ವಿಷಬಳ್ಳಿ ತಿಂದು 30 ಕುರಿ ಸಾವು

ನರೇಗಲ್ಲ: ವಿಷದ ಬಳ್ಳಿ ಸೇವಿಸಿ 30 ಕುರಿಗಳು ಮೃತಪಟ್ಟ ಘಟನೆ ನರೇಗಲ್ಲನ ಬಂಡಿಹಾಳ ರಸ್ತೆಯ ಜಮೀನೊಂದರಲ್ಲಿ ಸೋಮವಾರ ರಾತ್ರಿ ಜರುಗಿದೆ. ಕುರಿಗಾರರು ಕುರಿ ಮೇಯಿಸಲು ಹೋದಾಗ ವಿಷದ ಬಳ್ಳಿ (ವಿಷದ ಸೌತೆಕಾಯಿ ಬಳ್ಳಿ) ತಿಂದು.…

View More ವಿಷಬಳ್ಳಿ ತಿಂದು 30 ಕುರಿ ಸಾವು

ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ

ಗದಗ: ಜಿಲ್ಲೆಯ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸುವ ಕುರಿತು ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲನ್ ಆದಿತ್ಯ ಬಿಸ್ವಾಸ್ ಸೂಚನೆ…

View More ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ

ಆಸೆ ಹುಟ್ಟಿಸಿ ಮರೆಯಾಯ್ತು ಮಳೆ

ನರೇಗಲ್ಲ: ಸತತ ಬರಗಾಲ, ಅಕಾಲಿಕ ಮಳೆಗೆ ಹೈರಾಣಾಗಿರುವ ಹೋಬಳಿಯ ರೈತರಿಗೆ ಈ ವರ್ಷವೂ ಮತ್ತದೇ ಸಂಕಷ್ಟ ಎದುರಾಗಿದೆ. ಮುಂಗಾರು ಮುನಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ. ಪಟ್ಟಣ ಸೇರಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮುಂಗಾರು…

View More ಆಸೆ ಹುಟ್ಟಿಸಿ ಮರೆಯಾಯ್ತು ಮಳೆ

ಬರಗಾಲ ಕಾಮಗಾರಿ ಆರಂಭಿಸಲು ಒತ್ತಾಯ

ಮುಂಡರಗಿ: ಸರ್ಕಾರ ಬರಗಾಲ ಕಾಮಗಾರಿ ಆರಂಭಿಸಿ ಜನರಿಗೆ ದಿನಗೂಲಿ ಕೆಲಸ ನೀಡುವುದರ ಮೂಲಕ ಬರಗಾಲದ ಬವಣೆಯಿಂದ ಬಳಲುತ್ತಿರುವವರಿಗೆ ನೆರವಾಗಬೇಕು ಎಂದು ಒತ್ತಾಯಿಸಿ ತಾಲೂಕಿನ ಹೆಸರೂರು ಗ್ರಾಮದ ರೈತರು ಮತ್ತು ಮಹಿಳಾ ಕೂಲಿಕಾರ್ವಿುಕರು ಶನಿವಾರ ತಹಸೀಲ್ದಾರ್​ಗೆ…

View More ಬರಗಾಲ ಕಾಮಗಾರಿ ಆರಂಭಿಸಲು ಒತ್ತಾಯ

ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಅವಶ್ಯ

ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ಬರಗಾಲ ಸ್ಥಿತಿ ಎದುರಿಸುತ್ತಿದ್ದು, ಇದನ್ನು ತಡೆಯಲು ಪರಿಸರ ಸಂರಕ್ಷಣೆ ಮಾಡಬೇಕು. ಸರ್ಕಾರದ ವಿವಿಧ ಇಲಾಖೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಮತ್ತು ಸಹಭಾಗಿತ್ವ ಅವಶ್ಯಕ ಎಂದು ಶಾಸಕ ರಾಮಣ್ಣ…

