ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ

ಯಾದಗಿರಿ: ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಡೆಂಘಿ ಚಿಕೂನ್ಗುನ್ಯಾ ರೋಗಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹಬೀಬ್ ಉಸ್ಮಾನ್ ಪಟೇಲ್ ಸಲಹೆ ನೀಡಿದರು. ನಗರದ ಕೇಂದ್ರ…

View More ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ

ಲೇಖಕ ಜ.ಹೊ.ನಾರಾಯಣಸ್ವಾಮಿ ನಿಧನ

ಹಾಸನ: ಲೇಖಕ, ವಿಚಾರವಾದಿ ಜ.ಹೊ.ನಾರಾಯಣಸ್ವಾಮಿ (72) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಾಸನದ ಸಾಣೆಹಳ್ಳಿ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ನಾರಾಯಣಸ್ವಾಮಿ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯದೆ ಪ್ರಯಾಣ ಮಾಡಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಖಾಸಗಿ…

View More ಲೇಖಕ ಜ.ಹೊ.ನಾರಾಯಣಸ್ವಾಮಿ ನಿಧನ

ಮಲಗಲದಿನ್ನಿಗೆ ದೌಡಾಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ

ನಾಲತವಾಡ: ಚಿಕೂನ್ ಗುನ್ಯಾ ಕಾಯಿಲೆಯಿಂದ ತತ್ತರಿಸಿದ್ದ ಸಮೀಪದ ಮಲಗಲದಿನ್ನಿ ಗ್ರಾಮಕ್ಕೆ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಬಿ. ವಿರಕ್ತಮಠ ನೇತೃತ್ವದ ತಾಲೂಕು ಹಾಗೂ ಜಿಲ್ಲಾ ತಂಡ ಮನೆ ಮನೆಗೆ ಭೇಟಿ ನೀಡಿ ಮಾಹಿತಿ…

View More ಮಲಗಲದಿನ್ನಿಗೆ ದೌಡಾಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ

ಸ್ವಚ್ಛಗೊಂಡ ರಕ್ಷಾಳ(ಕೆ) ಗ್ರಾಮ

ಔರಾದ್ ಗ್ರಾಮೀಣ: ಡೆಂಘೆ ಜ್ವರದಿಂದ ರಕ್ಷಾಳ (ಕೆ) ಗ್ರಾಮದಲ್ಲಿ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳ ತಂಡ ಊರಿಗೆ ಭೇಟಿ ನೀಡಿ ಚರಂಡಿ, ರಸ್ತೆ ಹಾಗೂ ತೆಗ್ಗು-ದಿನ್ನೆಗಳಿಗೆ ಮುರುಮ್ ಹಾಕಿ ಮತ್ತು ಬ್ಲೀಚಿಂಗ್ ಪೌಡರ್ ಚೆಲ್ಲಿ…

View More ಸ್ವಚ್ಛಗೊಂಡ ರಕ್ಷಾಳ(ಕೆ) ಗ್ರಾಮ

ಡೆಂಘೆ  ಭಯ ಬೇಡ, ಮುಂಜಾಗ್ರತೆ ಇರಲಿ

ಚಾಮರಾಜನಗರ: ಡೆಂೆಯು ಸೋಂಕು ಮತ್ತು ಸಾಂಕ್ರಾಮಿಕ ರೋಗವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎಂ.ನಾಗರಾಜು ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಡೆಂೆ ಬಗ್ಗೆ…

View More ಡೆಂಘೆ  ಭಯ ಬೇಡ, ಮುಂಜಾಗ್ರತೆ ಇರಲಿ

ಮಲೇರಿಯಾ ಮುಕ್ತ ಹಂತದಲ್ಲಿ ಜಿಲ್ಲೆ

ಚಿಕ್ಕಮಗಳೂರು: ಮಲೇರಿಯಾ ಮುಕ್ತಗೊಳಿಸುವ ಹಂತದಲ್ಲಿ ಜಿಲ್ಲೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಮಲ್ಲಿಕಾರ್ಜುನಪ್ಪ ತಿಳಿಸಿದರು. ಸಾಂಕ್ರಾಮಿಕ ರೋಗಗಳಾದ ಡೆಂಘೆ, ಚಿಕೂನ್ ಗುನ್ಯ, ಮಲೇರಿಯಾ ನಿಯಂತ್ರಣದ ಬಗ್ಗೆ ಶನಿವಾರ ಪ್ರೆಸ್​ಕ್ಲಬ್​ನಿಂದ…

View More ಮಲೇರಿಯಾ ಮುಕ್ತ ಹಂತದಲ್ಲಿ ಜಿಲ್ಲೆ

ವರ್ಷ ಕಳೆದರೂ ಸಿಗದ ಶುದ್ಧ ನೀರು!

ಶಿಗ್ಗಾಂವಿ: ಸರ್ಕಾರ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಿದೆ. ಆದರೆ, ಗುತ್ತಿಗೆ ಪಡೆದ ಕಂಪನಿ ಅಪೂರ್ಣ ಕಾಮಗಾರಿ ನಡೆಸಿ ವರ್ಷ ಕಳೆದರೂ ಗ್ರಾಮದತ್ತ ಸುಳಿದಿಲ್ಲ. ಹೀಗಾಗಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.…

View More ವರ್ಷ ಕಳೆದರೂ ಸಿಗದ ಶುದ್ಧ ನೀರು!

ಶಂಕಿತ ಡೆಂಘೆಗೆ ಬಾಲಕ ಬಲಿ

ಲಕ್ಷ್ಮೇಶ್ವರ: ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಕಳೆದ 1 ವಾರದಿಂದ ಶಂಕಿತ ಡೆಂಘೆ ಜ್ವರದಿಂದ ಬಳಲಿ ಮಂಗಳವಾರ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬುಧವಾರ ಜರುಗಿದೆ. ಗ್ರಾಮದ…

View More ಶಂಕಿತ ಡೆಂಘೆಗೆ ಬಾಲಕ ಬಲಿ