ಭೇದ ರಹಿತ ಏಕರೂಪ ಶಿಕ್ಷಣ: ರಾಜ್ಯಪಾಲ ವಿ.ಆರ್.ವಾಲಾ

<ದಡ್ಡಲಕಾಡು ಸರ್ಕಾರಿ ಶಾಲೆ ಮೇಲಂತಸ್ತಿನ ಕಟ್ಟಡ ಲೋಕಾರ್ಪಣೆ> ಬಂಟ್ವಾಳ: ಎಲ್ಲ ದಾನಗಳಿಗಿಂತಲೂ ಮಿಗಿಲು ವಿದ್ಯಾದಾನ. ಬದುಕು ಕಟ್ಟಿಕೊಳ್ಳಲು ನೆರವಾಗುವ ವಿದ್ಯೆ ಎಲ್ಲ ಮಕ್ಕಳಿಗೂ ಲಭ್ಯವಾಗಬೇಕು. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯಪಾಲ ವಜೂಬಾಯಿ ರೂಡಾಬಾಯಿ…

View More ಭೇದ ರಹಿತ ಏಕರೂಪ ಶಿಕ್ಷಣ: ರಾಜ್ಯಪಾಲ ವಿ.ಆರ್.ವಾಲಾ

ಅಂಬರೀಷ್​ ಮದುವೆ, ರಾಜಕಾರಣ, ಬೈಗುಳದ ಬಗ್ಗೆ ಡಿಕೆಶಿ ಹೇಳಿದ ಮೂರು ಕತೆಗಳು

ಬೆಂಗಳೂರು: ಅಂಬರೀಷ್​ ಒಬ್ಬ ಸ್ನೇಹ ಜೀವಿ, ಜಾತಿ, ಧರ್ಮ, ವೃತ್ತಿ, ರಾಜಕಾಣ ಮೀರಿ ಅವರು ಗೆಳೆಯರ ಬಳಗ ಸಂಪಾದಿಸಿದ್ದರು. ಅವರ ನಿಧನ ನೋವು ತಂದಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್​ ಹೇಳಿದರು.…

View More ಅಂಬರೀಷ್​ ಮದುವೆ, ರಾಜಕಾರಣ, ಬೈಗುಳದ ಬಗ್ಗೆ ಡಿಕೆಶಿ ಹೇಳಿದ ಮೂರು ಕತೆಗಳು

ಕಿರಗಂದೂರು ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ

ಸೋಮವಾರಪೇಟೆ: ಬೆಂಗಳೂರಿನ ಮಲೆನಾಡು ಗೆಳೆಯರ ಬಳಗ ಆಶ್ರಯದಲ್ಲಿ ದಾಸರಹಳ್ಳಿ ಗೋಲ್ಡನ್ ಸ್ಪೋರ್ಟ್ಸ್ ಅಕಾಡೆಮಿಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಿಶ್ರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ತಾಲೂಕಿನ ಕಿರಗಂದೂರು ಸ್ಪೋರ್ಟ್ಸ್ ಕ್ಲಬ್ ತಂಡ ಪ್ರಶಸ್ತಿ ಗಳಿಸಿದೆ.…

View More ಕಿರಗಂದೂರು ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ

ಈಜಲು ಹೋದ ಬಾಲಕರ ಸಾವು

ಗದಗ: ನಗರದ ಭೀಷ್ಮ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ನಗರದ ಹಾಳದಿಬ್ಬದ ನಿವಾಸಿ ಚನ್ನಪ್ಪ ನಾಗಪ್ಪ ಮಂದಾಲಿ (14), ಖಾನತೋಟ ಭಾಗದ ಪಲ್ಲೇದ ಓಣಿಯ ನಿವಾಸಿ…

View More ಈಜಲು ಹೋದ ಬಾಲಕರ ಸಾವು

ಸ್ನೇಹಮಯ ಪರಿಸರ

ಸ್ನೇಹಿತರ ದಿನದ ಅಂಗವಾಗಿ ಆತ್ಮೀಯ ಗೆಳೆಯರೊಂದಿಗೆ ಕಾಲ ಕಳೆಯುವುದು ಸಾಮಾನ್ಯ. ಆದರೆ, ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸುವ ಜತೆಗೆ ಪರಿಸರ ಕಾಪಾಡುವ ಕಾಳಜಿಯೊಂದಿಗೆ ಜೀವದ ಗೆಳೆಯರ ಜತೆಗೂಡಿ ಸಸಿನೆಟ್ಟು ಅದರೊಟ್ಟಿಗೆ ಸೆಲ್ಪಿ ತೆಗೆದು ಕಳುಹಿಸಲು…

