ಸ್ಮಾರಕವಾಗಬೇಕಿದ್ದ ಬಾವಿ ಅನಾಥ

ಪುತ್ತೂರು: 1934ರ ಹೊತ್ತಿಗೆ ಭಾರತದ ಸ್ವಾತಂತ್ರ್ಯ ಚಳವಳಿ ತಾರಕಕ್ಕೇರಿದ ಸಂದರ್ಭವದು. ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿಕೊಂ ಡಿದ್ದರೆ ಇತ್ತ ಪುತ್ತೂರಿನ ಕುಮೇರು ಪ್ರದೇಶ ದಲಿತರು ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ…

View More ಸ್ಮಾರಕವಾಗಬೇಕಿದ್ದ ಬಾವಿ ಅನಾಥ

ಮಹಾತ್ಮ ಗಾಂಧಿಯವರ 150ನೇ ಜಯಂತಿ; ಕಮ್ಮೆಮೊರೇಟಿವ್ ಕಾಯಿನ್​ ಬಿಡುಗಡೆಗೆ ಬ್ರಿಟನ್ ಸಿದ್ಧತೆ

ಲಂಡನ್​: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಆಚರಣೆ ಸ್ಮರಣಾರ್ಥ ಬ್ರಿಟನ್ ಸರ್ಕಾರ ಕಮ್ಮೆಮೊರೇಟಿವ್​ ಕಾಯಿನ್​ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎಂದು ಬ್ರಿಟನ್​ನ ಚಾನ್ಸಲರ್ ಆಫ್​…

View More ಮಹಾತ್ಮ ಗಾಂಧಿಯವರ 150ನೇ ಜಯಂತಿ; ಕಮ್ಮೆಮೊರೇಟಿವ್ ಕಾಯಿನ್​ ಬಿಡುಗಡೆಗೆ ಬ್ರಿಟನ್ ಸಿದ್ಧತೆ

ಹಾರೋಬೆನವಳ್ಳಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

ಹೊಳೆಹೊನ್ನೂರು: ಮಹಾತ್ಮ ಗಾಂಧಿಜಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಮೂರನೇ ದಿನದ ಗಾಂಧಿ ಸಂಕಲ್ಪಯಾತ್ರೆಗೆ ಹೊಳೆಬೆನವಳ್ಳಿಯ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಪಾದಯಾತ್ರೆಯುದ್ದಕ್ಕೂ ಸ್ವಚ್ಛ ಭಾರತ,…

View More ಹಾರೋಬೆನವಳ್ಳಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

PHOTOS| ಗಾಂಧೀಜಿಯ 150ನೇ ಜನ್ಮದಿನೋತ್ಸವ: ಖಾದಿ ಫ್ಯಾಷನ್ ಶೋ ನಡೆಸಿಕೊಟ್ಟ ಪ್ರಸಾದ್ ಬಿಡಪ್ಪರಿಗೆ ಕತಾರ್​ನ ಕರ್ನಾಟಕ ಸಂಘಟನೆಗಳಿಂದ ಸನ್ಮಾನ

ಕತಾರ್​: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಕತಾರ್​ನ ಭಾರತೀಯ ದೂತವಾಸದವರು ಹಮ್ಮಿಕೊಂಡಿದ್ದ ಖಾದಿ ಫ್ಯಾಷನ್ ಶೋ ಅನ್ನು ನಾಡಿನ ಖ್ಯಾತ ಫ್ಯಾಷನ್ ಡಿಸೈನರ್, ಕೋರಿಯೋಗ್ರಾಫರ್​ ಪ್ರಸಾದ್ ಬಿಡಪ್ಪ ನಡೆಸಿಕೊಟ್ಟರು. ಬಿಡಪ್ಪ…

View More PHOTOS| ಗಾಂಧೀಜಿಯ 150ನೇ ಜನ್ಮದಿನೋತ್ಸವ: ಖಾದಿ ಫ್ಯಾಷನ್ ಶೋ ನಡೆಸಿಕೊಟ್ಟ ಪ್ರಸಾದ್ ಬಿಡಪ್ಪರಿಗೆ ಕತಾರ್​ನ ಕರ್ನಾಟಕ ಸಂಘಟನೆಗಳಿಂದ ಸನ್ಮಾನ

ಗಾಂಧಿ ಜಯಂತಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವ ಸೂಚಿಸಿದ ಫ್ರಾನ್ಸ್​, ಕತಾರ್​!

ನವದೆಹಲಿ: ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಸ್ಮರಣಾರ್ಥವಾಗಿ ಕತಾರ್​ ಪೋಸ್ಟ್​ ಸ್ಟ್ಯಾಂಪ್​ ಬಿಡುಗಡೆ ಮಾಡಿ ಗೌರವ ಸೂಚಿಸಿದೆ. ಕತಾರ್​ಗೆ ಧನ್ಯವಾದ ತಿಳಿಸಿರುವ ಭಾರತ ಸರ್ಕಾರ ಈ ಅದ್ಭುತ ಅಂಚೆ ಚೀಟಿಗಾಗಿ ಕತಾರ್​ ಸರ್ಕಾರ ಹಾಗೂ…

View More ಗಾಂಧಿ ಜಯಂತಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವ ಸೂಚಿಸಿದ ಫ್ರಾನ್ಸ್​, ಕತಾರ್​!

