ಕೇಂದ್ರದ ಒತ್ತಡದಿಂದ ರಾಜೀನಾಮೆ ನೀಡಿಲ್ಲ: ಮಾಜಿ ಡಿಸಿ ಸೆಂಥಿಲ್

ಮಂಗಳೂರು: ರಾಜ್ಯ ಕೇಂದ್ರ ಸರ್ಕಾರದಿಂದ ಯಾವುದೇ ಸಮಸ್ಯೆ ಒತ್ತಡದಿಂದ ನಾನು ರಾಜೀನಾಮೆ ನೀಡಿಲ್ಲ ಎಂದು ದ.ಕ. ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು. ಗಾಂಧಿ 150 ಚಿಂತನಾ ಯಾತ್ರೆ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬುಧವಾರ…

View More ಕೇಂದ್ರದ ಒತ್ತಡದಿಂದ ರಾಜೀನಾಮೆ ನೀಡಿಲ್ಲ: ಮಾಜಿ ಡಿಸಿ ಸೆಂಥಿಲ್

ಕುರ್ಚಿ ಬದಲಾವಣೆ, ಅಭಿವೃದ್ಧಿ ಗೌಣ!

ಹುಬ್ಬಳ್ಳಿ: ರಾಜ್ಯದ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿಯ ಅಮರಗೋಳದ ಜಗಜ್ಯೋತಿ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಇದೀಗ ಮತ್ತೆ ಅಧಿಕಾರ ಬದಲಾವಣೆಗಾಗಿ ಸುದ್ದಿಯಲ್ಲಿದೆ. ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ…

View More ಕುರ್ಚಿ ಬದಲಾವಣೆ, ಅಭಿವೃದ್ಧಿ ಗೌಣ!

ಐದೇ ತಿಂಗಳಿಗೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್‌

ಮುಂಬೈ: ಕಳೆದ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ ಸೇರಿ ಚುನಾವಣೆಗೂ ಸ್ಪರ್ಧಿಸಿ ಸೋಲಲನ್ನನುಭವಿಸಿದ್ದ ನಟಿ, ರಾಜಕಾರಣಿ ಊರ್ಮಿಳಾ ಮತೋಂಡ್ಕರ್‌ ಕೇವಲ 5 ತಿಂಗಳಿಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಸಣ್ಣತನದ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ…

View More ಐದೇ ತಿಂಗಳಿಗೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್‌
ಸಸಿಕಾಂತ್‌ ಸೆಂಥಿಲ್‌

ಜಿಲ್ಲಾಧಿಕಾರಿ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ಅವ್ಯವಹಾರ ಆರೋಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿ ಸದ್ಯ ಸುದ್ದಿಯಲ್ಲಿರುವ ಸಸಿಕಾಂತ್ ಸೆಂಥಿಲ್ ವಿರುದ್ಧ ಅವ್ಯವಹಾರ ಆರೋಪ ಕೇಳಿಬಂದಿದೆ. ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಒಂದೇ…

View More ಜಿಲ್ಲಾಧಿಕಾರಿ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ಅವ್ಯವಹಾರ ಆರೋಪ

ಶಶಿಕಾಂತ್ ಸೆಂಥಿಲ್ ಮನವೊಲಿಕೆ ಯತ್ನ

ಮಂಗಳೂರು: ಐಎಎಸ್ ಸೇವೆಗೆ ಶುಕ್ರವಾರ ದಿಢೀರ್ ರಾಜೀನಾಮೆ ನೀಡಿದ್ದ ಶಶಿಕಾಂತ್ ಸೆಂಥಿಲ್ ಶನಿವಾರ ಕರಾವಳಿಯಲ್ಲೇ ಇರುವ ಮಾಹಿತಿ ಲಭಿಸಿದೆ. ರಾಜೀನಾಮೆ ನೀಡಿದ ಬಳಿಕ ಅವರು ಶುಕ್ರವಾರ ರಾತ್ರಿ ಖಾಸಗಿ ಕಾರಿನಲ್ಲಿ ತೆರಳಿದ್ದಾರೆ. ಶನಿವಾರ ಉಡುಪಿ…

