ಪ್ರವಾಹ ನಿಯಂತ್ರಣಕ್ಕೆ ಜಿಲ್ಲಾಡಳಿತ ಸನ್ನದ್ಧ

ಆಲಮಟ್ಟಿ: ಆಲಮಟ್ಟಿ ಜಲಾಶಯ ಹಿನ್ನೀರು ಹಾಗೂ ಮುನ್ನೀರಿನಿಂದ ಜಿಲ್ಲೆಯಲ್ಲಿ ಯಾವುದೇ ಪ್ರವಾಹ ಪರಿಸ್ಥಿತಿಯಿಲ್ಲ. ಮುಂಜಾಗ್ರತೆಯಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು. ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಸಂಜೆ ಭೇಟಿ…

View More ಪ್ರವಾಹ ನಿಯಂತ್ರಣಕ್ಕೆ ಜಿಲ್ಲಾಡಳಿತ ಸನ್ನದ್ಧ

ವಿಪತ್ತು ಸಂದರ್ಭದಲ್ಲಿ ಧೃತಿಗೆಡದಿರಿ

ಚಿತ್ರದುರ್ಗ: ಗುಂಟೂರಿನ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ಜಿಲ್ಲಾದ್ಯಂತ ಮಂಗಳವಾರದಿಂದ ಜುಲೈ 1 ರವರೆಗೆ ವಿಪ್ಪತ್ತು ನಿಯಂತ್ರಣ ಕುರಿತಂತೆ ಶಾಲಾ ಕಾಲೇಜು ಮತ್ತಿತರೆಡೆ ಜಾಗೃತಿ ಪ್ರಾತ್ಯಕ್ಷಿಕೆ ನಡೆಸಿಕೊಡಲಿದೆ. ಮಂಗಳವಾರ ನಗರದ ಎಸ್‌ಆರ್‌ಎಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ…

View More ವಿಪತ್ತು ಸಂದರ್ಭದಲ್ಲಿ ಧೃತಿಗೆಡದಿರಿ

ತೊಟ್ಟಿಗೆ ಬಿದ್ದ ಕುದುರೆ ರಕ್ಷಣೆ

ಚಿತ್ರದುರ್ಗ: ಇಲ್ಲಿನ ಚರ್ಚ್ ಬಡಾವಣೆ ಹಿಂಭಾಗ ಮನೆಯೊಂದರ ತೊಟ್ಟಿಗೆ ಆಕಸ್ಮಿಕ ಬಿದ್ದ ಕುದುರೆಯೊಂದನ್ನು ನಾಗರಿಕರು, ನಗರಸಭೆ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಶುಕ್ರವಾರ ಮುಂಜಾನೆ ಬಿದ್ದಿದ್ದ ಕುದುರೆಯನ್ನು ಗಮನಿಸಿದ ನಾಗರಿಕರು, ಜೆಸಿಬಿ…

View More ತೊಟ್ಟಿಗೆ ಬಿದ್ದ ಕುದುರೆ ರಕ್ಷಣೆ

ಹೊತ್ತಿ ಉರಿದ ಕ್ರೂಸರ್ ಜೀಪ್

ರಾಯಚೂರು: ತಾಲೂಕಿನ ಗಡಿ ಗ್ರಾಮ ಮಾಮಿಡದೊಡ್ಡಿ ಬಳಿ ಚಲಿಸುತ್ತಿದ್ದ ಕ್ರೂಸರ್‌ನಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಗ್ರಾಮದ ಲೋಕನಾಥ ಎನ್ನುವವರಿಗೆ ಸೇರಿದ ವಾಹನಕ್ಕೆ ಬೆಂಕಿಗಾಹುತಿಯಾಗಿದೆ. ಕ್ರೂಸರ್ ಜೀಪ್‌ನಲ್ಲಿ ನಾಲ್ಕೈದು ಜನರೊಂದಿಗೆ ಗ್ರಾಮದಿಂದ ರಾಯಚೂರು…

