ಮುಲ್ಲಪೆರಿಯಾರ್‌ ಡ್ಯಾಮ್‌ನಲ್ಲಿ 139 ಅಡಿ ನೀರಿರಲಿ, ತಮಿಳುನಾಡಿಗೆ ಸುಪ್ರೀಂ ಸೂಚನೆ

ನವದೆಹಲಿ: ಕೇರಳದಲ್ಲಿನ ಪ್ರವಾಹದ ಹಿನ್ನೆಲೆಯಲ್ಲಿ ಆಗಸ್ಟ್‌ 31ರವರೆಗೆ ತಮಿಳುನಾಡಿನ ಮುಲ್ಲಪೆರಿಯಾರ್‌ ಜಲಾಶಯದಲ್ಲಿ 139 ಅಡಿವರೆಗೆ ನೀರನ್ನು ಇಟ್ಟುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ತಮಿಳು ನಾಡು ಸರ್ಕಾರಕ್ಕೆ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌…

View More ಮುಲ್ಲಪೆರಿಯಾರ್‌ ಡ್ಯಾಮ್‌ನಲ್ಲಿ 139 ಅಡಿ ನೀರಿರಲಿ, ತಮಿಳುನಾಡಿಗೆ ಸುಪ್ರೀಂ ಸೂಚನೆ

ಕೇರಳದಲ್ಲಿ ಭಾರಿ ಮಳೆಗೆ ಬಲಿಯಾದವರು 42 ಮಂದಿ!

ಎರ್ನಾಕುಲಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದ್ದು, ಎಂಟು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಮಳೆಯಿಂದಾಗಿ ಇದುವರೆಗೂ ನೂರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದು, 17,974 ಜನರನ್ನು ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.…

View More ಕೇರಳದಲ್ಲಿ ಭಾರಿ ಮಳೆಗೆ ಬಲಿಯಾದವರು 42 ಮಂದಿ!

ದೇವರ ನಾಡಿನಲ್ಲಿ ಮುಂದುವರಿದ ಜಲಪ್ರಳಯ: ಎಣ್ಣೆಗಾಗಿ ದೋಣಿಯಲ್ಲಿ ಬಂದ ವ್ಯಕ್ತಿ!

ಕೊಚ್ಚಿ/ತಿರುವನಂತಪುರ: ದೇವರ ನಾಡು ಕೇರಳದಲ್ಲಿ ವರುಣನ ರೌದ್ರ ನರ್ತನ ಮುಂದುವರಿದಿದ್ದು, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಜಲಪ್ರಳಯವೇ ಸೃಷ್ಟಿಯಾಗಿದೆ. ಎತ್ತ ನೋಡಿದರೂ ಬರೀ ನೀರೇ ಕಾಣುತ್ತಿದ್ದು, ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ರೆಡ್​…

View More ದೇವರ ನಾಡಿನಲ್ಲಿ ಮುಂದುವರಿದ ಜಲಪ್ರಳಯ: ಎಣ್ಣೆಗಾಗಿ ದೋಣಿಯಲ್ಲಿ ಬಂದ ವ್ಯಕ್ತಿ!

ಎನ್​ಡಿಆರ್​ಎಫ್​ ಸಿಬ್ಬಂದಿ ಕನ್ಹಯ್ಯ ಹೀರೋ ಆಗಿದ್ದು ಹೀಗೆ…

ಇಡುಕ್ಕಿ: ಇನ್ನೇನು ಮುಳುಗಡೆಯಾಗಲಿದ್ದ ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಮಗುವನ್ನು ರಕ್ಷಿಸುವ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್​ಡಿಆರ್​ಎಫ್)​ ಪೇದೆ ಕೇರಳದ ಪಾಲಿಗೆ ಹೀರೊ ಆಗಿಬಿಟ್ಟಿದ್ದಾರೆ. ಹೌದು, ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯಗಳಿಂದ…

View More ಎನ್​ಡಿಆರ್​ಎಫ್​ ಸಿಬ್ಬಂದಿ ಕನ್ಹಯ್ಯ ಹೀರೋ ಆಗಿದ್ದು ಹೀಗೆ…

ಕರಾಳ ಕೇರಳ: ಸತ್ತವರು 33, ಕಾಣೆಯಾದವರು 6 ಜನ

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯಾದ್ಯಂತ ಸಂಕಷ್ಟ ಎದುರಾಗಿದ್ದು, ನೆರೆಯಿಂದಾಗಿ ಇದುವರೆಗೂ 33 ಮಂದಿ ಮೃತಪಟ್ಟಿದ್ದು, ಆರು ಜನರು ಕಾಣೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಕುರಿತಾಗಿ…

View More ಕರಾಳ ಕೇರಳ: ಸತ್ತವರು 33, ಕಾಣೆಯಾದವರು 6 ಜನ

ಬೀಳುವ ಹಂತದಲ್ಲಿದ್ದ ಮನೆ ಮಾಲೀಕನ ಜೀವ ಉಳಿಸಿತು ಆತ ಸಾಕಿದ ಶ್ವಾನ !

