ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ

ದಾವಣಗೆರೆ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಜಿಲ್ಲಾ…

View More ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ

ದೇಶ ಕಟ್ಟುವ ಕೆಲಸಕ್ಕೆ ಮುಂದಾಗಿ

ರೋಣ: ಗಾಂಧೀಜಿಯವರ ತತ್ತಾ್ವದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಡಿಸಿಕೊಂಡು ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಗಾಂಧಿವಾದಿ ಮಾತೋಶ್ರೀ ಚನ್ನಮ್ಮಾ ಹಳ್ಳಿಕೇರಿ ಹೇಳಿದರು. ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆ ಅಂಗವಾಗಿ ಪಟ್ಟಣದ…

View More ದೇಶ ಕಟ್ಟುವ ಕೆಲಸಕ್ಕೆ ಮುಂದಾಗಿ

ಬಹುಮತವಿಲ್ಲದೆ ಬಿಜೆಪಿ ಸರ್ಕಾರ ರಚನೆ

ಶಿವಮೊಗ್ಗ: ಬಹುಮತವಿಲ್ಲದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದ ಗಾಂಧಿ ಪಾರ್ಕ್​ನ ಗಾಂಧಿಪ್ರತಿಮೆ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ರಾಜ್ಯಪಾಲರು ಬಿ.ಎಸ್.ಯಡಿಯೂರಪ್ಪ ಅವರಿಗೆ…

View More ಬಹುಮತವಿಲ್ಲದೆ ಬಿಜೆಪಿ ಸರ್ಕಾರ ರಚನೆ

ಗೋಡ್ಸೆ ಗಾಂಧೀಜಿ ದೇಹವನ್ನು ಹತ್ಯೆಗೈದ, ಪ್ರಜ್ಞಾ ಸಿಂಗ್​ರಂತಹವರು ದೇಶದ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್​ ಸತ್ಯಾರ್ಥಿ ಟ್ವೀಟ್​

ನವದೆಹಲಿ: ನಟ ಕಮಲ್​ ಹಾಸನ್​ ನಾಥುರಾಮ್​ ಗೋಡ್ಸೆಯನ್ನು ದೇಶದ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿದಾಗಿನಿಂದ ಅದೇ ವಿಚಾರವಾಗಿ ವಾದ-ವಿವಾದಗಳು ಮುಂದುವರಿಯುತ್ತಲೇ ಇವೆ. ಈ ಮಧ್ಯೆ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ…

View More ಗೋಡ್ಸೆ ಗಾಂಧೀಜಿ ದೇಹವನ್ನು ಹತ್ಯೆಗೈದ, ಪ್ರಜ್ಞಾ ಸಿಂಗ್​ರಂತಹವರು ದೇಶದ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್​ ಸತ್ಯಾರ್ಥಿ ಟ್ವೀಟ್​

ಗೋಡ್ಸೆ ಪ್ರತಿಕೃತಿ ನೇಣುಗಂಬಕ್ಕೇರಿಸಿ ಪ್ರತಿಭಟನೆ

ವಿಜಯಪುರ: ಉತ್ತರ ಪ್ರದೇಶದ ಅಲಿಗಢದಲ್ಲಿ ಹಿಂದು ಮಹಾಸಭಾದಿಂದ ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ವಿಜಯಪುರ ಘಟಕ ತೀವ್ರವಾಗಿ ಖಂಡಿಸಿದೆ. ಶುಕ್ರವಾರ ನಗರದ ಅಂಬೇಡ್ಕರ್…

View More ಗೋಡ್ಸೆ ಪ್ರತಿಕೃತಿ ನೇಣುಗಂಬಕ್ಕೇರಿಸಿ ಪ್ರತಿಭಟನೆ

ಶ್ರದ್ಧಾಭಕ್ತಿಯಿಂದ ಗಾಂಧಿ ಹುತಾತ್ಮ ದಿನ ಆಚರಣೆ

ಮಡಿಕೇರಿ: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ಹುತಾತ್ಮ ದಿನವನ್ನು ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಿಸಲಾಯಿತು. ಜಿಲ್ಲಾಡಳಿತ…

