ಗೌರಿ ಕೇಸ್ ರಾಜಕೀಯ ಟ್ವಿಸ್ಟ್

| ಸಿ.ಕೆ. ಮಹೇಂದ್ರ/ಮಾದರಹಳ್ಳಿ ರಾಜು ಮಂಡ್ಯ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಸಣ್ಣ ಸುಳಿವು ಪತ್ತೆಗೂ ವಿಫಲವಾಗಿರುವ ರಾಜ್ಯ ಸರ್ಕಾರ ಇದೀಗ ಈ ವಿಚಾರವನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆ…

View More ಗೌರಿ ಕೇಸ್ ರಾಜಕೀಯ ಟ್ವಿಸ್ಟ್

ವಿಧಾನಮಂಡಲದಲ್ಲಿ ವಿಜಯವಾಣಿ

ಬೆಂಗಳೂರು: ಗೃಹ ಸಚಿವರ ಆಸ್ತಿ ಪ್ರಕರಣ, ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರು, ಜಾತಿ ಗಣತಿ ವರದಿಗೆ ಎಳ್ಳುನೀರು ಹಾಗೂ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಕುರಿತು ವಿಜಯವಾಣಿ ಪ್ರಕಟಿಸಿದ್ದ ವರದಿಗಳು ಗುರುವಾರ ಉಭಯ…

View More ವಿಧಾನಮಂಡಲದಲ್ಲಿ ವಿಜಯವಾಣಿ

ಸದನದಲ್ಲಿ ಪ್ರತಿಧ್ವನಿಸಿದ ಗೃಹ ಸಚಿವರ ಬೇನಾಮಿ ಆಸ್ತಿ ಪ್ರಕರಣ

<<‘ದಿಗ್ವಿಜಯ ನ್ಯೂಸ್​’ ಮೆಗಾ ಎಕ್ಸ್​ಪೋಸ್ ವರದಿ​ ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್​ >> ಬೆಂಗಳೂರು: ಗೃಹ ಸಚಿವ  200 ಕೋಟಿ ರೂ. ಮೌಲ್ಯದ 105 ಎಕರೆ ಆಸ್ತಿ (ಬೇನಾಮಿ)ಖರೀದಿಸಿರುವುದನ್ನು ದಿಗ್ವಿಜಯ ನ್ಯೂಸ್ 24×7 ದಾಖಲೆ…

View More ಸದನದಲ್ಲಿ ಪ್ರತಿಧ್ವನಿಸಿದ ಗೃಹ ಸಚಿವರ ಬೇನಾಮಿ ಆಸ್ತಿ ಪ್ರಕರಣ

ಗೃಹ ಸಚಿವರ ಸಂಪತ್ತಿಗೆ ಸವಾಲ್

| ಮುರಳೀಧರ ವಿ. ದಿಗ್ವಿಜಯ ನ್ಯೂಸ್ ಬೆಂಗಳೂರು ಪಕ್ಷದ ಮುಖಂಡರ ಮಕ್ಕಳು, ಬೆಂಬಲಿಗರ ಗೂಂಡಾಗಿರಿಯಿಂದಾಗಿ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೀಡಾಗಿರುವ ಆಡಳಿತಾರೂಢ ಕಾಂಗ್ರೆಸ್​ಗೀಗ ಭೂ ಕಂಟಕದ ಸಂಕಷ್ಟ ಬೆನ್ನೇರಿದೆ. ‘ನಮ್ಮದು ಭ್ರಷ್ಟಾಚಾರ ರಹಿತ ಶುದ್ಧ ಆಡಳಿತ’ ಎಂದು…

View More ಗೃಹ ಸಚಿವರ ಸಂಪತ್ತಿಗೆ ಸವಾಲ್

ಏರ್​ಸೆಲ್​ ಮ್ಯಾಕ್ಸಿಸ್​ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾಗದ ಕಾರ್ತಿ ಚಿದಂಬರಂ

ನವದೆಹಲಿ: ಏರ್​ಸೆಲ್ ಮ್ಯಾಕ್ಸಿಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಹಾಜರಾಗಲು ಕಾರ್ತಿ ಚಿದಂಬರಂ ನಿರಾಕರಿಸಿದ್ದಾರೆ. ಈ ಸಂಬಂಧ ಕಾರ್ತಿ ಚಿದಂಬರಂ ಪರ ವಕೀಲರು ಸಿಬಿಐ ಕೇಂದ್ರ ಕಚೇರಿಗೆ ಲಿಖಿತ ಮಾಹಿತಿ ನೀಡಿದ್ದಾರೆ. ಕಾರ್ತಿ ಚಿದಂಬರಂ ಅವರಿಗೆ…

View More ಏರ್​ಸೆಲ್​ ಮ್ಯಾಕ್ಸಿಸ್​ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾಗದ ಕಾರ್ತಿ ಚಿದಂಬರಂ

