ಸಾಧನೆಗೆ ನಿರಂತರ ಪ್ರಯತ್ನಿಸಿ

ನಾಲತವಾಡ: ಅಂದುಕೊಂಡಿದ್ದನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು ಎಂದು ಹುಣಚಗಿ ಸಮಾಜಸೇವಕ ಅಮರೇಗೌಡ ಜಾಲಿಬೆಂಚಿ ಹೇಳಿದರು. ನಾಲತವಾಡ ಸಮೀಪದ ನಾಗರಬೆಟ್ಟ ಆಕ್ಸ್‌ಫರ್ಡ್ ಪಾಟೀಲ ಪಪೂ ವಿಜ್ಞಾನ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ…

View More ಸಾಧನೆಗೆ ನಿರಂತರ ಪ್ರಯತ್ನಿಸಿ

ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ನಾಲತವಾಡ: ಪಟ್ಟಣದಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗತೊಡಗಿದೆ. ಕೃಷ್ಣಾ ನದಿಯಿಂದ ಸದ್ಯ ನೀರು ಪೂರೈಸುವ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ಗುಣಮಟ್ಟ ಕಳೆದುಕೊಂಡಿದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ…

View More ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ಅಧ್ಯಾತ್ಮದ ಸಾಧಕ ಪವಾಡಗಳನ್ನು ಪ್ರದರ್ಶನಕ್ಕಿಡಲ್ಲ

ಮುದ್ದೇಬಿಹಾಳ/ನಾಲತವಾಡ: ವೀರೇಶ್ವರ ಶರಣರು 12ನೇ ಶತಮಾನದಲ್ಲಿ ಬದುಕಿದ್ದ ಶರಣ-ಶರಣೆಯರ ಹಾಗೆ ಕೂದಲೆಳೆಯಷ್ಟು ಏರುಪೇರು ಇಲ್ಲದಂತೆ ಆದರ್ಶವಾಗಿ ಬದುಕಿದ್ದಾರೆ. ನಿಜವಾದ ಅಧ್ಯಾತ್ಮದ ಸಾಧಕ ಪವಾಡಗಳನ್ನು ಪ್ರದರ್ಶನಕ್ಕಿಡುವುದಿಲ್ಲ. ಅಂತಹ ಪವಾಡಗಳನ್ನು ಮಾಡಿ ಅಧ್ಯಾತ್ಮದ ಸಿದ್ಧಿಯ ಶಿಖರದಲ್ಲಿ ಇದ್ದವರು…

View More ಅಧ್ಯಾತ್ಮದ ಸಾಧಕ ಪವಾಡಗಳನ್ನು ಪ್ರದರ್ಶನಕ್ಕಿಡಲ್ಲ

ರೈತರ, ಇಲಾಖೆ ಜಗಳದಲ್ಲಿ ಮರಗಳು ಬಲಿ

ನಾಲತವಾಡ: ಸಮೀಪದ ಬಾಚಿಹಾಳ-ಸಿದ್ದಾಪುರ ಗ್ರಾಮದ ಮೀನುಮರಿ ಪಾಲನಾ ಕೇಂದ್ರಕ್ಕೆ ಸಂಬಂಧಿಸಿದ ಜಮೀನನ್ನು ಜೆಸಿಬಿ ಮೂಲಕ ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. 1983ರಲ್ಲೇ 7 ಜನ ರೈತರಿಂದ ಅಂದಿನ…

View More ರೈತರ, ಇಲಾಖೆ ಜಗಳದಲ್ಲಿ ಮರಗಳು ಬಲಿ

ಒಬ್ಬ ಶಿಕ್ಷಕನಿಂದಲೇ ಮಕ್ಕಳಿಗೆ ಪ್ರಾರ್ಥನೆ

ನಾಲತವಾಡ: ಸಮೀಪದ ಬಿಜ್ಜೂರ-ಖಾನಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಸಮಯ ಪ್ರಜ್ಞೆ ಮರೆತ ಪರಿಣಾಮ ಶಿಕ್ಷಕರೊಬ್ಬರೆ ಮಕ್ಕಳಿಗೆ ಶುಕ್ರವಾರ ಪ್ರಾರ್ಥನೆ ಮಾಡಿಸಿದ್ದು ಕಂಡುಬಂತು. ಶಿಕ್ಷಣ ಇಲಾಖೆ ನಿಯಮದಂತೆ ಎಲ್ಲ ಶಿಕ್ಷಕರು ಬೆಳಗ್ಗೆ…

View More ಒಬ್ಬ ಶಿಕ್ಷಕನಿಂದಲೇ ಮಕ್ಕಳಿಗೆ ಪ್ರಾರ್ಥನೆ

ಮಳೆ ಕೊರತೆಗೆ ಬೆಳೆ ನಾಶ

ಕಾಶಿನಾಥ ಬಿರಾದಾರ ನಾಲತವಾಡ ನಿರೀಕ್ಷಿತ ಮಳೆಯಾಗದೆ ಇರುವುದರಿಂದ ಪಟ್ಟಣದಲ್ಲಿ 10 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆಯನ್ನು ರೈತರೊಬ್ಬರು ನಾಶಪಡಿಸಿದ್ದಾರೆ. ಪಟ್ಟಣದ ಬಸವರಾಜ ಗಡ್ಡಿಗೌಡರ ಅವರು ಸಾಲ ಮಾಡಿ ಖಾಸಗಿ ಅಂಗಡಿಯಲ್ಲಿ ಬೀಜ ಗೊಬ್ಬರ ತಂದು…

View More ಮಳೆ ಕೊರತೆಗೆ ಬೆಳೆ ನಾಶ