ಮಲೆನಾಡಿನ ಸಮಸ್ಯೆಗೆ ಮನುಷ್ಯನೇ ಕಾರಣ

ಎನ್.ಆರ್.ಪುರ: ಮನುಷ್ಯನ ಅತಿ ದುರಾಸೆಯೇ ಮಲೆನಾಡಿನ ಪರಿಸರ ವಿನಾಶಕ್ಕೆ ಕಾರಣವಾಗಿದೆ ಎಂದು ಸಾಗರದ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಲೆನಾಡು ಭಾಗದ ಅಭಿವೃದ್ಧಿ ಸಮಸ್ಯೆ, ಸವಾಲು ಹಾಗೂ…

View More ಮಲೆನಾಡಿನ ಸಮಸ್ಯೆಗೆ ಮನುಷ್ಯನೇ ಕಾರಣ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಸಾಗರ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಮಂಗಳವಾರ ಸಿರವಂತೆ ಗ್ರಾಪಂ ವ್ಯಾಪ್ತಿಯ ಬರದವಳ್ಳಿ ಗ್ರಾಮಸ್ಥರು ನಗರದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾರ್ಯಪಾಲಕ ಅಭಿಯಂತರ ವೆಂಕಟೇಶ್​ಗೆ ಮನವಿ ಸಲ್ಲಿಸಿದರು. ಜಿಪಂ ಸದಸ್ಯ ರಾಜಶೇಖರ…

View More ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಖಾದಿ ಬರೀ ಬಟ್ಟೆಯಲ್ಲ, ಜೀವನಕ್ರಮ

ಸಾಗರ: ಜಪಾನ್, ಚೀನಾದ ವಿನ್ಯಾಸದ ಹಿಂದೆ ಓಡುವ ಒಂದು ಪರಂಪರೆ ಇಂದಿಗೂ ಇದೆ. ಆದರೆ ಖಾದಿ ನಮ್ಮ ಸಂಸ್ಕೃತಿಯ ಸಂಕೇತ. ಇದರ ವಿನ್ಯಾಸಕ್ಕೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ಖಾದಿಯನ್ನು ಕೈಬಿಡಬೇಡಿ ಎಂದು ಬೆಂಗಳೂರಿನ ಹೆಸರಾಂತ…

View More ಖಾದಿ ಬರೀ ಬಟ್ಟೆಯಲ್ಲ, ಜೀವನಕ್ರಮ

ಸಾವನ್ನಪ್ಪಿದ ಮೇಲೆ ಎಚ್ಚೆತ್ತುಕೊಂಡದ್ದು ಎಷ್ಟು ಸರಿ

ಸಾಗರ: ಮಂಗನ ಕಾಯಿಲೆ ಪೀಡಿತರನ್ನು ಶುಶ್ರೂಷೆಗೆ ಸರ್ಕಾರಿ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಗೆ ಏಕೆ ಕಳುಹಿಸಿದರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾಯಿಲೆಯಿಂದ ಬಳಲುತ್ತಿರುವವರು ಸಾವನ್ನಪ್ಪಿದ ಮೇಲೆ ಎಚ್ಚೆತ್ತುಕೊಂಡದ್ದು ಎಷ್ಟು ಸರಿ ಎಂದು ನಿವೃತ್ತ ಹೆಚ್ಚುವರಿ…

View More ಸಾವನ್ನಪ್ಪಿದ ಮೇಲೆ ಎಚ್ಚೆತ್ತುಕೊಂಡದ್ದು ಎಷ್ಟು ಸರಿ

ದಾಸ, ವಚನ ಸಾಹಿತ್ಯದ ಮನೋಭೂಮಿಕೆ ಒಂದೇ

ಸಾಗರ: ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಸಮಾಜದ ಅಂಕುಡೊಂಕು ಎತ್ತಿ ಹಿಡಿಯುವಲ್ಲಿ ಮತ್ತು ಅದನ್ನು ತಿದ್ದಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಎರಡೂ ಪ್ರಕಾರಗಳ ಕಾಲಘಟ್ಟ ಬೇರೆಯಾದರೂ ಮನೋಭೂಮಿಕೆ ಒಂದೇ ಎಂದು ಮಾಜಿ ಸಚಿವೆ,…