View More ಶಶಿಕಾಂತ್ ಸೆಂಥಿಲ್ ಮನವೊಲಿಕೆ ಯತ್ನ

ಅರವಿಂದ ಕೇಜ್ರಿವಾಲ್‌ರತ್ತ ಚಾಟಿ ಬೀಸಿ ಟ್ವಿಟರ್‌ನಲ್ಲೇ ರಾಜೀನಾಮೆ ರವಾನಿಸಿದ ಆಪ್‌ ಶಾಸಕಿ

ನವದೆಹಲಿ: ಕಳೆದ ಹಲವು ತಿಂಗಳಿನಿಂದ ಆಪ್‌ ಮೇಲೆ ಅಸಮಾಧಾನಗೊಂಡ ದೆಹಲಿ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಶಾಸಕಿ ಅಲ್ಕಾ ಲಂಬಾ ಅವರು ಕೊನೆಗೂ ಆಮ್ ಆದ್ಮಿ ಪಕ್ಷಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದು, ಗುಡ್‌…

View More ಅರವಿಂದ ಕೇಜ್ರಿವಾಲ್‌ರತ್ತ ಚಾಟಿ ಬೀಸಿ ಟ್ವಿಟರ್‌ನಲ್ಲೇ ರಾಜೀನಾಮೆ ರವಾನಿಸಿದ ಆಪ್‌ ಶಾಸಕಿ
ಸಸಿಕಾಂತ್‌ ಸೆಂಥಿಲ್‌

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ದಿಢೀರ್‌ ರಾಜೀನಾಮೆ

ಮಂಗಳೂರು: ಐಎಎಸ್‌ ಅಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಎಸ್‌. ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಹಿಂದೆ ವೈಯಕ್ತಿಕ ಕಾರಣ ನೀಡಿರುವುದಾಗಿ ತಿಳಿದುಬಂದಿದೆ. 2009ನೇ ಬ್ಯಾಚ್‌ನ…

View More ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ದಿಢೀರ್‌ ರಾಜೀನಾಮೆ

ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿರುವ ನೃಪೇಂದ್ರ ಮಿಶ್ರಾ ರಾಜೀನಾಮೆ

ನವದೆಹಲಿ: 2014ರಿಂದ ಪ್ರಧಾನಿ ಕಾರ್ಯಾಲಯದಲ್ಲಿ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿರುವ ನೃಪೇಂದ್ರ ಮಿಶ್ರಾ ಅವರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಮೋದಿ ಮನವಿ ಹಿನ್ನೆಲೆ ಇನ್ನೆರಡು ವಾರ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಬಳಿಕ ಪಿ.ಕೆ. ಸಿನ್ಹಾ…

View More ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿರುವ ನೃಪೇಂದ್ರ ಮಿಶ್ರಾ ರಾಜೀನಾಮೆ

ಕರ್ತವ್ಯಕ್ಕೆ ಮರಳುವಂತೆ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥ್​ಗೆ ಸೂಚನೆ​; ಮನೆ ಬಾಗಿಲಿಗೆ ನೋಟಿಸ್​ ಅಂಟಿಸಿ ಹೋದ ಅಧಿಕಾರಿಗಳು

ಶ್ರೀನಗರ: ಆರ್ಟಿಕಲ್​ 370 ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿದೆ ಎಂದು ಬೇಸರಗೊಂಡು ರಾಜೀನಾಮೆ ನೀಡಿದ್ದ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥ್​ ಅವರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.…

View More ಕರ್ತವ್ಯಕ್ಕೆ ಮರಳುವಂತೆ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥ್​ಗೆ ಸೂಚನೆ​; ಮನೆ ಬಾಗಿಲಿಗೆ ನೋಟಿಸ್​ ಅಂಟಿಸಿ ಹೋದ ಅಧಿಕಾರಿಗಳು

ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ರಾಜೀನಾಮೆ ನೀಡಿದ ಕೇರಳದ ಐಎಎಸ್ ಅಧಿಕಾರಿ

ನವದೆಹಲಿ: 370ನೇ ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿನ ಲಕ್ಷಾಂತರ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದು ಬೇಸತ್ತು ಕೇರಳ ಐಎಎಸ್…

View More ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ರಾಜೀನಾಮೆ ನೀಡಿದ ಕೇರಳದ ಐಎಎಸ್ ಅಧಿಕಾರಿ