ಇಡಕ್ಕಿ: ಕೇರಳದಲ್ಲಿ ಅತಿಯಾದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಈಗಾಗಲೇ 37 ಜನ ಮೃತಪಟ್ಟಿದ್ದು, 35,000 ಜನರನ್ನು ನಿರಾಶ್ರಿತ ಶಿಬಿರಗಳಿಗೆ ಕಳಿಸಲಾಗಿದೆ. ಈ ಮಧ್ಯೆ ನಾಯಿ ತನ್ನ ಮಾಲೀನನ್ನು ಅಪಾಯದಿಂದ ರಕ್ಷಿಸಿದ ಘಟನೆ ನಡೆದಿದೆ. ಕಂಜಿಕುಝಿ…

View More ಬೀಳುವ ಹಂತದಲ್ಲಿದ್ದ ಮನೆ ಮಾಲೀಕನ ಜೀವ ಉಳಿಸಿತು ಆತ ಸಾಕಿದ ಶ್ವಾನ !

ಕರಾಳ ಕೇರಳ: ದೇವರನಾಡು ಮುಳುಗಡೆ, ಸಹಸ್ರಾರು ಮಂದಿ ನಿರಾಶ್ರಿತರು

ಭಾರಿ ಮಳೆಯಿಂದಾಗಿ ತತ್ತರಿಸುತ್ತಿರುವ ಕೇರಳದಲ್ಲಿ ಎತ್ತ ನೋಡಿದರೂ ನೀರು ಎನ್ನುವಂತಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಕುಂಭದ್ರೋಣ ಮನೆಯಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದು, 29 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ದ್ವೀಪದಂತಾಗಿರುವ ಕೇರಳದ ಚಿತ್ರಣ…

View More ಕರಾಳ ಕೇರಳ: ದೇವರನಾಡು ಮುಳುಗಡೆ, ಸಹಸ್ರಾರು ಮಂದಿ ನಿರಾಶ್ರಿತರು

ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 57 ಪ್ರವಾಸಿಗರ ರಕ್ಷಣೆ

ಮುನ್ನಾರ್​: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನಾರ್​ನ ರೆಸಾರ್ಟ್‌ನಲ್ಲಿ ಸಿಲುಕಿಕೊಂಡಿದ್ದ ರಷ್ಯಾ, ಅಮೆರಿಕ, ಸೌದಿ ಅರೇಬಿಯಾದ ಸುಮಾರು 20 ವಿದೇಶಿ ಪ್ರವಾಸಿಗರು ಸೇರಿ ಒಟ್ಟು…

View More ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 57 ಪ್ರವಾಸಿಗರ ರಕ್ಷಣೆ

ಕೇರಳ ನೆರೆ ವೈಮಾನಿಕ ಸಮೀಕ್ಷೆ: ಇಡುಕ್ಕಿಯಲ್ಲಿ ಇಳಿಯಬೇಕಿದ್ದ ಸಿಎಂ ಹೆಲಿಕಾಪ್ಟರ್​ ವಯನಾಡಲ್ಲಿ ಇಳಿಯಿತು!

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹಲವೆಡೆ ಉಂಟಾಗಿರುವ ನೆರೆ ಪರಿಸ್ಥಿತಿ ಅವಲೋಕಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಇಂದು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದರು. ಅದರೆ, ಇಡುಕ್ಕಿಯಲ್ಲಿ ಇಳಿಯಬೇಕಿದ್ದ ಅವರ ಹೆಲಿಕಾಪ್ಟರ್​ ವಯನಾಡಿನಲ್ಲಿ…

View More ಕೇರಳ ನೆರೆ ವೈಮಾನಿಕ ಸಮೀಕ್ಷೆ: ಇಡುಕ್ಕಿಯಲ್ಲಿ ಇಳಿಯಬೇಕಿದ್ದ ಸಿಎಂ ಹೆಲಿಕಾಪ್ಟರ್​ ವಯನಾಡಲ್ಲಿ ಇಳಿಯಿತು!

ಭಾರಿ ಮಳೆ: ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 69 ಪ್ರವಾಸಿಗರು

ಮುನ್ನಾರ್​: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನಾರ್​ನ ರೆಸಾರ್ಟ್​ವೊಂದರಲ್ಲಿ ವಿದೇಶಿಯರು ಸೇರಿದಂತೆ ಒಟ್ಟು 69 ಪ್ರವಾಸಿಗರು ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ರೆಸಾರ್ಟ್​ಗೆ ಸಂಪರ್ಕಿಸುವ ರಸ್ತೆಗಳು…

View More ಭಾರಿ ಮಳೆ: ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 69 ಪ್ರವಾಸಿಗರು