ಬೆಂಗಳೂರು: ವಿವಾದಾತ್ಮಕ ಟ್ವೀಟ್‌ಗಳಿಂದಲೇ ಗುರುತಿಸಿಕೊಂಡಿರುವ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಈಗ ನಕಲಿ ಖಾತೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲೂ ಮೂರು ಅಕೌಂಟ್ ಇದೆ ಎಂದು ಹೇಳಿದ್ದಾರೆ.…
View More ನಕಲಿ ಖಾತೆ ವಿವಾದ: ನಟಿ ರಮ್ಯಾ ಏನ್ ಹೇಳಿದ್ರು ಗೊತ್ತಾ?Tag: Fake Account
ನಕಲಿ ಖಾತೆ ವಿವಾದ: ನಟಿ ರಮ್ಯಾ ವಿರುದ್ಧ ದೂರು ನೀಡಿದ ಬಿಜೆಪಿ
ಬೆಂಗಳೂರು: ನಕಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆರೆಯುವುದು ತಪ್ಪೇನಿಲ್ಲ. ಎರಡು ಮೂರು ಖಾತೆಗಳನ್ನು ಒಬ್ಬರು ಹೊಂದಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆನ್ನಲಾದ ನಟಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ಇದೀಗ ದೂರು…
View More ನಕಲಿ ಖಾತೆ ವಿವಾದ: ನಟಿ ರಮ್ಯಾ ವಿರುದ್ಧ ದೂರು ನೀಡಿದ ಬಿಜೆಪಿಆಗ ಪಾಟ್ ಈಗ ಬಾಟ್ ವಿವಾದದಲ್ಲಿ ಮಾಜಿ ಸಂಸದೆ ರಮ್ಯಾ
ಬೆಂಗಳೂರು: ಕೃಷಿ ಕುರಿತು ಪ್ರಧಾನಿ ಮೋದಿ ಮಾತನ್ನು ಪನ್ ಮಾಡಲು ಹೋಗಿ ಗಾಂಜಾಕ್ಕೆ ಹೋಲಿಸಿ ಟೀಕೆಗೊಳಲಾಗಿದ್ದ ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ, ಮತ್ತೊಂದು ವಿವಾದಕ್ಕೊಳಗಾಗಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ…
View More ಆಗ ಪಾಟ್ ಈಗ ಬಾಟ್ ವಿವಾದದಲ್ಲಿ ಮಾಜಿ ಸಂಸದೆ ರಮ್ಯಾಫೇಸ್ಬುಕ್ಗೂ ಆಧಾರ್!
ನವದೆಹಲಿ: ಸರ್ಕಾರದ ವಿವಿಧ ಸೇವೆ ಮತ್ತು ಯೋಜನೆಗಳ ಬಳಿಕ ಸಾಮಾಜಿಕ ಜಾಲತಾಣ ಫೇಸ್ಬುಕ್ಗೂ ಆಧಾರ್ ಜೋಡಣೆ ಸುಳಿವು ಸಿಕ್ಕಿದೆ. ಈಗಾಗಲೇ ಬಳಕೆದಾರರ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಾಯೋಗಿಕ ಯೋಜನೆ ಯನ್ನು ಸಂಸ್ಥೆ ಆರಂಭಿಸಿದೆ.…
View More ಫೇಸ್ಬುಕ್ಗೂ ಆಧಾರ್!ಇನ್ನು ಮುಂದೆ ಫೇಸ್ಬುಕ್ ಅಕೌಂಟ್ ತೆರೆಯಲೂ ಆಧಾರ್ ಬೇಕು!
ನವದೆಹಲಿ: ಮೊಬೈಲ್ ಸಿಮ್ ಪಡೆಯಲು ಹಾಗೂ ಬ್ಯಾಂಕ್ ಅಕೌಂಟ್ ಖಾತೆ ಆರಂಭಿಸಲು ಆಧಾರ್ ನಂಬರ್ ನೀಡುವುದು ಅನಿವಾರ್ಯವಾದಂತೆ ಇನ್ನು ಸಾಮಾಜಿಕ ಜಾಲತಾಣ ಖಾತೆ ತೆರೆಯಲೂ ಆಧಾರ್ ನಂಬರ್ ನೀಡಬೇಕಾಗಬಹುದು. ಹೌದು. ಫೇಸ್ಬುಕ್ನಲ್ಲಿ ನಕಲಿ ಖಾತೆಗಳ…
View More ಇನ್ನು ಮುಂದೆ ಫೇಸ್ಬುಕ್ ಅಕೌಂಟ್ ತೆರೆಯಲೂ ಆಧಾರ್ ಬೇಕು!ಜನಮೆಚ್ಚಿದ ಪೊಲೀಸ್ ಅಧಿಕಾರಿಗೆ ನಕಲಿ ಖಾತೆಗಳ ಬಿಸಿ
ಮೈಸೂರು: ಯಾರದೋ ಹೆಸರು ಮತ್ತು ಫೋಟೋ ಬಳಸಿಕೊಂಡು ನಕಲಿ ಫೇಸ್ಬುಕ್, ಟ್ವಿಟ್ಟರ್ ಅಕೌಟ್ ತೆರೆಯುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಇದರಿಂದಾಗಿ ಅದೆಷ್ಟೋ ಅಮಾಯಕರು ಸಮಸ್ಯೆಗೆ ಸಿಲುಕಿರುವ ಉದಾಹರಣೆಗಳೂ ಇವೆ. ಮೈಸೂರಿನ ಎಸ್ಪಿ ರವಿ…
View More ಜನಮೆಚ್ಚಿದ ಪೊಲೀಸ್ ಅಧಿಕಾರಿಗೆ ನಕಲಿ ಖಾತೆಗಳ ಬಿಸಿ