ನರಗುಂದದಲ್ಲಿ ಮುಂದುವರಿದ ಭೂಕುಸಿತ

ವಿಜಯವಾಣಿ ಸುದ್ದಿಜಾಲ ನರಗುಂದ ಪಟ್ಟಣದಲ್ಲಿ ಕಳೆದೊಂದು ತಿಂಗಳಿಂದ ಸಂಭವಿಸುತ್ತಿರುವ ಭೂಕುಸಿತ ಪ್ರಕರಣಗಳು ಮುಂದುವರಿದಿವೆ. ಅದಕ್ಕೆ ಸಾಕ್ಷಿ ಪಟ್ಟಣದ ಶಂಕರಲಿಂಗನ ಬಡಾವಣೆಯ ಮನೆಯೊಂದರಲ್ಲಿ ಸೋಮವಾರ ಏಕಾಏಕಿ ಭೂಕುಸಿತ ಉಂಟಾಗಿ ಶೌಚಗೃಹದ ಗೋಡೆಗಳು ಬಿದ್ದಿರುವುದು. ಅನಂತಭಟ್ಟ ದಿಕ್ಷೀತ್…

View More ನರಗುಂದದಲ್ಲಿ ಮುಂದುವರಿದ ಭೂಕುಸಿತ

ಎಪಿಎಂಸಿ ಕಾಲನಿಯ 77 ಮನೆ ಜಲಾವೃತ

ಚನ್ನಪಟ್ಟಣ: ಮಳೆ ಬಂದರೆ ಬದುಕು ಯಾತನೆಯಾಗುತ್ತದೆ.., ರಾತ್ರಿ ಸುರಿದ ಮಳೆಗೆ ಮನೆಯಲ್ಲಿದ್ದ ದಿನಸಿ ಪದಾರ್ಥಗಳೆಲ್ಲ ನೀರುಪಾಲಾಗಿವೆ.., ಚಿಕ್ಕ ಮಕ್ಕಳು ಸೇರಿ ಎಲ್ಲರೂ ರಾತ್ರಿಯಿಡೀ ನಿದ್ರೆ, ಊಟ ಇಲ್ಲದೆ ಕಳೆದಿದ್ದೇವೆ… ಇದು ಮಾಜಿ ಸಿಎಂ ಎಚ್.ಡಿ.…

View More ಎಪಿಎಂಸಿ ಕಾಲನಿಯ 77 ಮನೆ ಜಲಾವೃತ

ಹಳ್ಳದ ನೀರು ಹರಿಯುವಂಗ್ ಮಾಡ್ರಿ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ವರ್ಷಾ ನೀರು ಹರೀತಿತ್ರೀ.. ಆದ್ರ ಈ ವರ್ಷ ಅಡಿಗೆ ಮನೀಗೆ ನೀರು ನುಗ್ಗೈತ್ರಿ.. ಹಿಂಗಾಗಿ ಊರು ಬಿಟ್ ಬೆಚ್ಚಗಿದ್ದಲ್ಲಿ ಇದ್ದು, ಈಗ ಬಿಸಿಲು ಬೀಳಾಕ್ ಹತ್ತಿದ ಮ್ಯಾಲೆ ಊರಿಗೆ ಬಂದೀವ್ರೀ..…

View More ಹಳ್ಳದ ನೀರು ಹರಿಯುವಂಗ್ ಮಾಡ್ರಿ

ವಾರದೊಳಗೆ ತಾತ್ಕಾಲಿಕ ಶೆಡ್ ನಿರ್ಮಾಣ

ವಿಜಯವಾಣಿ ಸುದ್ದಿಜಾಲ ಹಾವೇರಿ ಮಳೆ ಹಾಗೂ ನೆರೆ ಹಾವಳಿಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ನೆರೆ ಇಳಿದರೂ ವಾಸಿಸಲು ಮನೆಯಿಲ್ಲದೇ ಇದ್ದರೆ ಪರಿಹಾರ ಕೇಂದ್ರಗಳಲ್ಲಿ ಇರಬಹುದು. ವಾರದೊಳಗೆ ತಾತ್ಕಾಲಿಕವಾಗಿ ಶೆಡ್​ಗಳನ್ನು…

View More ವಾರದೊಳಗೆ ತಾತ್ಕಾಲಿಕ ಶೆಡ್ ನಿರ್ಮಾಣ

ಹೊಳವು ಕೊಡದ ಮಳೆ, ಬದುಕೆಲ್ಲ ನೀರು ಪಾಲು

ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಲ್ಲಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು ವರದಾ, ತುಂಗಭದ್ರಾ, ಧರ್ವ ನದಿಗಳ ಪ್ರವಾಹದಿಂದ 100ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 50ಕ್ಕೂ ಅಧಿಕ ಗ್ರಾಮಗಳಿಗೆ ನೀರು ನುಗ್ಗಿ, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಸಾವಿರಾರು…

