ಗರ್ಲ್​ ಫ್ರೆಂಡ್​ಗೆ ದುಬಾರಿ ವಾಚ್​ ನೀಡಲು ಡೆಲಿವರಿ ಬಾಯ್​ಗೆ ಬಿ.ಟೆಕ್.​ ಪದವೀಧರ ವಂಚಿಸಿದ್ದು ಹೇಗೆ ಗೊತ್ತಾ?

ನವದೆಹಲಿ: ಗರ್ಲ್​ ಫ್ರೆಂಡ್​ ಹುಟ್ಟಿದ ದಿನಕ್ಕೆ ದುಬಾರಿ ವಾಚ್​ ಉಡುಗೊರೆಯಾಗಿ ನೀಡಲು ಡೆಲಿವರಿ ಬಾಯ್​ಗೆ ವಂಚಿಸಿದ ಬಿ.ಟೆಕ್​ ಪದವೀಧರ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ವೈಭವ್​ ಖುರಾನ ಎಂಬ 22 ವರ್ಷದ ಯುವಕ ಕೈಯಲ್ಲಿ…

View More ಗರ್ಲ್​ ಫ್ರೆಂಡ್​ಗೆ ದುಬಾರಿ ವಾಚ್​ ನೀಡಲು ಡೆಲಿವರಿ ಬಾಯ್​ಗೆ ಬಿ.ಟೆಕ್.​ ಪದವೀಧರ ವಂಚಿಸಿದ್ದು ಹೇಗೆ ಗೊತ್ತಾ?

ಹಿತ್ತಲಿನಲ್ಲಿ ಒಂದೇ ಕಡೆ ಹೂಳಲಾಗಿದ್ದ ಕುಟುಂಬದ ನಾಲ್ವರ ಮೃತದೇಹ ಪತ್ತೆ

ಇಡುಕ್ಕಿ(ಕೇರಳ): ಇಲ್ಲಿನ ಮನೆಯೊಂದರ ಹಿತ್ತಲಿನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಮೃತಪಟ್ಟಿದ್ದು, ಅವರ ಮೃತದೇಹಗಳು ಒಂದೇ ಕಡೆ ಪತ್ತೆಯಾಗಿವೆ. ಒಂದೇ ಕಡೆಯಲ್ಲಿ ಒಂದರ ಮೇಲೆ ಒಂದರಂತೆ ಹೂಳಲಾಗಿರುವ ಮೃತದೇಹಗಳು ಬುರಾರಿ ಪ್ರಕರಣವನ್ನು ನೆನಪಿಸುವಂತಿವೆ.…

View More ಹಿತ್ತಲಿನಲ್ಲಿ ಒಂದೇ ಕಡೆ ಹೂಳಲಾಗಿದ್ದ ಕುಟುಂಬದ ನಾಲ್ವರ ಮೃತದೇಹ ಪತ್ತೆ

ಅಪಾಯದ ಮಟ್ಟ ಮೀರಿದ ಯಮುನಾ, 10 ಸಾವಿರ ಮಂದಿ ಸ್ಥಳಾಂತರ

ಹೊಸದಿಲ್ಲಿ: ಹಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆಯಾತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸವಿರುವವರನ್ನು ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ…

View More ಅಪಾಯದ ಮಟ್ಟ ಮೀರಿದ ಯಮುನಾ, 10 ಸಾವಿರ ಮಂದಿ ಸ್ಥಳಾಂತರ

ಗೋಶಾಲೆಯಲ್ಲಿ 36 ಹಸುಗಳು ದಿಢೀರ್​ ಸಾವು: ಏನಾಯ್ತು ಗೊತ್ತೆ?

ನವದೆಹಲಿ: ದೆಹಲಿ ಹೊರ ವಲಯದ ಚಾವ್ಲಾ ಎಂಬಲ್ಲಿ ಇರುವ ಗೋಶಾಲೆಯಲ್ಲಿ ಎರಡು ದಿನಗಳಲ್ಲಿ ಸುಮಾರು 36 ಗೋವುಗಳು ದಿಢೀರ್ ​ ಸಾವನಪ್ಪಿದ್ದು ಸ್ಥಳೀಯ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಶುಕ್ರವಾರ ಬೆಳಗ್ಗೆ ವಿಚಾರ ತಿಳಿಯುತ್ತಲೇ ಗೋಶಾಲೆ ಬಳಿಗೆ…

View More ಗೋಶಾಲೆಯಲ್ಲಿ 36 ಹಸುಗಳು ದಿಢೀರ್​ ಸಾವು: ಏನಾಯ್ತು ಗೊತ್ತೆ?