View More ಹೊತ್ತಿ ಉರಿದ ಕ್ರೂಸರ್ ಜೀಪ್

ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ…

View More ಈಜಲು ಹೋದ ಯುವಕ ಸಾವು

ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ: ಮನೆ ಭಸ್ಮ

ಶ್ರೀರಂಗಪಟ್ಟಣ: ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹಲಗೆಗಳಿಗೆ ಬೆಂಕಿ ಹೊತ್ತಿಕೊಂಡು, ನಂತರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಭಸ್ಮವಾಗಿರುವ ದುರ್ಘಟನೆ ನಡೆದಿದೆ. ಪಟ್ಟಣದ ರಂಗನಾಥನಗರದ ವೈದ್ಯ‌ ಡಾ.ಅರ್ಜುನ್ ಕುಮಾರ್ ಎಂಬುವರ ಮನೆಯಲ್ಲಿ…

View More ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ: ಮನೆ ಭಸ್ಮ

ಆಕಸ್ಮಿಕ ಅಗ್ನಿ ಅವಘಡ

ಗೊಳಸಂಗಿ: ಸಮೀಪದ ಉಣ್ಣಿಬಾವಿ ಗ್ರಾಮದಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ 15 ಕ್ಕೂ ಅಧಿಕ ತಿಪ್ಪೆಗಳು ಸುಟ್ಟು ಭಸ್ಮಗೊಂಡಿವೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಸ್ಥಳೀಯ ಕರವೇ ಕಾರ್ಯಕರ್ತರು ಟ್ಯಾಂಕರ್ ಮೂಲಕ ನೀರು…

View More ಆಕಸ್ಮಿಕ ಅಗ್ನಿ ಅವಘಡ

ಚರಂಡೀಲಿ ಬಿದ್ದಿದ್ದ ಹಸು ರಕ್ಷಣೆ

ಚಿತ್ರದುರ್ಗ: ನಗರದ ಹಳೇ ಕೆಎಸ್‌ಆರ್‌ಟಿಸಿ ಡಿಪೋ ರಸ್ತೆಯ ರಾಜ ಕಾಲುವೆಯಲ್ಲಿ ಬಿದ್ದಿದ್ದ ಹಸುವನ್ನು ಸ್ಥಳೀಯರು ಗುರುವಾರ ರಕ್ಷಿಸಿದರು. ಮೇವು ಹರಿಸಿ ಬಂದ ಹಸು ಕಾಲುಜಾರಿ ರಾಜಕಾಲುವೆಗೆ ಬುಧವಾರ ರಾತ್ರಿ ಬಿದ್ದಿದೆ. ಹಸುವಿನ ಆಕ್ರಂದನ ಗಮನಿಸಿದ…

View More ಚರಂಡೀಲಿ ಬಿದ್ದಿದ್ದ ಹಸು ರಕ್ಷಣೆ

ಬೆಂಕಿಗೆ ಆಹುತಿಯಾದ ಕಬ್ಬು

ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದ ಕಬ್ಬಿನ ಹೊಲದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಬ್ಬು ಸುಟ್ಟು ಹಾನಿಯಾಗಿದೆ. ಗ್ರಾಮದ ರೈತ ಗುಂಡಪ್ಪ ಮೇಟಿ ಅವರ ಸರ್ವೆ ನಂ.118ರಲ್ಲಿ 3…

View More ಬೆಂಕಿಗೆ ಆಹುತಿಯಾದ ಕಬ್ಬು

ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಭಸ್ಮ

ಆಲಮಟ್ಟಿ: ಇಲ್ಲಿನ ಯಲಗೂರ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್​ನಿಂದ ಏಳು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ನಿಡಗುಂದಿ ಪಟ್ಟಣದ ಚಂದ್ರಪ್ಪ ಭೀಮಪ್ಪ ದಳವಾಯಿ ಅವರಿಗೆ ಸೇರಿದ್ದ ಈ ಗದ್ದಗೆ ಬೆಂಕಿ ಬಿದ್ದಿದ್ದು, ಮುದ್ದೇಬಿಹಾಳ…

View More ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಭಸ್ಮ