ಶೂ ಖರೀದಿಯಲ್ಲ್ಲಿ ಅಕ್ರಮದ ವಾಸನೆ

ರಾಮನಗರ: ಸರ್ಕಾರಿ ಶಾಲೆ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಆದರೆ, ಪ್ರತಿ ಯೋಜನೆಯಲ್ಲೂ ನುಂಗುಬಾಕರು ಹಣ ಮಾಡುವ ಜಾಡು ಹುಡುಕುತ್ತಲೇ ಇರುತ್ತಾರೆ. ಇದೀಗ ಶಾಲಾ ಮಕ್ಕಳ ಶೂ ಖರೀದಿಯಲ್ಲಿಯೂ…

View More ಶೂ ಖರೀದಿಯಲ್ಲ್ಲಿ ಅಕ್ರಮದ ವಾಸನೆ

ಅಭಿವೃದ್ಧಿ, ಪಕ್ಷ ಸಂಘಟನೆ ಸವಾಲು

ರಾಮನಗರ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೊನೆಗೂ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗಿದ್ದು, ರಾಮನಗರ ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರನ್ನು ನೇಮಕ ಮಾಡಲಾಗಿದೆ. ಅಶ್ವತ್ಥ್ ನಾರಾಯಣ…

View More ಅಭಿವೃದ್ಧಿ, ಪಕ್ಷ ಸಂಘಟನೆ ಸವಾಲು

ಡಿಕೆಶಿ ಜಾರಿ ನಿರ್ದೇಶನಾಲಯದ ಕಸ್ಟಡಿ ಇಂದು ಅಂತ್ಯ: ರಾಮನಗರದಲ್ಲಿ ಬಿಗಿ ಭದ್ರತೆ

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ 10 ದಿನಗಳ ಕಸ್ಟಡಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ವ್ಯವಸ್ಥೆ…

View More ಡಿಕೆಶಿ ಜಾರಿ ನಿರ್ದೇಶನಾಲಯದ ಕಸ್ಟಡಿ ಇಂದು ಅಂತ್ಯ: ರಾಮನಗರದಲ್ಲಿ ಬಿಗಿ ಭದ್ರತೆ

ಕಳ್ಳಬಟ್ಟಿ ತಯಾರಿಕೆ ಬೇಕಾಬಿಟ್ಟಿ!

ಗಿರೀಶ ಪಾಟೀಲ ಜೊಯಿಡಾ ತಾಲೂಕಿನ ರಾಮನಗರದ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ದಂಧೆಗೆ ಗೋವಾ ಹೆದ್ದಾರಿ ಮಾರ್ಗ ಬಂದ್ ಆಗಿರುವುದರಿಂದ ಒಂದಿಷ್ಟು ಕಡಿವಾಣ ಬಿದ್ದಿಗೆ ಎಂದು ಭಾವಿಸಲಾಗಿತ್ತು. ಆದರೆ, ಸ್ಥಳೀಯವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಈಗ…

View More ಕಳ್ಳಬಟ್ಟಿ ತಯಾರಿಕೆ ಬೇಕಾಬಿಟ್ಟಿ!

ಜೆಬಿಎಂ ಶಂಕಿತ ಉಗ್ರನ ಬಂಧನ ಮರುದಿನ ರಾಮನಗರದಲ್ಲಿ 2 ಸಜೀವ ಬಾಂಬ್​ ಪತ್ತೆ

ರಾಮನಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ಬಂಧನವಾದ ಬೆನ್ನಲ್ಲೇ ರಾಮನಗರದಲ್ಲಿ ಎರಡು ಸಜೀವ…

