ರೋಜರಿ ಮಾತಾ ಚರ್ಚ್‌ನಲ್ಲಿ ಬಲಿದಾನ ಆಚರಣೆ
ಕುಂದಾಪುರ: ಇತ್ತೀಚೆಗೆ ನಿಧನರಾದ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಕುಂದಾಪುರದ…
ಸೇವೆ-ತ್ಯಾಗದಿಂದ ಕೀರ್ತಿ ಸಂಪಾದನೆ
ಹೂವಿನಹಡಗಲಿ: ಡಾ.ಬಾಬು ಜಗಜೀವನರಾಮ್ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕತೆ ಬಳಸಲು ಪ್ರೋತ್ಸಾಹ ನೀಡಿದರು. ಅವರ ಬದುಕು ನಮಗೆ…
ಬೊಲ್ಯೊಟ್ಟಿನಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ
ಪಡುಬಿದ್ರಿ: ಬೊಲ್ಯೊಟ್ಟು ಆಲಡೆಯಲ್ಲಿ ಜೀರ್ಣೋದ್ಧಾರ ಪೂರ್ವಕ ಮುಷ್ಟಿ ಕಾಣಿಕೆ ಸಮರ್ಪಣೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಭಾನುವಾರ…
ರೇಣುಕಾಚಾರ್ಯರರ ತ್ಯಾಗ, ಜನಪರ ಕಾಳಜಿ ಅದ್ಬುತ
ರಾಣೆಬೆನ್ನೂರ: ರೇಣುಕಾಚಾರ್ಯರ ತ್ಯಾಗ, ಆಧ್ಯಾತ್ಮಿಕ ಶ್ರದ್ಧೆ, ಜನಪರ ಕಾಳಜಿ, ಭವಬಂಧಗಳಿಂದ ಜನಸಾಮಾನ್ಯರನ್ನು ಮುಕ್ತಗೊಳಿಸಿ, ಅವರ ಬದುಕನ್ನು…
ಹೆಬ್ರಿಯ ಜೀವನದಿಗೆ ತ್ಯಾಜ್ಯ ಕಂಟಕ!
ನರೇಂದ್ರ ಎಸ್.ಮರಸಣಿಗೆ ಹೆಬ್ರಿ ಹೆಬ್ರಿಯ ಜಲಮೂಲವಾಗಿರುವ ಸೀತಾನದಿಗೆ ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ಭಾನುವಾರ ಕಿಡಿಗೇಡಿಗಳು…
ಕಲ್ಲು ಗಣಿಗೆ ಮತ್ತೊಂದು ಬಲಿ
ಕೋಲಾರ/ಟೇಕಲ್ ಟೇಕಲ್ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಕಲ್ಲು ಗಣಿಯ ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಕಲ್ಲು…
ಮೌಢ್ಯಾಚರಣೆ ತಡೆಗೆ ಆಗ್ರಹ
ಹರಿಹರ: ಮಾ.18 ರಿಂದ 22 ರವರೆಗೆ ನಡೆಯುವ ನಗರದ ಗ್ರಾಮದೇವತೆ ಮಹೋತ್ಸವದಲ್ಲಿ ನಡೆಸುವ ಮೌಢ್ಯಾಚರಣೆಗಳನ್ನು ಹಾಗೂ…
ಚಿರತೆ ದಾಳಿಗೆ ಕುರಿಗಾಹಿಗೆ ಗಾಯ
ಹಿರೇಕೆರೂರ: ಚಿರತೆ ದಾಳಿಗೆ ಕುರಿಯೊಂದು ಬಲಿಯಾಗಿ, ಕುರಿಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬಾವಪುರ ಗ್ರಾಮದ…
ಪ್ರತಿಯೊಬ್ಬರೂ ತ್ಯಾಗ ಮನೋಭಾವ ಬೆಳೆಸಿಕೊಳ್ಳಲಿ
ಅಥಣಿ ಗ್ರಾಮೀಣ: ತ್ಯಾಗದಲ್ಲಿ ಸಂತೋಷ ಅಡಗಿದೆ. ಹಾಗಾಗಿ ಪ್ರತಿಯೊಬ್ಬರೂ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪಪೂ…
ತಾಯ್ತನ ತ್ಯಾಗದ ಸಂಕೇತ – ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಶರಣಮ್ಮ ಅಭಿಮತ
ದೇವದುರ್ಗ: ತಾಯ್ತನ ಎನ್ನುವುದು ದೇವರ ಕೊಟ್ಟ ವರವಾಗಿದ್ದು, ಮಹಿಳೆಯರು ಜೀವ ಪಣಕ್ಕಿಟ್ಟು ಕಾಪಾಡಿಕೊಳ್ಳುತ್ತಾರೆ ಎಂದು ಮಹಿಳಾ…