ಹಸಿವಿನಿಂದ ಬಳಲಿ ಮೂವರು ಮಕ್ಕಳು ಸಾವು

ನವದೆಹಲಿ: ಹಸಿವಿನಿಂದ ಬಳಲಿ ಒಂದೇ ಕುಟುಂಬದ ಮೂವರು ಕಂದಮ್ಮಗಳು ಮೃತಪಟ್ಟಿರುವ ಆತಂಕಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆ ನಂತರ ಮಾನಸಿ (8), ಪಾರೋ(5) ಮತ್ತು ಸುಖೊ (2)ಎಂಬ ಮಕ್ಕಳು ಹಸಿವಿನಿಂದ ಬಳಲಿ…

View More ಹಸಿವಿನಿಂದ ಬಳಲಿ ಮೂವರು ಮಕ್ಕಳು ಸಾವು

ಏರ್​ ಏಷಿಯಾ ವಿಮಾನದಲ್ಲಿ ಹಸಿಗೂಸಿನ ಮೃತದೇಹ ಪತ್ತೆ

ನವದೆಹಲಿ: ಆಗ ತಾನೇ ಹುಟ್ಟಿದ ಹಸಿಗೂಸಿನ ಮೃತದೇಹ ಏರ್​ ಏಷಿಯಾ ವಿಮಾನದಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಗುವಾಹಟಿ ಮೂಲಕ ಇಂಫಾಲ್​ನಿಂದ ದೆಹಲಿ ಕಡೆಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಮಾನ ಹಾರಾಟದ…

View More ಏರ್​ ಏಷಿಯಾ ವಿಮಾನದಲ್ಲಿ ಹಸಿಗೂಸಿನ ಮೃತದೇಹ ಪತ್ತೆ

ಸಂಸತ್​ನಲ್ಲಿ ಸ್ತ್ರೀಮಂತ್ರ

ನವದೆಹಲಿ: ಹದಿನಾರನೇ ಲೋಕಸಭೆಯ ಅಂತಿಮ ವರ್ಷದ ಮೊದಲ ಅಧಿವೇಶನ ಬುಧವಾರ ಆರಂಭವಾಗಲಿದ್ದು, ಈ ಬಾರಿ ಮಹಿಳಾ ವಿಷಯಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಮೇಲ್ಮನೆಯಲ್ಲಿ ಒಪ್ಪಿಗೆ ದೊರೆಯುವ…

View More ಸಂಸತ್​ನಲ್ಲಿ ಸ್ತ್ರೀಮಂತ್ರ

ಗಣರಾಜ್ಯೋತ್ಸವಕ್ಕೆ ಟ್ರಂಪ್ ಮುಖ್ಯಅತಿಥಿ?

ನವದೆಹಲಿ: ಮುಂದಿನ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಭಾರತ ಆಹ್ವಾನ ನೀಡಿದೆ. ಕಳೆದ ಏಪ್ರಿಲ್ನಲ್ಲಿ ಆಹ್ವಾನ ಕಳುಹಿಸಲಾಗಿತ್ತು. ಈ ಬಗ್ಗೆ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳು ಹಲವು…

View More ಗಣರಾಜ್ಯೋತ್ಸವಕ್ಕೆ ಟ್ರಂಪ್ ಮುಖ್ಯಅತಿಥಿ?

ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಪರಿಣಾಮ ಗಂಭೀರವಾಗಿರುತ್ತದೆ: ಮೆಹಬೂಬ ಮುಫ್ತಿ

ನವದೆಹಲಿ: ಒಂದುವೇಳೆ ಕೇಂದ್ರ ಸರ್ಕಾರ ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಅದಕ್ಕೆ ಅನುಸಾರವಾಗಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್​ ಡೆಮಾಕ್ರಟಿಕ್​ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬ ಮುಫ್ತಿ…

View More ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಪರಿಣಾಮ ಗಂಭೀರವಾಗಿರುತ್ತದೆ: ಮೆಹಬೂಬ ಮುಫ್ತಿ

ರಾಷ್ಟ್ರರಾಜಧಾನಿ ಕಸ ವಿಲೇವಾರಿಗೆ ಇಲ್ಲ ಕ್ರಮ: ಲೆಫ್ಟಿನಂಟ್ ಗವರ್ನರ್​ಗೆ ಸುಪ್ರೀಂ ತರಾಟೆ

ಮುಂಬೈ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಾಗಿರುವ ಕಸದ ಸಮಸ್ಯೆ ಹಾಗೂ ಅಸಮರ್ಪಕ ಕಸ ವಿಲೇವಾರಿ ಬಗ್ಗೆ ದೆಹಲಿ ಲೆಫ್ಟಿನಂಟ್​ ಗವರ್ನರ್ (ಎಲ್​ಜಿ) ಅನಿಲ್​ ಬೈಜಲ್ ಅವರನ್ನು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ ಆಡಳಿತದ…

View More ರಾಷ್ಟ್ರರಾಜಧಾನಿ ಕಸ ವಿಲೇವಾರಿಗೆ ಇಲ್ಲ ಕ್ರಮ: ಲೆಫ್ಟಿನಂಟ್ ಗವರ್ನರ್​ಗೆ ಸುಪ್ರೀಂ ತರಾಟೆ