View More ಜೆಬಿಎಂ ಶಂಕಿತ ಉಗ್ರನ ಬಂಧನ ಮರುದಿನ ರಾಮನಗರದಲ್ಲಿ 2 ಸಜೀವ ಬಾಂಬ್​ ಪತ್ತೆ

ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ದುರ್ಮರಣ

ರಾಮನಗರ: ಮದುವೆಗೆ ಹೋಗಿ ವಾಪಸ್​ ಬರುತ್ತಿದ್ದವರು ಅಪಘಾತದಲ್ಲಿ ಮೃತಪಟ್ಟ ಘಟನೆ ಹುಚ್ಚಹನುಮೇಗೌಡನ ಪಾಳ್ಯದಲ್ಲಿ ನಡೆದಿದೆ. ಕಾರಿನಲ್ಲಿ ಮುಂಜಾನೆ ವಾಪಸ್​ ಬರುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಪತಿಹಳ್ಳಿಯ ನರಸಮ್ಮ…

View More ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ದುರ್ಮರಣ

ಆಮಿಷಗಳಿಗೆ ಬಲಿಯಾಗದೆ ಹಕ್ಕು ಚಲಾಯಿಸಿ

ರಾಮನಗರ: ಮತದಾರರು ಆಮಿಷಗಳಿಗೆ ಒಳಗಾಗದೆ ಮತದ ಹಕ್ಕು ಚಲಾಯಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಪಿ. ಮುಲ್ಲೈ ಮುಹಿಲನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿಯಿಂದ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸಲು ನಗರದ ಜಿಲ್ಲಾ…

View More ಆಮಿಷಗಳಿಗೆ ಬಲಿಯಾಗದೆ ಹಕ್ಕು ಚಲಾಯಿಸಿ

ಕಾವೇರಿ ವನ್ಯಜೀವಿ ಧಾಮ ಪ್ರದೇಶದಲ್ಲೂ ಹೊತ್ತಿ ಉರಿಯುತ್ತಿರುವ ಬೆಂಕಿ

ರಾಮನಗರ: ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಅವಘಡ ಸಂಭವಿಸಿರುವ ಬೆನ್ನಲ್ಲೇ ಹನೂರು ಅರಣ್ಯ ವ್ಯಾಪ್ತಿಯ ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದೆ. ಮುಗ್ಗೂರು ಅರಣ್ಯದ ಚವರಕಲ್​ ಬೆಟ್ಟ, ಮಂಡ್ಯದ ಮುತ್ತತ್ತಿ…

View More ಕಾವೇರಿ ವನ್ಯಜೀವಿ ಧಾಮ ಪ್ರದೇಶದಲ್ಲೂ ಹೊತ್ತಿ ಉರಿಯುತ್ತಿರುವ ಬೆಂಕಿ

ಅಭಿವೃದ್ಧಿ ಕಾರ್ಯಕ್ಕೆ ಮಾನ್ಯತೆ ಉಳಿತಾಯಕ್ಕೂ ಆದ್ಯತೆ

ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವ ಜತೆಗೆ 59.52 ಲಕ್ಷ ರೂ.ಗಳ ಉಳಿತಾಯ ಮಾಡಿ 2019-20ನೇ ಸಾಲಿನ ಬಜೆಟ್ ಮಂಡಿಸಲಾಯಿತು. ನಗರಸಭೆ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಾಮಾನ್ಯಸಭೆಯಲ್ಲಿ, ಉಪಾಧ್ಯಕ್ಷೆ ಮಂಗಳಾ…

View More ಅಭಿವೃದ್ಧಿ ಕಾರ್ಯಕ್ಕೆ ಮಾನ್ಯತೆ ಉಳಿತಾಯಕ್ಕೂ ಆದ್ಯತೆ

ತಾಂತ್ರಿಕ ದೋಷದಿಂದ ರಾಮನಗರದ ಬಳಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್​

ಬೆಂಗಳೂರು: ರಾಮನಗರದ ಕಗ್ಗಲೀಪುರದಲ್ಲಿ ಇಂದು ಸೇನಾ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಸೇನಾ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕಗ್ಗಲೀಪುರ ತಟ್ಟಗುಪ್ಪೆ ಬಳಿ ಟೋನಿ ಎಂಬುವರಿಗೆ ಸೇರಿದ ಸ್ಥಳದಲ್ಲಿ ತುರ್ತು…

View More ತಾಂತ್ರಿಕ ದೋಷದಿಂದ ರಾಮನಗರದ ಬಳಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್​