View More ಹೊಳವು ಕೊಡದ ಮಳೆ, ಬದುಕೆಲ್ಲ ನೀರು ಪಾಲು

500ಕ್ಕೂ ಹೆಚ್ಚು ಮನೆ ಕುಸಿತ

ಲಕ್ಷ್ಮೇಶ್ವರ: ಮುಸಲಧಾರೆಗೆ ತಾಲೂಕಿನಾದ್ಯಂತ ಈವರೆಗೆ 500ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ರೈತರ ಫಸಲು ಜಲಾವೃತವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಾಡಿಕೆಯಂತೆ ಆಗಸ್ಟ್​ನಲ್ಲಿ ತಾಲೂಕಿನಾದ್ಯಂತ ಮಳೆ 97 ಮಿಮೀ ಮಳೆ ಆಗಬೇಕು ಆದರೆ, ಆ.8 ರವರೆಗೆ…

View More 500ಕ್ಕೂ ಹೆಚ್ಚು ಮನೆ ಕುಸಿತ

ಶಾಲೆಯಲ್ಲಿ ಉಳಿದುಕೊಳ್ಳಲು ಅವಕಾಶ ಕೊಡಿ

ಲಕ್ಷ್ಮೇಶ್ವರ: ಪಟ್ಟಣದ ಹಳ್ಳದಕೇರಿ ಓಣಿಯಲ್ಲಿ ಕೆಲವು ಮನೆಗಳು ಮಳೆಯಿಂದಾಗಿ ಬಿದ್ದಿವೆ. ಬಹುತೇಕ ಮನೆಗಳು ಸೋರುತ್ತಿವೆ. ಇಂಥ ಸಂದರ್ಭದಲ್ಲಿ ರಾತ್ರಿ ಕಳೆಯುವುದು ಚಿಂತೆಯಾಗಿದೆ. ನಮಗೆ ಸರ್ಕಾರಿ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಬುಧವಾರ ಸ್ಥಳ…

View More ಶಾಲೆಯಲ್ಲಿ ಉಳಿದುಕೊಳ್ಳಲು ಅವಕಾಶ ಕೊಡಿ

ಜಿಲ್ಲಾದ್ಯಂತ ಮುಂದುವರಿದ ವರುಣನ ಅರ್ಭಟ

ವಿಜಯವಾಣಿ ಸುದ್ದಿಜಾಲ ಹಾವೇರಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ಜಿಲ್ಲಾದ್ಯಂತ ಮಳೆಯಾಗಿದ್ದು, ಜನ ನಲುಗುವಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭಗೊಂಡ ಸಮಯದಿಂದಲೂ ದೊಡ್ಡ ಪ್ರಮಾಣದ ಮಳೆ ಆಗಿರಲಿಲ್ಲ. ಜಿಟಿಜಿಟಿ ಮಳೆಯೇ ಹೆಚ್ಚಾಗಿತ್ತು. ಅಕ್ಕಪಕ್ಕದ ಜಿಲ್ಲೆಯಲ್ಲಿ…

View More ಜಿಲ್ಲಾದ್ಯಂತ ಮುಂದುವರಿದ ವರುಣನ ಅರ್ಭಟ

ಜನರ ನಿದ್ದೆಗೆಡಿಸಿದ ಕಡಲ ಅಲೆಗಳ ಅಬ್ಬರ

ವಿಜಯವಾಣಿ ಸುದ್ದಿಜಾಲ ಕಾರವಾರ ಅಬ್ಬರದ ಅಲೆಗಳಿಗೆ ದೇವಬಾಗ ಕಡಲ ತೀರದ ತಡೆ ಗೋಡೆ ಕೊಚ್ಚಿ ಹೋಗುತ್ತಿದ್ದು, ಜನರ ನಿದ್ದೆಗೆಡಿಸಿದೆ. ಈಗಾಗಲೇ ತೀರದ ಪಕ್ಕದ ರಸ್ತೆಯಲ್ಲಿ ಬಸ್ ಸಂಚಾರ ಬಂದ್ ಆಗಿದ್ದು, ಯಾವುದೇ ಕ್ಷಣದಲ್ಲೂ ಅಲೆಗಳು…

View More ಜನರ ನಿದ್ದೆಗೆಡಿಸಿದ ಕಡಲ ಅಲೆಗಳ ಅಬ್ಬರ

ಪೆಟ್ರೋಲ್​ಗೆ ಸೇರಿದ ನೀರು !

ಹುಬ್ಬಳ್ಳಿ: ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕುಸುಗಲ್ ರಸ್ತೆಯ ಪೆಟ್ರೋಲ್ ಬಂಕ್​ವೊಂದರ ಟ್ಯಾಂಕ್​ನಲ್ಲಿ ನೀರು ಸೇರಿಕೊಂಡಿತ್ತು. ಪೆಟ್ರೋಲ್ ಹಾಕಿಸಿದರೆ ನೀರು ಬಂದಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ವಿಷಯ ಗೊತ್ತಾದ ಕೂಡಲೇ ಮಾಲೀಕರು…

View More ಪೆಟ್ರೋಲ್​ಗೆ ಸೇರಿದ ನೀರು !