View More ಶ್ರದ್ಧಾಭಕ್ತಿಯಿಂದ ಗಾಂಧಿ ಹುತಾತ್ಮ ದಿನ ಆಚರಣೆ

ಗಾಂಧೀಜಿ ಪ್ರಪಂಚ ಕಂಡ ಮಹಾನ್ ನಾಯಕ

ವಿಜಯಪುರ: ಗಾಂಧೀಜಿ ಪ್ರಪಂಚದ ಮಹಾನ್ ನೇತಾರ. ಅವರ ಶಾಂತಿಪಥ ಅನುಸರಿಸಿದ ಅನೇಕ ನಾಯಕರು ಜಗದ್ವಿಖ್ಯಾತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪರಮಠ ಹೇಳಿದರು. ಮಹಾತ್ಮ ಗಾಂಧೀಜಿ ಹುತಾತ್ಮ ದಿನಾಚರಣೆ ನಿಮಿತ್ತ ಬುಧವಾರ ಕಾಂಗ್ರೆಸ್…

View More ಗಾಂಧೀಜಿ ಪ್ರಪಂಚ ಕಂಡ ಮಹಾನ್ ನಾಯಕ

ಗಾಂಧೀಜಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

ಮೊಳಗಿದ ಗಾಂಧಿ ಮೆಚ್ಚಿನ ಭಜನೆ, ಸರ್ವಧರ್ಮ ಪ್ರಾರ್ಥನೆ ಚಾಮರಾಜನಗರ: ರಾಷ್ಟ್ರೀಯ ಹಬ್ಬಗಳ ಆಚರಣಾ ಜಿಲ್ಲಾ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.…

View More ಗಾಂಧೀಜಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

ಮಹಾತ್ಮರ ವಿಚಾರಧಾರೆ ಸಾರ್ವಕಾಲಿಕ

ಗದಗ: ದೇಶದ ಸ್ವಾತಂತ್ರ್ಯ್ಕಾಗಿ ಅನೇಕ ಮಹನೀಯರು ತ್ಯಾಗ ಬಲಿದಾನ ನೀಡಿದ್ದು, ಮಹಾತ್ಮಾ ಗಾಂಧೀಜಿ ಅವರು ಅಹಿಂಸಾ ವಿಚಾರಧಾರೆಗಳ ಮೂಲಕ ಹೋರಾಡಿ ಪಡೆದಂತಹ ಸ್ವಾತಂತ್ರ್ಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ…

View More ಮಹಾತ್ಮರ ವಿಚಾರಧಾರೆ ಸಾರ್ವಕಾಲಿಕ

ಗಾಂಧೀಜಿ ಚಿತಾಭಸ್ಮ ಕಟ್ಟೆ ಅನಾಥ

ವಿಜಯವಾಣಿ ವಿಶೇಷ ಹಾವೇರಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯವರ ಬಗೆಗೆ ಎಲ್ಲರಲ್ಲಿಯೂ ಎಲ್ಲಿಲ್ಲದ ಪ್ರೀತಿ. ಆದರೆ ತಾಲೂಕಿನ ಸಂಗೂರ ಗ್ರಾಮದಲ್ಲಿ ಮಾತ್ರ ಮಹಾತ್ಮ ಗಾಂಧಿಯವರ ಚಿತಾಭಸ್ಮದ ಕಟ್ಟೆ ಮಾತ್ರ ನಿರ್ಲಕ್ಷ್ಯ್ಕೆ ಒಳಗಾಗಿದೆ. ಇದೇ…

View More ಗಾಂಧೀಜಿ ಚಿತಾಭಸ್ಮ ಕಟ್ಟೆ ಅನಾಥ