ಸೋದರಿ ಗೌರಿ ಹತ್ಯೆ: ಊಹಾಪೋಹಕ್ಕೆ ತೆರೆ ಎಳೆದ ಇಂದ್ರಜೀತ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನಾನು ತಬ್ಬಿಬ್ಗಾಗಿ ಕಣ್ಣೀರು ಹಾಕಿಲ್ಲ ಎಂದು ಗೌರಿ ಸಹೋದರ ಇಂದ್ರಜಿತ್​ ಲಂಕೇಶ್​ ದಿಗ್ವಿಜಯ ನ್ಯೂಸ್​ಗೆ ಸ್ಪಷ್ಟಪಡಿಸಿದ್ದಾರೆ. ತನಿಖಾಧಿಕಾರಿಗಳು 3 ಗಂಟೆಗಳ ಕಾಲ ನಮ್ಮ…

View More ಸೋದರಿ ಗೌರಿ ಹತ್ಯೆ: ಊಹಾಪೋಹಕ್ಕೆ ತೆರೆ ಎಳೆದ ಇಂದ್ರಜೀತ್

ಗೌರಿ ಲಂಕೇಶ್​ ಹತ್ಯೆ: ಮೂವರು ದುಷ್ಕರ್ಮಿಗಳ ಕೈವಾಡದ ಶಂಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಅವರ ಹತ್ಯೆಯಲ್ಲಿ ಮೂವರು ದುಷ್ಕರ್ಮಿಗಳು ಭಾಗಿಯಾಗಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡ ಶಂಕೆ ವ್ಯಕ್ತ ಪಡಿಸಿದೆ. ದುಷ್ಕರ್ಮಿಗಳು ಪಲ್ಸರ್​ ಬೈಕಿನಲ್ಲಿ ಬಂದಿದ್ದು ಖಚಿತವಾಗಿದೆ. ಇಬ್ಬರು ರೈಡರ್​ಗಳು…

View More ಗೌರಿ ಲಂಕೇಶ್​ ಹತ್ಯೆ: ಮೂವರು ದುಷ್ಕರ್ಮಿಗಳ ಕೈವಾಡದ ಶಂಕೆ

ಗೌರಿ ಹತ್ಯೆ ತನಿಖೆಗೆ ಆಂಧ್ರ ನಕ್ಸಲ್​ ಪೊಲೀಸರ ನೆರವು

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಹಂತಕರನ್ನು ಪತ್ತೆ ಹಚ್ಚಲು ಹೆಣಗಾಡುತ್ತಿರುವ SIT ತಂಡ ಇದೀಗ ಆಂಧ್ರ ಪೊಲೀಸರ ನೆರವು ಯಾಚಿಸಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ನಕ್ಸಲರ ಕೈವಾಡ ತಳ್ಳಿಹಾಕುವಂತಿಲ್ಲ. ಎಲ್ಲಾ ಆಯಾಮಗಳಲ್ಲೂ ಹತ್ಯೆ ಪ್ರಕರಣವನ್ನು…

View More ಗೌರಿ ಹತ್ಯೆ ತನಿಖೆಗೆ ಆಂಧ್ರ ನಕ್ಸಲ್​ ಪೊಲೀಸರ ನೆರವು

ಗೌರಿ ಹತ್ಯೆ: ಕೈಚೆಲ್ಲಿದ SIT – ಅಸಹಾಯಕತೆಯಿಂದ ಸಾರ್ವಜನಿಕರಿಗೆ ಮೊರೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಭೀಕರ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುತುವರ್ಜಿ ವಹಿಸಿ ರಚಿಸಿದ್ದ So Called ಅತ್ಯಂತ ದಕ್ಷ ವಿಶೇಷ ತನಿಖಾ ತಂಡವು ಆರಂಭದಲ್ಲೇ ಕೈಚೆಲ್ಲಿ ಕುಳಿತಿದೆ. ಹತ್ಯೆ ನಡೆದ ನಂತರ…

View More ಗೌರಿ ಹತ್ಯೆ: ಕೈಚೆಲ್ಲಿದ SIT – ಅಸಹಾಯಕತೆಯಿಂದ ಸಾರ್ವಜನಿಕರಿಗೆ ಮೊರೆ

ಗೌರಿ ಲಂಕೇಶ್​ ಹತ್ಯೆ: ಎಸ್​ಐಟಿ ಅಧಿಕಾರಿಗಳ ತನಿಖೆ ಚುರುಕು

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದ ತನಿಖೆಯನ್ನು ಎಸ್​ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಅವರ ಕಚೇರಿ ಮತ್ತು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಬುಧವಾರ ಎಸ್​ಐಟಿ ತಂಡವನ್ನು ರಚಿಸಲಾಗಿತ್ತು.…

View More ಗೌರಿ ಲಂಕೇಶ್​ ಹತ್ಯೆ: ಎಸ್​ಐಟಿ ಅಧಿಕಾರಿಗಳ ತನಿಖೆ ಚುರುಕು