ಬರ ಪರಿಹಾರ ಹಣ ಜಮೆ ಮಾಡುವಂತೆ ಪಟ್ಟು

<ಬರ ಪರಿಹಾರ ಹಣ ಜಮೆ ಮಾಡುವಂತೆ ಪಟ್ಟು> ಕೊಪ್ಪಳ : ಜಿಲ್ಲೆಯ ರೈತರಿಗೆ ಬರ ಪರಿಹಾರದ ಹಣವನ್ನು ಅತೀ ಶೀಘ್ರ ಅವರವರ ಖಾತೆಗಳಿಗೆ ಜಮೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಡಿ.ಗೀತಾಗೆ ರಾಜ್ಯ…

View More ಬರ ಪರಿಹಾರ ಹಣ ಜಮೆ ಮಾಡುವಂತೆ ಪಟ್ಟು

ರೈಲ್ವೆಗೇಟ್ 63ರ ಕೆಳಸೇತುವೆ ಕಾಮಗಾರಿಗೆ ಭೂಮಿಪೂಜೆ

ಕೊಪ್ಪಳ: ನಗರದ ಸ್ವಾಮಿ ವಿವೇಕಾನಂದ ಶಾಲೆ ಬಳಿಯ ರೈಲ್ವೆಗೇಟ್ 63ರ ಕೆಳಸೇತುವೆ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ ಜಂಟಿಯಾಗಿ ಬುಧವಾರ ಭೂಮಿಪೂಜೆ ನೆರವೇರಿಸಿದರು. ಇತ್ತೀಚೆಗೆ ನಡೆದ ಭಾಗ್ಯನಗರ ರೈಲ್ವೆ ಮೇಲ್ಸೇತುವೆ…

View More ರೈಲ್ವೆಗೇಟ್ 63ರ ಕೆಳಸೇತುವೆ ಕಾಮಗಾರಿಗೆ ಭೂಮಿಪೂಜೆ

ಮಾನ್‌ಧನ್ ಯೋಜನೆಯಲ್ಲಿ 664 ಜನ ನೋಂದಣಿ

ಕೊಪ್ಪಳ: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯನ್ವಯ ಜಿಲ್ಲೆಯಲ್ಲಿ 664 ಜನ ನೋಂದಣಿಯಾಗಿದ್ದು, ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಹೇಳಿದರು. ನಗರದ ನಿರ್ಮಿತಿ ಕೇಂದ್ರದಲ್ಲಿ…

View More ಮಾನ್‌ಧನ್ ಯೋಜನೆಯಲ್ಲಿ 664 ಜನ ನೋಂದಣಿ

ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಕೊಪ್ಪಳ: ಮಹಾಶಿವರಾತ್ರಿ ಪ್ರಯುಕ್ತ ನಗರ ಸೇರಿ ಜಿಲ್ಲಾದ್ಯಂತ ಶಿವನ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ದ್ವಾದಶಿ ಲಿಂಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕುಷ್ಟಗಿಯಲ್ಲಿ…

View More ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರ ಸಾವು

ಕೊಪ್ಪಳ: ಟ್ರ್ಯಾಕ್ಟರ್‌ ಪಲ್ಟಿಯಾಗಿ ಮೂವರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದ ಬಳಿ ಘಟನೆ ನಡೆದಿದ್ದು, ಹನುಮಂತಪ್ಪ (60), ಹುಲಿಗೇಮ್ಮ(40),ಅಂಬಮ್ಮ(70) ಮೃತರು. ಪ್ರತಿಭಟನೆಗಾಗಿ ಕೊಪ್ಪಳಕ್ಕೆ ಬಂದಿದ್ದ ಗಂಗಾವತಿ ತಾಲೂಕು…

View More ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರ ಸಾವು

ಬಿಎಸ್‌ವೈ ಆರೋಪ ಸಲ್ಲ ಎಂದ ಸಚಿವ ಇ. ತುಕಾರಾಮ್

ಕೊಪ್ಪಳ: ಏರ್ ಶೋ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೈತ್ರಿ ಸರ್ಕಾರದ ವೈಫಲ್ಯ ಕಾರಣ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆರೋಪ ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಮ್…

View More ಬಿಎಸ್‌ವೈ ಆರೋಪ ಸಲ್ಲ ಎಂದ ಸಚಿವ ಇ. ತುಕಾರಾಮ್

ಬಸ್ ನಿಲ್ದಾಣದಲ್ಲಿ ತಾಯ್ತನ ಕೇಂದ್ರಕ್ಕೆ ಚಾಲನೆ

ಕೊಪ್ಪಳ: ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾಗಿರುವ ತಾಯ್ತನ ಕೇಂದ್ರಕ್ಕೆ ಎಸ್ಪಿ ರೇಣುಕಾ ಸುಕುಮಾರ ಮಂಗಳವಾರ ಚಾಲನೆ ನೀಡಿದರು. ನಂತರ ಮಾತನಾಡಿ, ಬಸ್ ನಿಲ್ದಾಣದಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ಜತೆಗೆ ತಾಯ್ತನ ಕೇಂದ್ರ…

View More ಬಸ್ ನಿಲ್ದಾಣದಲ್ಲಿ ತಾಯ್ತನ ಕೇಂದ್ರಕ್ಕೆ ಚಾಲನೆ

ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಹುನಗುಂದ: ನಾರಾಯಣಪುರ ಜಲಾಶಯ ಹಿನ್ನೀರಿನಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 329 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಮೀನುಗಳಲ್ಲಿ ಕೊಳವೆ ಮಾರ್ಗ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ದೊಡ್ಡನಗೌಡ…

View More ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಕೆಲಸ ಸಣ್ಣದು, ದೊಡ್ಡದೆಂದು ಕೀಳರಿಮೆ ಇಟ್ಟುಕೊಳ್ಳದಿರಿ

ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಹೇಳಿಕೆ |ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕೊಪ್ಪಳ: ಆಧುನಿಕ ಯುಗದಲ್ಲಿ ಉದ್ಯೋಗಕ್ಕಾಗಿ ತೀವ್ರ ಪೈಪೋಟಿಯಿದ್ದು, ಉದ್ಯೋಗ ಆಕಾಂಕ್ಷಿಗಳು ಯಾವುದೇ ಕೆಲಸ ಸಿಕ್ಕರೂ ಮಾಡುಬೇಕೆ ವಿನಃ ಕೆಲಸ ಸಣ್ಣದು, ದೊಡ್ಡದೆಂದು…

View More ಕೆಲಸ ಸಣ್ಣದು, ದೊಡ್ಡದೆಂದು ಕೀಳರಿಮೆ ಇಟ್ಟುಕೊಳ್ಳದಿರಿ

ಪ್ರಕರಣ ಹಿಂಪಡೆಯಲು ಸಂಘಟನೆಗಳ ಒತ್ತಡ

ಕೊಪ್ಪಳ : ಸಾಹಿತಿಗಳು, ಮಾನವ ಹಕ್ಕು ಹೋರಾಟಗಾರರು, ದಲಿತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಲು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದೆ. ಸಂಘಟನೆಗಳ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು. ಮಾನವ ಹಕ್ಕ ಹೋರಾಟಗಾರ ಆನಂದ್…

View More ಪ್ರಕರಣ ಹಿಂಪಡೆಯಲು ಸಂಘಟನೆಗಳ ಒತ್ತಡ