ನಾನಾ ಕಡೆ ಮುತ್ತೈದೆಯರು ಭೋಗಿ ವಿತರಿಸಿ, ಕಬ್ಬು, ಕಡಲೆ,…
ಇನ್ನೆರಡು ದಿನಗಳಲ್ಲಿ ಧನುರ್ ಮಾಸ ಶುರು; ಈ ತಿಂಗಳಲ್ಲಿ ಏನೇನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ…
ಬೆಂಗಳೂರು: ಧನುರ್ಮಾಸ ಎಂದರೆ ಭಕ್ತಿಯ ತಿಂಗಳು ಎಂದೇ ಕರೆಯಲಾಗುತ್ತದೆ. ಇದನ್ನು ಜೋತಿಷ್ಯದಲ್ಲಿ ಶೂನ್ಯ ತಿಂಗಳು ಎಂದೂ…
ಸಂಕ್ರಾಂತಿ ದುರಂತ: ಪ್ರಾಣಿ ಬದಲು ಮದ್ಯದ ಮತ್ತಿನಲ್ಲಿ ಮೇಕೆ ತಲೆ ಹಿಡಿದಿದ್ದ ವ್ಯಕ್ತಿಯನ್ನು ಬಲಿ ಕೊಟ್ಟ ಕುಡುಕ!
ವಿಜಯವಾಡ: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಪ್ರಾಣಿಯನ್ನು ಬಲಿ ಕೊಡುವ ಬದಲು ಮನುಷ್ಯನ ಕುತ್ತಿಗೆಯನ್ನು ಕುಯ್ದಿರುವ ಘಟನೆ…
ಕಲಾವಿದರ ಗಾಯದ ಮೇಲೆ ಕೋವಿಡ್ ಬರೆ
ಶಿಗ್ಗಾಂವಿ: ಕಳೆದೆರಡು ವರ್ಷಗಳಿಂದ ಕೋವಿಡ್ನಿಂದ ಸಂಕಷ್ಟಕ್ಕೊಳಗಾಗಿದ್ದ ಕಲಾವಿದರ ಬದುಕು ಇನ್ನೂ ಸರಿದಾರಿಗೆ ಬಂದಿಲ್ಲ. ಈಗ ಮತ್ತೆ…
ಹಬ್ಬಗಳಿಗಿದೆ ವಿಶೇಷ ಮಹತ್ವ
ವಿಜಯಪುರ: ಜಾನಪದ ನುಡಿಗಳಲ್ಲಿ ಸಂಕ್ರಾಂತಿಯ ಹಿರಿಮೆ-ಗರಿಮೆಗಳನ್ನು ಕೇಳುವುದೇ ಆನಂದ. ಸುಗ್ಗಿ ಎಂದರೆ ಸಂಕ್ರಾಂತಿ ಕಾಲ ಎಂದು…
ಹಬ್ಬಗಳ ಆಚರಣೆಯಿಂದ ಬದಲಾವಣೆ
ಕೋಲಾರ: ಹಬ್ಬಗಳ ಆಚರಣೆ ಹಿಂದೆ ವೈಜ್ಞಾನಿಕ ಹಿನ್ನೆಲೆ, ಸಾಮಾಜಿಕ ಸಾಮರಸ್ಯವಿದ್ದು, ಆಚರಣೆ ಮೂಲಕ ಜೀವನದಲ್ಲಿ ಬದಲಾವಣೆ…
ವಿವಿಧೆಡೆ ಭಕ್ತಿಯ ಸಮರ್ಪಣೆ
ಶಿರಸಿ: ತಾಲೂಕಿನ ಸಹಸ್ರಲಿಂಗದಲ್ಲಿ ಗುರುವಾರ ಸಹಸ್ರಾರು ಭಕ್ತರು ಸಂಕ್ರಾಂತಿಯ ಪುಣ್ಯ ಸ್ನಾನ ಮಾಡಿ ಶಿವನ ದರ್ಶನ…
ನೃಪತುಂಗ ಬೆಟ್ಟದಲ್ಲಿ ಸಂಕ್ರಾಂತಿ ಸಂಭ್ರಮ
ಹುಬ್ಬಳ್ಳಿ: ಕರೊನಾ ಹಿನ್ನೆಲೆಯಲ್ಲಿ ನೃಪತುಂಗ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಸಂಕ್ರಾಂತಿ…
ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜಾದ ‘ಗಾಜನೂರು’
ಬೆಂಗಳೂರು: ಜನವರಿ 15 ಸುಗ್ಗಿ ಹಬ್ಬ ಸಂಕ್ರಾಂತಿ. ಈ ಹಬ್ಬದ ಸಂಭ್ರಮದಲ್ಲೇ ಜನವರಿ 16 ರಂದು…
ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯಿಸುವ ವೇಳೆ ಬೆಂಕಿ ಹೊತ್ತಿಕೊಂಡಿದ್ದ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದ ವ್ಯಕ್ತಿ ಸಾವು
ಮಂಡ್ಯ: ಸಂಕ್ರಾಂತಿ ಹಬ್ಬದ ದಿನ ದನಗಳ ಕಿಚ್ಚು ಹಾಯಿಸುವ ವೇಳೆ ನಡೆದಿದ್ದ ಅವಘಡದಲ್ಲಿ ಹಸುಗಳೊಂದಿಗೆ ಕಿಚ್ಚು…