ಜನರ ಸಹಭಾಗಿತ್ವದಿಂದ ಯಕ್ಷಗಾನ ಗಟ್ಟಿ

ಸಿದ್ದಾಪುರ: ಜನರ ಸಹಭಾಗಿತ್ವದಿಂದಾಗಿ ಇಂದು ಯಕ್ಷಗಾನ ರಂಗಭೂಮಿ ಗಟ್ಟಿಯಾಗಿ ನೆಲೆಯೂರಿದೆ ಎಂದು ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹೇಳಿದರು. ತಾಲೂಕಿನ ರ್ಕಸವಲ್ ಹಿರೇಕೈನಲ್ಲಿ ಹಿರೇಕೈ ಬಂಧುಗಳ ಸಹಕಾರದೊಂದಿಗೆ ಶನಿವಾರ ಆಯೋಜಿಸಿದ್ದ ಯಕ್ಷಗಾನ ಹಿಮ್ಮೇಳ…

View More ಜನರ ಸಹಭಾಗಿತ್ವದಿಂದ ಯಕ್ಷಗಾನ ಗಟ್ಟಿ

ಸಮಾಜದ ಸ್ವಾಸ್ಥೃ ಹಾಳುಗೆಡವುತ್ತಿರುವ ಜನಪ್ರತಿನಿಧಿಗಳು

ಹಾಸನ: ಜನಪ್ರತಿನಿಧಿಗಳು ಭವಿಷ್ಯದ ಕುರಿತು ಯೋಚಿಸದೆ ಸಮಾಜದ ಸ್ವಾಸ್ಥೃವನ್ನು ಹಾಳು ಮಾಡುತ್ತಿದ್ದಾರೆ ಎಂದು ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ನಗರದ ಜವೇನಹಳ್ಳಿ ಕೆರೆ ಏರಿಯ ಮೇಲೆ ನಿರ್ಮಿಸಿರುವ ವಿಶ್ರಾಂತಿ ಧಾಮ ಉದ್ಘಾಟಿಸಿ…

View More ಸಮಾಜದ ಸ್ವಾಸ್ಥೃ ಹಾಳುಗೆಡವುತ್ತಿರುವ ಜನಪ್ರತಿನಿಧಿಗಳು

ಕೈ ಕೊಟ್ಟ ಕಂಪನಿಗಳು

<ಕೂಡ್ಲಿಗಿ ಜನರಿಂದ ಕೊಟ್ಯಂತರ ರೂ. ಹೂಡಿಕೆ> ಕೋರ್ಟ್ ಮೊರೆ ಹೋಗಲು ನಿರ್ಧಾರ> ಕೂಡ್ಲಿಗಿ (ಬಳ್ಳಾರಿ): ಹೆಚ್ಚು ಲಾಭ ಬರುತ್ತದೆಂದು ಲಕ್ಷಾಂತರ ರೂ. ಹೂಡಿಕೆ ಮಾಡಿ ಕೈಸುಟ್ಟುಕೊಂಡ ಪಟ್ಟಣದ ಸಂತ್ರಸ್ತರು ಈಗ ಮಧ್ಯವರ್ತಿಗಳ ವಿರುದ್ಧ ಕೋರ್ಟ್ ಮೊರೆ ಹೋಗಲು…

View More ಕೈ ಕೊಟ್ಟ ಕಂಪನಿಗಳು

ಮೋದಿ ಆಡಳಿತದಿಂದ ಜನರ ಬದುಕು ದುರ್ಬಲ

ಮಂಡ್ಯ: 3 ತಿಂಗಳ ಅವಧಿಗೆ ಉಪಚುನಾವಣೆ ಅಗತ್ಯ ಇರಲಿಲ್ಲ; ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಟ್ ರೀತಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು. ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು…

View More ಮೋದಿ ಆಡಳಿತದಿಂದ ಜನರ ಬದುಕು ದುರ್ಬಲ

ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ

ವಿಜಯಪುರ: ಅದೊಂದು ಮೈ ರೋಮಾಂಚನಗೊಳಿಸುವ ಆಟ. ಎದೆ ಝುಲ್ ಎಂದರೂ ಉತ್ಸಾಹಕ್ಕೆ ಮಾತ್ರ ಕೊರತೆಯಿಲ್ಲ. ಶರವೇಗ ದಲ್ಲಿ ಎತ್ತುಗಳ ಓಟ, ಓಡಾಟ. ಎತ್ತುಗಳನ್ನು ಹಿಡಿಯಲು ಯುವಕರ ದಂಡು. ಈ ಎಲ್ಲ ದೃಶ್ಯ ಕಂಡು ಪ್ರತಿಯೊಬ್ಬರ ಮೈ…

View More ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