ವಿಶ್ವಕ್ಕೆ ಸ್ಫೂರ್ತಿದಾತ ಮಹಾತ್ಮ ಗಾಂಧೀಜಿ- ಯರಮರಸ್ ಡಯಟ್‌ನ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ

ರಾಯಚೂರು: ಅಹಿಂಸೆ, ಸತ್ಯಾಗ್ರಹದ ಮೂಲಕ ಭಾರತಕ್ಕೆ ಸ್ವಾತಂತ್ರೃತಂದುಕೊಟ್ಟ ಮಹಾತ್ಮ ಗಾಂಧೀಜಿ ವಿಶ್ವಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ ಎಂದು ಯರಮರಸ್ ಡಯಟ್‌ನ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,…

View More ವಿಶ್ವಕ್ಕೆ ಸ್ಫೂರ್ತಿದಾತ ಮಹಾತ್ಮ ಗಾಂಧೀಜಿ- ಯರಮರಸ್ ಡಯಟ್‌ನ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ

ಮಹಾತ್ಮ ಗಾಂಧಿ 150ನೇ ಜನ್ಮದಿನ ಪ್ರಯುಕ್ತ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ಯಾಲೆಸ್ಟೈನ್

ರಮಲ್ಲಾ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ಪ್ರಯುಕ್ತ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಮಂಗಳವಾರ ಅಂಚೆ ಚೀಟಿ ಬಿಡುಗಡೆಗೊಳಿಸಿದೆ. ಪ್ಯಾಲೆಸ್ಟೈನ್​​ನಲ್ಲಿರುವ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ಸಮ್ಮುಖದಲ್ಲಿ ಪ್ಯಾಲೆಸ್ಟೈನ್ ದೂರಸಂಪರ್ಕ…

View More ಮಹಾತ್ಮ ಗಾಂಧಿ 150ನೇ ಜನ್ಮದಿನ ಪ್ರಯುಕ್ತ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ಯಾಲೆಸ್ಟೈನ್

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಮಹಾತ್ಮ ಗಾಂಧಿಯವರ 150 ನೇ ಜನ್ಮದಿನೋತ್ಮವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ರಾಜಘಾಟ್​​ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಮೂಲಕ ಗೌರವ ಸಲ್ಲಿಸಿದರು. ಮನುಕುಲಕ್ಕೆ ಮಹಾತ್ಮ ಗಾಂಧಿಯವರ ಕೊಡುಗೆ ನೆನೆದ ಮೋದಿ, ಗಾಂಧಿಜಿಯವರ ಕನಸುಗಳನ್ನು…

View More ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಗಾಂಧಿ ಟೊಪ್ಪಿಗೆ ಕಥೆ

ಪರಶುರಾಮ ಭಾಸಗಿ ವಿಜಯಪುರ: ಗಾಂಧಿ ಟೊಪ್ಪಿಗೆ ಯಾರಿಗೆ ಗೊತ್ತಿಲ್ಲ ಹೇಳಿ?ಉತ್ತರ ಕರ್ನಾಟಕ ಭಾಗದ ಸಾಂಸ್ಕೃತಿಕ ಹಿರಿಮೆಗಳಲ್ಲೊಂದಾದ ಬಿಳಿ ಟೊಪ್ಪಿಗೆ ಹಿಂದೊಂದು ಸ್ವಾರಸ್ಯಕರ ಪ್ರಕರಣವೊಂದಿದ್ದು, ಈ ಟೊಪ್ಪಿಗೆ ಮಹಾತ್ಮ ಗಾಂಧಿ ಅವರ ಗಮನ ಸೆಳೆದು ಅವರ…

View More ಗಾಂಧಿ ಟೊಪ್ಪಿಗೆ ಕಥೆ

ಕರ್ನಾಟಕ ವಿಜ್ಞಾನ ಪರಿಷತ್​​ನಿಂದ ಶಾಲಾ ವಿದ್ಯಾರ್ಥಿಗಳಿಗೆ ಗಾಂಧಿ ಕುರಿತ ಸ್ಪರ್ಧೆ

ಬೆಂಗಳೂರು: ಮಹಾತ್ಮ ಗಾಂಧಿಯವರ 150 ನೇ ಜನ್ಮದಿನೋತ್ಸವ ಪ್ರಯುಕ್ತ ಕರ್ನಾಟಕ ವಿಜ್ಞಾನ ಪರಿಷತ್ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಆಯೋಜಿಸಿದೆ. ಮಹಾತ್ಮ ಗಾಂಧಿ ಅವರ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಗಾಂಧಿವಾದಿ ಆದರ್ಶಗಳು ಮತ್ತು ಪ್ರಸ್ತುತ ಜಗತ್ತಿಗೆ…

View More ಕರ್ನಾಟಕ ವಿಜ್ಞಾನ ಪರಿಷತ್​​ನಿಂದ ಶಾಲಾ ವಿದ್ಯಾರ್ಥಿಗಳಿಗೆ ಗಾಂಧಿ ಕುರಿತ ಸ್ಪರ್ಧೆ