View More ದಾಸ, ವಚನ ಸಾಹಿತ್ಯದ ಮನೋಭೂಮಿಕೆ ಒಂದೇ

ನೂಲು ಹುಣ್ಣಿಮೆಗೆ ಉಚ್ಚಂಗಿದುರ್ಗಕ್ಕೆ ಹರಿದುಬಂದ ಭಕ್ತಸಾಗರ 

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನಕ್ಕೆ ನೂಲುಹುಣ್ಣಿಮೆ ದಿನವಾದ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಹುಣ್ಣಿಮೆ ಅಂಗವಾಗಿ ಉಚ್ಚಂಗೆಮ್ಮ ದೇವಿಗೆ ಕುಂಕುಮಾರ್ಚನೆ, ಎಲೆಪೂಜೆ, ಹೊಳೆಪೂಜೆ, ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗಿತ್ತು.…

View More ನೂಲು ಹುಣ್ಣಿಮೆಗೆ ಉಚ್ಚಂಗಿದುರ್ಗಕ್ಕೆ ಹರಿದುಬಂದ ಭಕ್ತಸಾಗರ 

ಬುದ್ಧಮಾಂದ್ಯ ಯುವಕನ ವಿಳಾಸ ಪತ್ತೆ ಹಚ್ಚಲು ನೆರವಾದ ಆಧಾರ್​

ಶಿವಮೊಗ್ಗ: ನಾವು ದಿನನಿತ್ಯವೂ ಹಲವಾರು ಕೆಲಸಗಳಿಗಾಗಿ ಆಧಾರ್​ ನಂಬರ್​ ಬಳಕೆ ಮಾಡುತ್ತೇವೆ. ಈಗ ಇದೇ ಆಧಾರ್​ ತಂತ್ರಜ್ಞಾನ ಪೋಷಕರಿಂದ ದೂರವಾಗಿದ್ದ ಬುದ್ಧಿಮಾಂದ್ಯ ಯುವಕನೊಬ್ಬನ ವಿಳಾಸವನ್ನು ಪತ್ತೆ ಹಚ್ಚಲಾಗಿದೆ. ಕಳೆದ 2 ತಿಂಗಳಿಂದ ಪೋಷಕರಿಂದ ದೂರವಾಗಿದ್ದ ಬುದ್ಧಮಾಂದ್ಯ…

View More ಬುದ್ಧಮಾಂದ್ಯ ಯುವಕನ ವಿಳಾಸ ಪತ್ತೆ ಹಚ್ಚಲು ನೆರವಾದ ಆಧಾರ್​

ಲಿಂಗನಮಕ್ಕಿಗೆ ಒಂದೇ ದಿನಕ್ಕೆ ನಾಲ್ಕು ಅಡಿ ನೀರು

ಶಿವಮೊಗ್ಗ: ತೀರ್ಥಹಳ್ಳಿ ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ತಾಲೂಕಿನಲ್ಲಿ ವರುಣನ ಆರ್ಭಟ ಕಳೆದೊಂದು ದಿನದಲ್ಲಿ ಮತ್ತೆ ಹೆಚ್ಚಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನದಲ್ಲಿ ಬರೋಬ್ಬರಿ 4 ಅಡಿ ನೀರು ಬಂದಿದೆ. ಸತತ ಮಳೆಯಿಂದ ಆನಂದಪುರ ಸಮೀಪ…

View More ಲಿಂಗನಮಕ್ಕಿಗೆ ಒಂದೇ ದಿನಕ್ಕೆ ನಾಲ್ಕು ಅಡಿ ನೀರು