View More ಸ್ನೇಹಮಯ ಪರಿಸರ

ಸ್ನೇಹವೆನ್ನುವ ಸಹಜ ಧರ್ಮ

ಸ್ನೇಹಪರತೆ ಪ್ರತಿಯೊಬ್ಬರಲ್ಲೂ ಭಿನ್ನ ಭಿನ್ನವಾಗಿ ಇರಬಹುದು. ಒಬ್ಬಾತನಿಗೆ ಹೆಚ್ಚು ಜನ ಸ್ನೇಹಿತರಿದ್ದರೆ ಒಬ್ಬಾತನಿಗೆ ಕೆಲವೇ ಕೆಲವು ಸ್ನೇಹಿತರು. ಒಬ್ಬನಿಗೆ ಒಂದೇ ಊರಿನಲ್ಲಿ ಹಲವು ಸ್ನೇಹಿತರಿದ್ದರೆ ಮತ್ತೊಬ್ಬನಿಗೆ ದೇಶದ ಈ ತುದಿಯಲ್ಲೊಬ್ಬ, ಆ ತುದಿಯಲೊಬ್ಬ ಹೀಗೆ…

View More ಸ್ನೇಹವೆನ್ನುವ ಸಹಜ ಧರ್ಮ

ಮಾಮರವೆಲ್ಲೋ ಕೋಗಿಲೆಯೆಲ್ಲೋ

ಮನದಾಳದಲ್ಲಿ ನೆಲೆಯೂರಿರುವ ಸ್ನೇಹಿತರನ್ನೂ ನೆನಪು ಮಾಡಿಕೊಳ್ಳದಷ್ಟು ಧಾವಂತದ ಬದುಕಿನಲ್ಲಿ ನಾವಿದ್ದೇವೆ. ಕಷ್ಟಕಾಲದಲ್ಲಿ ಹೆಗಲುಕೊಟ್ಟ ಆ ಸ್ನೇಹಿತ/ಸ್ನೇಹಿತೆ ಬಗ್ಗೆ ಬರೆದು ಕಳುಹಿಸುವಂತೆ ನಾವು ಕೇಳಿದ್ದೆವು. ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಮಂದಿ ಈ ಕರೆಗೆ ಓಗೊಟ್ಟಿದ್ದಾರೆ.…

View More ಮಾಮರವೆಲ್ಲೋ ಕೋಗಿಲೆಯೆಲ್ಲೋ

ಕಿರುತೆರೆಯಲ್ಲೇಕೆ ಸ್ನೇಹಕ್ಕೆ ಪ್ರಾಧಾನ್ಯತೆ ಇಲ್ಲ?

| ದೀಪಾ ರವಿಶಂಕರ್ ಇಂದು ವಿಶ್ವ ಸ್ನೇಹದ ದಿನ. ಸ್ನೇಹಕ್ಕೆ ನಮ್ಮ ಚರಿತ್ರೆ ಪುರಾಣಗಳಲ್ಲಿ ಬಹಳ ಪ್ರಮುಖ ಸ್ಥಾನವಿದೆ. ಕೃಷ್ಣ-ಸುದಾಮರ ಸ್ನೇಹ, ಕರ್ಣ-ದುರ್ಯೋಧನರ ಸ್ನೇಹ, ಕೃಷ್ಣಾರ್ಜುನರ ಸ್ನೇಹ, ಶಕುಂತಲೆ-ಪ್ರಿಯಂವದೆಯರ ಸ್ನೇಹ, ಹೀಗೇ ಉತ್ಕಟ ಸ್ನೇಹಕ್ಕೆ…

View More ಕಿರುತೆರೆಯಲ್ಲೇಕೆ ಸ್ನೇಹಕ್ಕೆ ಪ್ರಾಧಾನ್ಯತೆ ಇಲ್ಲ?

ಎಲ್ಲ ಜಿಲ್ಲೆಗಳಲ್ಲೂ ಉಸ್ತುವಾರಿ ಸ್ನೇಹಿತರು

| ಎಚ್.ಡುಂಡಿರಾಜ್ ಈ ವಾರ ಯಾವ ವಿಷಯದ ಬಗ್ಗೆ ಬರೆಯಲಿ? ಇದು ಬಹುಶಃ ಎಲ್ಲ ಅಂಕಣಕಾರರನ್ನೂ ಕಾಡುವ ಪ್ರಶ್ನೆ. ಕೆಲವೊಮ್ಮೆ ವಿಷಯಗಳೇ ಇಲ್ಲ ಅನ್ನಿಸಿದರೆ ಇನ್ನು ಕೆಲವು ಸಲ ನಾಲ್ಕಾರು ವಿಷಯಗಳಲ್ಲಿ ಯಾವುದನ್ನು ಆರಿಸಿಕೊಳ್ಳಲಿ…

View More ಎಲ್ಲ ಜಿಲ್ಲೆಗಳಲ್ಲೂ ಉಸ್ತುವಾರಿ ಸ್ನೇಹಿತರು

ನಾವಿಬ್ಬರೂ ಒಳ್ಳೇ ಸ್ನೇಹಿತರಷ್ಟೇ

ಬೆಂಗಳೂರು: ಬಿಗ್​ಬಾಸ್ ಸೀಸನ್ 5ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆಯಾಗಲಿದ್ದಾರಂತೆ! ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಬಿಗ್​ಬಾಸ್​ನಲ್ಲಿದ್ದಾಗಲೇ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದ ಈ ಜೋಡಿ, ಸ್ವಚ್ಛಂದವಾಗಿ ಹಾಡು ಹಾಡುತ್ತ…

View More ನಾವಿಬ್ಬರೂ ಒಳ್ಳೇ ಸ್ನೇಹಿತರಷ್ಟೇ