View More ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಅವಶ್ಯ

ಮಳೆಗೆ ಪ್ರಾರ್ಥಿಸಿ ಪರ್ಜನ್ಯ ಜಪಕ್ಕೆ ಸಿದ್ಧತೆ

ರಾಮನಗರ: ಮಳೆ ಕೊರತೆಯಿಂದಾಗಿ ಉಂಟಾಗಿರುವ ಭೀಕರ ಬರಗಾಲದಿಂದ ಹೊರಬರಲು ರಾಜ್ಯ ಸರ್ಕಾರ ರಾಜ್ಯಾದ್ಯಂತ ಪರ್ಜನ್ಯ ಜಪ ನಡೆಸಲು ಆದೇಶಿಸಿದೆ. ಆದರೆ ರಾಮನಗರ ಜಿಲ್ಲೆಯಲ್ಲಿ ಹೋಮ ನಡೆಸಲು ಪುರೋಹಿತರ ಹುಡುಕಾಟದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಮಗ್ನರಾಗಿದ್ದಾರೆ. ರಾಜ್ಯದಲ್ಲಿ…

View More ಮಳೆಗೆ ಪ್ರಾರ್ಥಿಸಿ ಪರ್ಜನ್ಯ ಜಪಕ್ಕೆ ಸಿದ್ಧತೆ

ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ರೋಣ: ಎರಡ್ಮೂರು ತಿಂಗಳಿಂದ ಚುನಾವಣೆ ಗುಂಗಿನಲ್ಲಿದ್ದ ರೈತರ ಮೊಗದಲ್ಲಿ ಈಗ ಸುರಿದಿರುವ ಮಳೆ ಜೀವ ಕಳೆ ಮೂಡಿಸಿದೆ. ನಾಲ್ಕೈದು ವರ್ಷಗಳ ಭೀಕರ ಬರಗಾಲದಿಂದ ತತ್ತರಿಸಿರುವ ಅನ್ನದಾತರೀಗ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನ ಕೆಲವೆಡೆ ಮುಂಗಾರು…

View More ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ಹಸಿ ಮೇವು ಕಳುಹಿಸಿದವರಿಗೆ ಬಿಸಿ

ಹುಬ್ಬಳ್ಳಿ: ಟೆಂಡರ್ ಪಡೆದವರು ಧಾರವಾಡ ಜಿಲ್ಲೆಯ ಬರ ಪ್ರದೇಶಗಳಿಗೆ ಹಸಿ ಮೇವು ಕಳುಹಿಸಿದ್ದರು. ಅದನ್ನು ತಕ್ಷಣವೇ ಪತ್ತೆ ಹಚ್ಚಿದ ಅಧಿಕಾರಿಗಳು, ಟೆಂಡರ್ ಪಡೆದವರಿಗೇ ವಾಪಸು ಕಳಹಿಸಿ ಬಿಸಿ ಮುಟ್ಟಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲದವರೊಬ್ಬರು…

View More ಹಸಿ ಮೇವು ಕಳುಹಿಸಿದವರಿಗೆ ಬಿಸಿ

ಬರ ನಿರ್ವಹಣೆಗೆ 730 ಕೋಟಿ ರೂ.

ಹುಬ್ಬಳ್ಳಿ: ಎಲ್ಲ ಜಿಲ್ಲೆಗಳಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ 730 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶಾಶ್ವತ ಬರ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ…

View More ಬರ ನಿರ್ವಹಣೆಗೆ 730 ಕೋಟಿ ರೂ.

ಅಧಿಕಾರಿಗಳೇ ಹಳ್ಳಿಗೆ ಹೋಗಿ

ಹುಬ್ಬಳ್ಳಿ: ಅಧಿಕಾರಿಗಳು ಕಚೇರಿಗಳಲ್ಲಿ ಕೂರದೇ ಹಳ್ಳಿಗಳತ್ತ ಪ್ರವಾಸ ಕೈಗೊಂಡು, ಬರಗಾಲ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸೂಚನೆ ನೀಡಿದರು. ನಗರದಲ್ಲಿ ಮಂಗಳವಾರ ಬರಗಾಲ ನಿರ್ವಹಣೆ ಪರಿಶೀಲನಾ…

View More ಅಧಿಕಾರಿಗಳೇ ಹಳ್ಳಿಗೆ ಹೋಗಿ